Hudugeerige Lyrics

ಹುಡುಗೀರ್ಗೆ Lyrics

in Bahaddur

in ಬಹದ್ದೂರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹುಡುಗೀರ್ಗೆ ವರ್ಷಪೂರ್ತಿ ಒಳ್ಳೆ ಸೀಸನ್ನು
ಎಲ್‌ ಹಾಕೋರೊ ನಾವು ಕೊಟ್ಟ ಅಪ್ಲಿಕೇಷನ್ನು
ಎಸ್‌ ಅಂದ್ರೂನು ನೋ ಅಂದ್ರೂನು ಕಾಂಪ್ಲಿಕೇಷನ್ನು
ಆದ್ರು ನಾವು ಬಿಡಂಗಿಲ್ಲ ಕಾಂಪಿಟೇಶನ್ನು
ನೀವು ಪಡ್ಕೊಂಡು ಬಂದೋರು ನಾವು ನಿಂತ್ಕೊಂಡು ನೋಡೋರು
ಸದ್ಯಕ್ಕಂತು ನಾವ್ ನಿಮ್ಮೋರು
ಸಿಕ್ಕದಿದ್ರು ನೀವ್ ನಮ್ಮೋರು
ಪಾಂಡವರು ಬೈತ ಇದ್ರು ಡೇಲಿ ದೇವ್ರನ್ನು
ಪಾಂಚಾಲಿಗೆ ಕೊಡ್ಬೋದೇನ್ರಿ ಐದೈದು ಆಪ್ಷನ್ನು
ಹುಡುಗೀರ್ಗೆ ವರ್ಷಪೂರ್ತಿ ಒಳ್ಳೆ ಸೀಸನ್ನು
ಎಲ್‌ ಹಾಕೋರೊ ನಾವು ಕೊಟ್ಟ ಅಪ್ಲಿಕೇಷನ್ನು
 
ಪ್ರತಿ ಹುಡುಗ ಬೈ ಬರ್ತ್‌ ಹಳೆ ಪ್ರೇಮಿ
ಸೃಷ್ಟಿ ಆಡೊ ಆಟಕ್ಯಾರು ಹೊಣೆ ಸ್ವಾಮಿ
ನಾವು ದೂರ ನಿಲ್ಲೋದು ಅತಿ ಕಮ್ಮಿ
ನಿಮ್ಮ ವೇದವಾಕ್ಯನೆ ಡೋನ್ಟ್‌ ಟಚ್‌ ಮಿ
ತುಂಬ ಡೀಸೆಂಟಾಗಿದ್ರೆ ಅಂತೋರ್ನ ಹುಡುಗೀರೆ ಒಪ್ಪಲ್ಲ
ಹಂಗಾಗಿ ಆಗಾಗ ಒಂದ್ ಕಣ್ಣು ಮುಚ್ಚುತ್ತೆ ಅದು ನಮ್ಮ ತಪ್ಪಲ್ಲ
ನಾವು ಕನಸ್ಸನ್ನು ಕಾಣೋರು ನೀವು ತಣ್ಣೀರು ಉಯ್ಯೋರು
ನಾವು ಸ್ಟ್ರೇಟಾಗಿ ನಡೆಯೋರು ನೀವು ಕಣ್ಣಲ್ಲೆ ಬೀಳ್ಸೊರು
ಹುಡುಗ ಹುಡುಗಿ ಒಪ್ಕೊಂಡ್ಬಿಟ್ರೆ ಔಟ್‌ ಆಫ್‌ ಸ್ಟೇಷನ್ನು
ಹುಡುಗಿ ಉಲ್ಟ ಒಡೆದುಬಿಟ್ರೆ ಪೊಲೀಸ್‌ ಸ್ಟೇಷನ್ನು
ಹುಡುಗೀರನ್ನು ಪಟಾಯ್ಸಕ್ಕೆ ಇಲ್ಲ ಟ್ಯೂಷನ್ನು
ತಾಜ್‌ಮಹಲ್ಲು ಕೊಟ್ರು ಇಲ್ಲ ಸ್ಯಾಟಿಸ್‌ ಫ್ಯಾಕ್ಷನ್ನು
 
ವಾಚ್‌ಮ್ಯಾನು ಡ್ಯೂಟಿ ನಮಗೆ ಇಷ್ಟ ಇಲ್ಲ
ಆದ್ರೂನು ಸಾಯೋವರ್ಗು ಕಾಯ್ತೀವಲ್ಲ
ಸೆಲ್‌ಫೋನು ಕಿತ್ಕೊಂಡು ನೋಡ್ತೀರಲ್ಲ
ನೋಡ್ತಿದ್ದಂಗೆ ನಾವು ಸಾಯ್ತೀವಲ್ಲ
ಯಾವ್ ಗಂಡು ನಿಮ್ಜೊತೆ ಇಲ್ಲಿಗಂಟ ಗೆದ್ದಿಲ್ಲ ಫೈಟು ಆ ರೈಟು
ತಿಮ್ಮಪ್ಪನ್‌ ಆಣೆಗು ಹೇಳ್ತೀನಿ ಕೇಳಿ ನೀವೇನೆ ಗ್ರೇಟು ಆ ಗ್ರೇಟು
ನಾವು ಯಾವತ್ತು ಗಂಡಸ್ರೆ ನೀವು ಯಾವತ್ತು ಹೆಂಗಸ್ರೆ
ನಾವು ತಲೆ ಎತ್ತಿ ನಿಂತೋರೆ ನೀವು ತಲೆಮ್ಯಾಲೆ ಕುಂತೋರೆ
 
||ಹುಡುಗೀರ್ಗೆ ವರ್ಷಪೂರ್ತಿ ಒಳ್ಳೆ ಸೀಸನ್ನು
ಎಲ್‌ ಹಾಕೋರೊ ನಾವು ಕೊಟ್ಟ ಅಪ್ಲಿಕೇಷನ್ನು
ಎಸ್‌ ಅಂದ್ರೂನು ನೋ ಅಂದ್ರೂನು ಕಾಂಪ್ಲಿಕೇಷನ್ನು
ಆದ್ರು ನಾವು ಬಿಡಂಗಿಲ್ಲ ಕಾಂಪಿಟೇಶನ್ನು||

Hudugeerige song lyrics from Kannada Movie Bahaddur starring Dhruva Sarja, Radhika Pandith, Srinivasamurthy, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Chethan Kumar and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ