-
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಹೂವೊಂದ ನೋಡಿದಾಗ ನೂರು ಆಸೆ ನನ್ನಲಾಗ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಹೂವೊಂದ ನೋಡಿದಾಗ ನೂರು ಆಸೆ ನನ್ನಲಾಗ
ಮನಸ್ಸಿನಲ್ಲಿ ಬಯಕೆ ಹೂವು ಅರಳಿ ಕಾಡಿದಾಗ ಹರುಷ ಮೂಡಿ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಬಾಳೊಂದು ಹಾಯಾಗಿ ತೂಗಾಡೊ ಉಯ್ಯಾಲೆಯಂತೆ
ಮನಸ ಅರಿತ ಗೆಳೆಯ ಜೊತೆಯಾಗಿರಲು
ಬಾಳೊಂದು ಸೊಗಸಾದ ಇಂಪಾದ ಸಂಗೀತದಂತೆ
ಸಿಹಿಯ ನುಡಿಯ ನುಡಿವ ಸಂಗಾತಿಯಿರಲಿ
ಆ ನೀಲಿ ಬಾನಿನಲ್ಲಿ ತೇಲಾಡೊ ಆಸೆ ಈಗ
ಆ ಬೆಳ್ಳಿ ಮೋಡದಲ್ಲಿ ಜಾರೋಕೆ ಆಸೆ ಈಗ
ಎಂದೆಂದೂ ಹೀಗೆ ನಾವು ಸ್ನೇಹದಿಂದ ಹಾಡುವಾಸೆ
ಎಂದೆಂದೂ ಹೀಗೆ ನಾವು ಸ್ನೇಹದಿಂದ ಹಾಡುವಾಸೆ
||ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ||
ಕಾಡೆಲ್ಲ ಶ್ರೀಗಂಧ ಊರೆಲ್ಲ ಏನಂದ ನೋಡು
ನಯನ ಕುಣಿಸೊ ಸೊಗಸ ನೀ ನೋಡಿ ಹಾಡು
ಎಲ್ಲೆಲ್ಲೂ ನಮ್ಮೋರೆ ಎಲ್ಲಾರು ನಮ್ಮೋರೆ ತಾನೆ
ಕಲೆತು ಬೆರೆತು ಆಡೊ ಮಾತೆಲ್ಲ ಜೇನೆ
ನಮ್ಮೋರೆ ಎಂದು ಚೆಂದ
ನಮ್ಮೋರೆ ಎಂದು ಚೆಂದ
ನಮ್ಮೋರ ಮಾತು ಚೆಂದ
ನಮ್ಮೋರ ಸ್ನೇಹ ಚೆಂದ
ಬಂಗಾರ ಭೂಮಿಯಲ್ಲಿ ಹೇಗೆ ಬಾಳು ಎಲ್ಲ ಚೆಂದ
ಬಂಗಾರ ಭೂಮಿಯಲ್ಲಿ ಹೇಗೆ ಬಾಳು ಎಲ್ಲ ಚೆಂದ
||ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಹೂವೊಂದ ನೋಡಿದಾಗ ನೂರು ಆಸೆ ನನ್ನಲಾಗ
ಮನಸ್ಸಿನಲ್ಲಿ ಬಯಕೆ ಹೂವು ಅರಳಿ ಕಾಡಿದಾಗ ಹರುಷ ಮೂಡಿ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ||
-
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಹೂವೊಂದ ನೋಡಿದಾಗ ನೂರು ಆಸೆ ನನ್ನಲಾಗ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಹೂವೊಂದ ನೋಡಿದಾಗ ನೂರು ಆಸೆ ನನ್ನಲಾಗ
ಮನಸ್ಸಿನಲ್ಲಿ ಬಯಕೆ ಹೂವು ಅರಳಿ ಕಾಡಿದಾಗ ಹರುಷ ಮೂಡಿ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಬಾಳೊಂದು ಹಾಯಾಗಿ ತೂಗಾಡೊ ಉಯ್ಯಾಲೆಯಂತೆ
ಮನಸ ಅರಿತ ಗೆಳೆಯ ಜೊತೆಯಾಗಿರಲು
ಬಾಳೊಂದು ಸೊಗಸಾದ ಇಂಪಾದ ಸಂಗೀತದಂತೆ
ಸಿಹಿಯ ನುಡಿಯ ನುಡಿವ ಸಂಗಾತಿಯಿರಲಿ
ಆ ನೀಲಿ ಬಾನಿನಲ್ಲಿ ತೇಲಾಡೊ ಆಸೆ ಈಗ
ಆ ಬೆಳ್ಳಿ ಮೋಡದಲ್ಲಿ ಜಾರೋಕೆ ಆಸೆ ಈಗ
ಎಂದೆಂದೂ ಹೀಗೆ ನಾವು ಸ್ನೇಹದಿಂದ ಹಾಡುವಾಸೆ
ಎಂದೆಂದೂ ಹೀಗೆ ನಾವು ಸ್ನೇಹದಿಂದ ಹಾಡುವಾಸೆ
||ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ||
ಕಾಡೆಲ್ಲ ಶ್ರೀಗಂಧ ಊರೆಲ್ಲ ಏನಂದ ನೋಡು
ನಯನ ಕುಣಿಸೊ ಸೊಗಸ ನೀ ನೋಡಿ ಹಾಡು
ಎಲ್ಲೆಲ್ಲೂ ನಮ್ಮೋರೆ ಎಲ್ಲಾರು ನಮ್ಮೋರೆ ತಾನೆ
ಕಲೆತು ಬೆರೆತು ಆಡೊ ಮಾತೆಲ್ಲ ಜೇನೆ
ನಮ್ಮೋರೆ ಎಂದು ಚೆಂದ
ನಮ್ಮೋರೆ ಎಂದು ಚೆಂದ
ನಮ್ಮೋರ ಮಾತು ಚೆಂದ
ನಮ್ಮೋರ ಸ್ನೇಹ ಚೆಂದ
ಬಂಗಾರ ಭೂಮಿಯಲ್ಲಿ ಹೇಗೆ ಬಾಳು ಎಲ್ಲ ಚೆಂದ
ಬಂಗಾರ ಭೂಮಿಯಲ್ಲಿ ಹೇಗೆ ಬಾಳು ಎಲ್ಲ ಚೆಂದ
||ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ
ಹೂವೊಂದ ನೋಡಿದಾಗ ನೂರು ಆಸೆ ನನ್ನಲಾಗ
ಮನಸ್ಸಿನಲ್ಲಿ ಬಯಕೆ ಹೂವು ಅರಳಿ ಕಾಡಿದಾಗ ಹರುಷ ಮೂಡಿ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ಆನಂದ ತುಂಬಿ ಬಂದು ಹಾಡೊ ಆಸೆ ಕುಣಿಯೊ ಆಸೆ
ತಂಗಾಳಿ ಬೀಸಿದಾಗ ಬಾನಾಡಿ ಹಾರಿದಾಗ||
Thangaali Beesidaga song lyrics from Kannada Movie Bala Hombale starring Rajesh, Vinoda Alva, Suman Ranganath, Lyrics penned by Chi Udayashankar Sung by Manu, Manjula Gururaj, Music Composed by Upendra Kumar, film is Directed by M S Rajashekar and film is released on 1989