Aarigellige Aadheno Lyrics

ಅರೆಗಿಳಿಗೆ ಅದೇನು Lyrics

in Bala Hombale

in ಬಾಳ ಹೊಂಬಾಳೆ

LYRIC

Song Details Page after Lyrice

-
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
ಒಲಿದಿಹ ಇನಿಯನ ಸಡಗರ ನೋಡುತ ನಲಿದಿಹೆ ಬಲ್ಲೆಯ
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
 
ಮುಗಿಲೇಕೆ ಕೆಂಪಾಗಿದೆ ನಸುನಾಚಿದಂತೆ
ಆಕಾಶ ಮುದ್ದಾಡಲು ನಸುಗೋಪವಂತೆ
ನಿನಗೀಗ ಮುತ್ತು ಬೇಕು ಎಂದೆ
ಗೆಳತಿಯೆ ಬೇಡವೆ
 
||ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ||
 
ನೆಲವೇಕೆ ಹಸಿರಾಗಿದೆ ಹೊಸಮಿಟ್ಟೆಯಂತೆ
ಹಿತವಾಗಿ ನಾವೀಗಲೆ ನಲಿದಾಡಲೆಂದೆ
ನಿನಗೀಗ ಇಂತ ಆಸೆ ಏಕೆ
ಅವಸರ ಏತಕೆ
 
||ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ||
 
ಹಿತವಾಗಿ ತಂಗಾಳಿಯು ಸುಳಿದಾಡಿತೇಕೆ
ಬಿಸಿಯಾದ ಈ ಮೈಯ್ಯಲಿ ಸುಖ ತುಂಬಲೆಂದೆ
ಹಿತವಾದ ಮಾತೆ ನುಡಿದೆ ಬಾರೆ
ಬಿಡುವೆನೆ ನಿನ್ನನು
 
||ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
ಒಲಿದಿಹ ಇನಿಯನ ಸಡಗರ ನೋಡುತ ನಲಿದಿಹೆ ಬಲ್ಲೆಯ
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ||
 

-
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
ಒಲಿದಿಹ ಇನಿಯನ ಸಡಗರ ನೋಡುತ ನಲಿದಿಹೆ ಬಲ್ಲೆಯ
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
 
ಮುಗಿಲೇಕೆ ಕೆಂಪಾಗಿದೆ ನಸುನಾಚಿದಂತೆ
ಆಕಾಶ ಮುದ್ದಾಡಲು ನಸುಗೋಪವಂತೆ
ನಿನಗೀಗ ಮುತ್ತು ಬೇಕು ಎಂದೆ
ಗೆಳತಿಯೆ ಬೇಡವೆ
 
||ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ||
 
ನೆಲವೇಕೆ ಹಸಿರಾಗಿದೆ ಹೊಸಮಿಟ್ಟೆಯಂತೆ
ಹಿತವಾಗಿ ನಾವೀಗಲೆ ನಲಿದಾಡಲೆಂದೆ
ನಿನಗೀಗ ಇಂತ ಆಸೆ ಏಕೆ
ಅವಸರ ಏತಕೆ
 
||ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ||
 
ಹಿತವಾಗಿ ತಂಗಾಳಿಯು ಸುಳಿದಾಡಿತೇಕೆ
ಬಿಸಿಯಾದ ಈ ಮೈಯ್ಯಲಿ ಸುಖ ತುಂಬಲೆಂದೆ
ಹಿತವಾದ ಮಾತೆ ನುಡಿದೆ ಬಾರೆ
ಬಿಡುವೆನೆ ನಿನ್ನನು
 
||ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ
ಒಲಿದಿಹ ಇನಿಯನ ಸಡಗರ ನೋಡುತ ನಲಿದಿಹೆ ಬಲ್ಲೆಯ
ಅರೆಗಿಳಿಗೆ ಅದೇನು ಈ ಸಂಭ್ರಮ ಗೆಳತಿಯೆ ಹೇಳೆಯ||
 

Aarigellige Aadheno song lyrics from Kannada Movie Bala Hombale starring Rajesh, Vinoda Alva, Suman Ranganath, Lyrics penned by Chi Udayashankar Sung by Manu, Manjula Gururaj, Music Composed by Upendra Kumar, film is Directed by M S Rajashekar and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ