-
ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ
ನನ್ನ ಜಗದಲಿ ಬೇರೆ ವಿಷಯವೆ ಇಲ್ಲ ನಿನ್ನ ಹೊರತು
ನನ್ನ ಹೃದಯವು ನಿನ್ನೆ ಜಪಿಸಿದೆ ನೋಡು ಮಿಡಿಯುವುದೆ ಮರೆತು
ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ ನೀನೆ ಬಂದು ನೋಡಿಲ್ಲಿ
ನೀನೆ ನೀನೆ ನನ್ನಲ್ಲಿ
ನನ್ನ ಬದುಕಿನ ಎಲ್ಲ ಪುಟದಲು ನಿನದೆ ಮುನ್ನುಡಿ
ನನ್ನ ಎದೆಯಲಿ ನೀನೆ ತೆರೆದಿಹೆ ಕನಸ ಅಂಗಡಿ
ನಿನ್ನ ಪ್ರೇಮವು ಅನಿವಾರ್ಯವು ಉಸಿರಾಟಕೆ ಇನ್ನು
||ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ ನೀನೆ ಬಂದು ನೋಡಿಲ್ಲಿ||
ನಿನ್ನ ಸನಿಹವೆ ನಂಗೆ ದೊರಕಿದೆ ಅಸಲಿ ನೆಮ್ಮದಿ
ನಿನ್ನ ಒಲವಿದೆ ಬೇಕೆ ಬೇಕಿದೆ ಜಗದ ಸಂಗತಿ
ಅದ್ದೂರಿಯ ಈ ಪ್ರೀತಿಗೆ ಧ್ರುವತಾರೆ ನೀನೇನೆ
||ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ ||
-
ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ
ನನ್ನ ಜಗದಲಿ ಬೇರೆ ವಿಷಯವೆ ಇಲ್ಲ ನಿನ್ನ ಹೊರತು
ನನ್ನ ಹೃದಯವು ನಿನ್ನೆ ಜಪಿಸಿದೆ ನೋಡು ಮಿಡಿಯುವುದೆ ಮರೆತು
ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ ನೀನೆ ಬಂದು ನೋಡಿಲ್ಲಿ
ನೀನೆ ನೀನೆ ನನ್ನಲ್ಲಿ
ನನ್ನ ಬದುಕಿನ ಎಲ್ಲ ಪುಟದಲು ನಿನದೆ ಮುನ್ನುಡಿ
ನನ್ನ ಎದೆಯಲಿ ನೀನೆ ತೆರೆದಿಹೆ ಕನಸ ಅಂಗಡಿ
ನಿನ್ನ ಪ್ರೇಮವು ಅನಿವಾರ್ಯವು ಉಸಿರಾಟಕೆ ಇನ್ನು
||ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ ನೀನೆ ಬಂದು ನೋಡಿಲ್ಲಿ||
ನಿನ್ನ ಸನಿಹವೆ ನಂಗೆ ದೊರಕಿದೆ ಅಸಲಿ ನೆಮ್ಮದಿ
ನಿನ್ನ ಒಲವಿದೆ ಬೇಕೆ ಬೇಕಿದೆ ಜಗದ ಸಂಗತಿ
ಅದ್ದೂರಿಯ ಈ ಪ್ರೀತಿಗೆ ಧ್ರುವತಾರೆ ನೀನೇನೆ
||ನೀನೆ ನೀನೆ ನನ್ನಲ್ಲಿ ನೀನೆ ನೀನೆ ನನ್ನಲ್ಲಿ
ಜೀವ ನಿನ್ನ ಕೈಯಲ್ಲಿ ಜೀವ ನಿನ್ನ ಕೈಯಲ್ಲಿ
ನೀನೆ ಬಂದು ನೋಡಿಲ್ಲಿ ||