Starade Nange Neenu Lyrics

ಸ್ಟಾರ್ ಆದೆ ನಂಗೆ ನೀನು Lyrics

in Bahaddur

in ಬಹದ್ದೂರ್

LYRIC

Song Details Page after Lyrice

-
ಸ್ಟಾರ್ ಆದೆ ನಂಗೆ ನೀನು ಫ್ಯಾನ್ ಆದೆ ನಿಂಗೆ ನಾನು
ಗೊತ್ತ ನಿಂಗ್ ಮ್ಯಾಟ್ರು ಏನು
ಕನಸಲ್ಲಿ ರಾಜ ನಾನು ಪಕ್ಕದಲ್ಲಿ ರಾಣಿ ನೀನು
ನೆನೆಪಾಯ್ತ ಹಾಲು ಜೇನು
ನಿನ್ನ ಫಸ್ಟ್ ಟೈಮ್ ನಾನ್ ನೋಡ್ದಾಗ
ಓಪನ್ ಆಯ್ತು ಹಾರ್ಟಿನ ಬೀಗ
ಹುಟ್ಟ್ಕೊಂಡು ಬಿಡ್ತು ಒಂದು ರಾಗ
ಹಾಡ್ತಿನಮ್ಮ ಕೇಳು ಈಗ
ರಾಣಿಗೆ ರಾಣಿಗೆ ರಾಣಿಗೆ ರಾ ರಾ ರಾಣಿಗೆ
ರಾಣಿಗೆ ರಾಜ ಬಹದ್ದೂರ್
ನಿನಗಿನ್ನು ನಾನೇ ಬಹದ್ದೂರ್
ಹೂವಲ್ಲಿ ರೋಜೆ ಬಹದ್ದೂರ್
ತು ಮೇರಿ ಪ್ಯಾರಿ ಕೊಹಿನೂರ್
ಸ್ಟಾರ್ ಆದೆ ನಂಗೆ ನೀನು ಫ್ಯಾನ್ ಆದೆ ನಿಂಗೆ ನಾನು
 
ಬೆಡ್ರೂಮಲ್ ಬಲ್ಪ ಬೇಡ ಚಂದ್ರನ್ ತಂದ ಇಡ್ತೀನಿ
ಟೈಟಾನಿಕ್ ಶಿಪ್ಪು  ನಿಂಗೆ ಫ್ರೆಂಡ್ಷಿಪ್ಪಲ್ ಕೊಡ್ತೀನಿ
ನಿ ಬದುಕಿದ್ದಾಗಲೇ ಒಂದು ತಾಜನ್ನ ಕಟ್ತೀನಿ
ಸ್ಕೂಟರ್ ಗ್ಯಾಪಲ್ಲಿ ಹಿಂಗೆ ರೈಲನ್ನು ಬಿಡ್ತೀನಿ
ನೀ ನಕ್ಕರೆ ನಂಗೆ ಫೆಸ್ಟಿವಲ್ ಕರೆದು ಕೊಟ್ಟಂಗೆನೋ ಬೆಲ್ಲು
 ಹೊಡ್ಕೊಂತೈತೆ ಹಾರ್ಟಿನ ಬೆಲ್ಲು
ನಿನ್ ನಂಗಂತು ಫುಲ್ ಸ್ಪೆಷಲ್
ಆದದ್ದೆಲ್ಲ ಆದಂಗ್ ಆಗ್ಲಿ ನಿನ್ ಮೇಲ್ ಬರೀತೀನಿ ನಾವೆ
ಲವ್ವರ್ಸ್ ಗೆ ಲವ್ವೆ  ಬಹದ್ದೂರ್ ನಿನಗಿನ್ನು ನಾನೇ ಬಹದ್ದೂರ್
 
ದಿನವೊಮ್ಮೆ ನಿನ್ನ ನೋಡದಿದ್ರೆ ವೀಕ್ ಆಯ್ತಿನಿ ಗ್ಯಾರಂಟಿ
ನನ್ನ ಪ್ರೀತಿ ತುಂಬಾ ಸ್ಟ್ರಾಂಗು ಲೈಫ್ ಲಾಂಗು ವಾರಂಟಿ
ಗೊತ್ತಿಲದಂಗ್ ಶುರುವಾಗೊಯ್ತು ನಿನ್ ಹಿಂದೆ ಫುಲ್ ಡ್ಯೂಟಿ
ನಿನ್ನ ಕೈ ಮ್ಯಾಲೆ ನಾನು ಹಾಕ್ಲೇನೆ ಗೋರಂಟಿ
ಟಚ್ ಮಾಡು ಅಂದ್ರು ಮುಟ್ಟೋದಿಲ್ಲ ನೀ ತಬ್ಕೊಂಡ್ರೆ ಪರವಾಗಿಲ್ಲ
ಲವ್ ಯು ಅಂದ್ರೆ ತಪ್ಪ ನಂದಲ್ಲ ಒಪ್ಪಿಕೊಂಡ್ಬಿಟ್ರೆ ತಪ್ಪ ನಿಂದಲ್ಲ
ವಯಸ್ಸಲ್ಲಿಂಗೆ ಆಗುತ್ತೆಂತ ಕೆಮಿಸ್ಟ್ರಿ ನಲ್ಲಿ ಓದಿದ್ನಲ್ಲ
ರಸಿಕರಿಗೆ ರಾಜೆ ಬಹದ್ದೂರ್ ಕ್ರಿಕೆಟ್ ಲಿ ಸಚಿನ್ ಬಹದ್ದೂರ್
ಹಾರ್ಟಿಗೆ ಲವ್ವೆ ಬಹದ್ದೂರ್ ಲವ್ವಲ್ಲಿ ನಾನೇ ಬಹದ್ದೂರ್

Starade Nange Neenu song lyrics from Kannada Movie Bahaddur starring Dhruva Sarja, Radhika Pandith, Srinivasamurthy, Lyrics penned by Chethan Kumar Sung by V Harikrishna, Music Composed by V Harikrishna, film is Directed by Chethan Kumar and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ