-
ಹುಟ್ಟೊ ಸೂರ್ಯನ್ ಪಕ್ಕ ಸುಮ್ನೆ ಕುಂತವನಪ್ಪ ಒಬ್ಬ ಗಂಡು
ಲೈಟೆ ಇಲ್ಲದ ಏರಿಯಾದೊಳಗೆ ನಡೆದು ಬಂದ ಬೆಂಕಿ ಚೆಂಡು
ನಂಬರ್ ಇಲ್ಲದ ಕುರ್ಚಿ ನಮ್ದು ನೀವೆ ನಂಬರ್ ಹಾಕ್ರಿ ಒಂದು
ಕಾಲಿನ ಮೇಲೆ ಕಾಲ್ ಹಾಕೋಕೆ ಯಾರ ಅಪ್ಪಣೆ ಬೇಡ ಇಂದು
ದೊಡ್ಡೋರ್ ಇಟ್ಟ ಹೆಸರು ನಂದು ಕೇಳಂಗಿಲ್ಲ ಯಾರು ಬಂದು
ಹೇಳಿ ಕೇಳಿ ರಾಜವಂಶ
ಮನಸ್ಸು ಮುಟ್ಟೊ ಹೆಸರು ನಮ್ದು
ಬಬಬ ಬಬಬ ಬಬಬ ಬಬಬ ಬಹದ್ದೂರ್

ನಾನೆ ಸಖತ್ ಮಾಡೆಲ್ಲು ನಂಗೆ ಗೋಲ್ಡು ಡೈಮೆಂಡು
ಡಾನು ಇದ್ದಂಗೆ ರಾಜ ನಾನೆ ನಾನೆ
ಆಟೊ ಡ್ರೈವರ್ಸು ಫ್ರೆಂಡ್ಸು ನಂಗೆ ಹೋಟೆಲ್ ಹುಡುಗರು ಫ್ಯಾನ್ಸ್
ಯಾವತ್ತು ನಂಗೆ ಹೀರೊ ನಾನೆ
ಎದೆಯ ಮೇಲೆ ಹಚ್ಚೆ ಹಾಕ್ಸಿ ಶರ್ಟು ಹರಿದು ತೋರುಸ್ತಾರೆ
ಆಟೊ ಮೇಲೆ ಸ್ಟಿಕ್ಕರ್ಸ್ ಅಂಟ್ಸಿ ಮೈಕು ಹಿಡಿದು ಕೂಗುತ್ತಾರೆ
ಬಬಬ ಬಬಬ ಬಬಬ ಬಬಬ ಬಹದ್ದೂರ್
ಬಬಬ ಬಬಬ ಬಬಬ ಬಬಬ ಬಹದ್ದೂರ್
ಆನೆ ನಡೆದಂತ ದಾರಿ ಚಿರತೆ ವೇಗದ ಓಟ
ಒಂದೇ ಏಟಿನ ಪಂದ್ಯ ಎಂದು ನಮ್ದು
ಇಷ್ಟ ಆಗ್ಬಿಟ್ರೆ ಮುದ್ದು ಇಲ್ಲ ಅಂತಂದ್ರೆ ಜಿದ್ದು
ನಂದು ಸಿಡಿಲಿನ ಸದ್ದು ಇಂದು ಎಂದು
ತೋಳು ರಾಮನ ಭಂಟನ ಅಚ್ಚು
ಎರಡು ಕಣ್ಣಲು ಗೆಲುವ ಕಿಚ್ಚು
ನಲ್ಲಿ ನೀರಲಿ ತೊಳೆದಿರೊ ವಜ್ರ
ಬೇರೆ ಇಲ್ಲದೆ ಬೆಳೆದಿರೊ ಬಂಡೆ