-
ಕರೆದರು ಬರದಿರುವೆ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಹುಣ್ಣಿಮೆ ರಾತ್ರಿ ಚಂದಿರ ಬಂದು
ಹಾಲಿನ ಬೆಳಕು ಚೆಲ್ಲಿದನು
ತಣ್ಣನೆ ಗಾಳಿ ಬೀಸುತ ಬಂದು
ಚಳಿಯನು ತಂದು ತುಂಬಿದನು
ನನ ಜೀವ ಜೋಡಿಯನು ಬಯಸುತ ಇರಲು
ಅದೆಲ್ಲಿ ನೀನಿರುವೆ ಸನಿಹಕ್ಕೆ ಬರದೇನೆ
ಕರುಣಿಸು ಗೋಪಾಲನೇ….
||ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ||
||ಕರೆದರು ಬರದಿರುವೆ ||
ಕೊಳಲಿನ ಗಾನ ಕೇಳುತ ನನ್ನ ಹೃದಯದಿ ಒಲವು ಅರಳುತ್ತಿದೆ
ನನ್ನೆದೆ ವೀಣೆ ಏತಕೊ ಕಾಣೆ ವಿರಹದ ಗೀತೆ ಹಾಡುತ್ತಿದೆ
ಮರೆಯಾಗಿ ಎಲ್ಲಿರುವೆ ದೇವಕಿ ಕಂದ
ಈ ನನ್ನ ವೇದನೆಯ ಅರಿಯದೆ ನೀ ಹೀಗೆ
ಎಲ್ಲಿಹೆ ಶ್ರೀ ಕೃಷ್ಣನೆ
||ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ ||
-
ಕರೆದರು ಬರದಿರುವೆ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಹುಣ್ಣಿಮೆ ರಾತ್ರಿ ಚಂದಿರ ಬಂದು
ಹಾಲಿನ ಬೆಳಕು ಚೆಲ್ಲಿದನು
ತಣ್ಣನೆ ಗಾಳಿ ಬೀಸುತ ಬಂದು
ಚಳಿಯನು ತಂದು ತುಂಬಿದನು
ನನ ಜೀವ ಜೋಡಿಯನು ಬಯಸುತ ಇರಲು
ಅದೆಲ್ಲಿ ನೀನಿರುವೆ ಸನಿಹಕ್ಕೆ ಬರದೇನೆ
ಕರುಣಿಸು ಗೋಪಾಲನೇ….
||ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ||
||ಕರೆದರು ಬರದಿರುವೆ ||
ಕೊಳಲಿನ ಗಾನ ಕೇಳುತ ನನ್ನ ಹೃದಯದಿ ಒಲವು ಅರಳುತ್ತಿದೆ
ನನ್ನೆದೆ ವೀಣೆ ಏತಕೊ ಕಾಣೆ ವಿರಹದ ಗೀತೆ ಹಾಡುತ್ತಿದೆ
ಮರೆಯಾಗಿ ಎಲ್ಲಿರುವೆ ದೇವಕಿ ಕಂದ
ಈ ನನ್ನ ವೇದನೆಯ ಅರಿಯದೆ ನೀ ಹೀಗೆ
ಎಲ್ಲಿಹೆ ಶ್ರೀ ಕೃಷ್ಣನೆ
||ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ ||
Karedaru Baradiruve song lyrics from Kannada Movie Bala Hombale starring Rajesh, Vinoda Alva, Suman Ranganath, Lyrics penned by Chi Udayashankar Sung by Manjula Gururaj, Music Composed by Upendra Kumar, film is Directed by M S Rajashekar and film is released on 1989