-
ಕರೆದರು ಬರದಿರುವೆ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಹುಣ್ಣಿಮೆ ರಾತ್ರಿ ಚಂದಿರ ಬಂದು
ಹಾಲಿನ ಬೆಳಕು ಚೆಲ್ಲಿದನು
ತಣ್ಣನೆಗಾಳಿ ಬೀಸುತ ಬಂದು
ಚಳಿಯನು ತಂದು ತುಂಬಿದನು
ನನ ಜೀವ ಜೋಡಿಯನು ಬಯಸುತ ಇರಲು
ಅದೆಲ್ಲಿ ನೀನಿರುವೆ ಸನಿಹಕ್ಕೆ ಬರದೇನೆ
ಕರುಣಿಸು ಗೋಪಾಲನೆ
||ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ||
-
ಕರೆದರು ಬರದಿರುವೆ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಹುಣ್ಣಿಮೆ ರಾತ್ರಿ ಚಂದಿರ ಬಂದು
ಹಾಲಿನ ಬೆಳಕು ಚೆಲ್ಲಿದನು
ತಣ್ಣನೆಗಾಳಿ ಬೀಸುತ ಬಂದು
ಚಳಿಯನು ತಂದು ತುಂಬಿದನು
ನನ ಜೀವ ಜೋಡಿಯನು ಬಯಸುತ ಇರಲು
ಅದೆಲ್ಲಿ ನೀನಿರುವೆ ಸನಿಹಕ್ಕೆ ಬರದೇನೆ
ಕರುಣಿಸು ಗೋಪಾಲನೆ
||ಕರೆದರು ಬರದಿರುವೆ ಏಕೆ ಕರೆದರು ಬರದಿರುವೆ
ಮನದಲ್ಲಿ ಮನೆಮಾಡಿ ಹಗಲು ಇರುಳು
ಮನದಲ್ಲಿ ಮನೆಮಾಡಿ ಹಗಲು ಇರುಳು
ಕೆಣಕುವುದು ತರವೇ
ಕರೆದರು ಬರದಿರುವೆ ||
Karedaru Baradiruve song lyrics from Kannada Movie Bala Hombale starring Rajesh, Vinoda Alva, Suman Ranganath, Lyrics penned by Chi Udayashankar Sung by Kusuma, Music Composed by Upendra Kumar, film is Directed by M S Rajashekar and film is released on 1989