ಹಾರ್ಟಿಗೆ ಬಲಗಾಲ ಇಟ್ಬಿಟ್ಟ
ಮನಸಿಗೆ ಮುತ್ತನು ಕೊಟ್ಬಿಟ್ಟ
ಮಳೆಯಲಿ ಮಾತಿಗೆ ಲಗ್ಗೆ ಇಟ್ಟು
ಕನಸಿನ ಊರಿಗೆ ಬಂದ್ಬಿಟ್ಟ
ಬೆನ್ಹಿಂದೆ ಬಿದ್ಬಿಟ್ಟ
ನೆರಳಿಗು ನಾಚಿಗೆ ತಂದ್ಬಿಟ್ಟ
ಕಣ್ಣಲಿ ದೃಷ್ಟಿಯ ತಗೆದು ನನಗೆ
ಪ್ರೀತಿಯ ತಾಯತ ಕಟ್ಬಿಟ್ಟ..
ಆರಾಮಾಗಿರಿ ಸುಬ್ಬಲಕ್ಷ್ಮಿ...
ಈ ವಯಸ್ಸಲೆಲ್ಲಾ ಮಾಮೂಲಿ
ಕನ್ಫ್ಯೂಷನ್ನು ಬಿಟ್ಹಾಕ್ರಿ
ಯು ಡೋಂಟ್ ವರಿ ಸುಬ್ಬಲಕ್ಷ್ಮಿ
ಹಾರ್ಟಿಗೆ ಬಲಗಾಲ ಇಟ್ಟಬಿಟ್ಟ
ಮನಸಿಗೆ ಮುತ್ತನು ಕೊಟ್ಟಬಿಟ್ಟ
ಮಳೆಯಲಿ ಮಾತಿಗೆ ಲಗ್ಗೆ ಇಟ್ಟು
ಕನಸಿನ ಊರಿಗೆ ಬಂದ್ಬಿಟ್ಟ
ಮಾರ್ನಿಂಗ್ ಗಣಪತಿ ಟೆಂಪಲ್
ಇವಿನಿಂಗ್ ಗೋಬಿ ಕಾರ್ನರ್
ಡೈಲಿ ಪ್ರೋಗ್ರಾಮ್ ಯಾಕೋ ಅಪ್ಸೆಟ್ ಆಗುತಿದೆ
ರೆಡ್ಡು ರೇಷ್ಮೆ ಸೀರೆ ವೈಟು ಮಲ್ಲಿಗೆ ಹೂವ
ಯಾಕೋ ಈಗ ನನ್ನ ಮನಸ ಕೆನಕುತಿದೆ
ಮ್ಯಾಚಿಂಗ್ ಡ್ರೆಸ್ಸು ಮಿಸ್ಸಿಂಗ್
ಮ್ಯಾಚಿಂಗ್ ಹುಡುಗಾ ನಾನೆ
ಊಟ ತಿಂಡಿ ಸ್ಕಿಪ್ಪಿಂಗ್
ಲವ್ವಲ್ಲಿ ಕಾಮನ್ ತಾನೆ
ಅಯ್ಯಯ್ಯೋ ನಂಗೀಗ ಲವ್ ಸ್ಟಾರ್ಟು ಆಗಹೋಯಿತೆ
ಬೇಜಾರ ಯಾಕ್ರೀ ಸುಬ್ಬಲಕ್ಷ್ಮಿ
ಎಕ್ಸ್ಟ್ರಾಡನರಿ ನಾನಮ್ಮಿ
ಸ್ಲೋ ಮೋಶನ್ನಲ್ ಬರ್ತೀನ್ರಿ..
ರೆಡ್ ರೋಜ್ ಡೈಲಿ ಕೊಡ್ತೀನ್ರಿ..
ಹಾರ್ಟಲ್ ಬಟ್ಟರ್ ಫ್ಲೈ ಹಾರೋಂಗ್ಹಾಗಿದೆ ಡೈಲಿ
ಇವನ ನಗುವು ನನ್ನ ತಲೆಯ ಕೆಡಿಸುತಿದೆ
ರಂಗನಾಥನು ಇವನು ಲಕ್ಷ್ಮಿ ದೇವಿಯು ನಾನು
ಕಾಲು ಒತ್ತು ಕನಸು ಯಾಕೊ ಬಿಳುತಿದೆ
ಮೊಗ್ಗಿನ ಮನಸು ನಂದು
ಜೊತೆಯಲಿ ಇರುವೆನು ಎಂದು
ನಾ ತುಂಬಾ ಸೈಲೆಂಟ್ ಹುಡುಗಿ
ಅದಕಾಗೆ ನೋಡಿದೆ ತಿರುಗಿ
ಅಯ್ಯಯ್ಯೋ ಅಯ್ಯಯ್ಯೋ ಎಡವಟ್ಟೆ ಆಗೋಯ್ತೆ
ಫೀಲಿಂಗ್ ಯಾಕೆ ಸುಬ್ಬಲಕ್ಷ್ಮಿ ನನ್ ವೈಫು ನೀವೆ ಅಲ್ವೇನ್ರಿ
ಕಾಲುಂಗುರ ಗಿಫ್ಟ್ ಕೊಡತೀನ್ರಿ
ಲೈಫ್ ಲಾಂಗ್ ಜೊತೆಗೆ ಇರ್ತಿನ್ರೀ…
ಹಾರ್ಟಿಗೆ ಬಲಗಾಲ ಇಟ್ಬಿಟ್ಟ
ಮನಸಿಗೆ ಮುತ್ತನು ಕೊಟ್ಬಿಟ್ಟ
ಮಳೆಯಲಿ ಮಾತಿಗೆ ಲಗ್ಗೆ ಇಟ್ಟು
ಕನಸಿನ ಊರಿಗೆ ಬಂದ್ಬಿಟ್ಟ
ಬೆನ್ಹಿಂದೆ ಬಿದ್ಬಿಟ್ಟ
ನೆರಳಿಗು ನಾಚಿಗೆ ತಂದ್ಬಿಟ್ಟ
ಕಣ್ಣಲಿ ದೃಷ್ಟಿಯ ತಗೆದು ನನಗೆ
ಪ್ರೀತಿಯ ತಾಯತ ಕಟ್ಬಿಟ್ಟ..
ಆರಾಮಾಗಿರಿ ಸುಬ್ಬಲಕ್ಷ್ಮಿ...
ಈ ವಯಸ್ಸಲೆಲ್ಲಾ ಮಾಮೂಲಿ
ಕನ್ಫ್ಯೂಷನ್ನು ಬಿಟ್ಹಾಕ್ರಿ
ಯು ಡೋಂಟ್ ವರಿ ಸುಬ್ಬಲಕ್ಷ್ಮಿ
ಹಾರ್ಟಿಗೆ ಬಲಗಾಲ ಇಟ್ಟಬಿಟ್ಟ
ಮನಸಿಗೆ ಮುತ್ತನು ಕೊಟ್ಟಬಿಟ್ಟ
ಮಳೆಯಲಿ ಮಾತಿಗೆ ಲಗ್ಗೆ ಇಟ್ಟು
ಕನಸಿನ ಊರಿಗೆ ಬಂದ್ಬಿಟ್ಟ
ಮಾರ್ನಿಂಗ್ ಗಣಪತಿ ಟೆಂಪಲ್
ಇವಿನಿಂಗ್ ಗೋಬಿ ಕಾರ್ನರ್
ಡೈಲಿ ಪ್ರೋಗ್ರಾಮ್ ಯಾಕೋ ಅಪ್ಸೆಟ್ ಆಗುತಿದೆ
ರೆಡ್ಡು ರೇಷ್ಮೆ ಸೀರೆ ವೈಟು ಮಲ್ಲಿಗೆ ಹೂವ
ಯಾಕೋ ಈಗ ನನ್ನ ಮನಸ ಕೆನಕುತಿದೆ
ಮ್ಯಾಚಿಂಗ್ ಡ್ರೆಸ್ಸು ಮಿಸ್ಸಿಂಗ್
ಮ್ಯಾಚಿಂಗ್ ಹುಡುಗಾ ನಾನೆ
ಊಟ ತಿಂಡಿ ಸ್ಕಿಪ್ಪಿಂಗ್
ಲವ್ವಲ್ಲಿ ಕಾಮನ್ ತಾನೆ
ಅಯ್ಯಯ್ಯೋ ನಂಗೀಗ ಲವ್ ಸ್ಟಾರ್ಟು ಆಗಹೋಯಿತೆ
ಬೇಜಾರ ಯಾಕ್ರೀ ಸುಬ್ಬಲಕ್ಷ್ಮಿ
ಎಕ್ಸ್ಟ್ರಾಡನರಿ ನಾನಮ್ಮಿ
ಸ್ಲೋ ಮೋಶನ್ನಲ್ ಬರ್ತೀನ್ರಿ..
ರೆಡ್ ರೋಜ್ ಡೈಲಿ ಕೊಡ್ತೀನ್ರಿ..
ಹಾರ್ಟಲ್ ಬಟ್ಟರ್ ಫ್ಲೈ ಹಾರೋಂಗ್ಹಾಗಿದೆ ಡೈಲಿ
ಇವನ ನಗುವು ನನ್ನ ತಲೆಯ ಕೆಡಿಸುತಿದೆ
ರಂಗನಾಥನು ಇವನು ಲಕ್ಷ್ಮಿ ದೇವಿಯು ನಾನು
ಕಾಲು ಒತ್ತು ಕನಸು ಯಾಕೊ ಬಿಳುತಿದೆ
ಮೊಗ್ಗಿನ ಮನಸು ನಂದು
ಜೊತೆಯಲಿ ಇರುವೆನು ಎಂದು
ನಾ ತುಂಬಾ ಸೈಲೆಂಟ್ ಹುಡುಗಿ
ಅದಕಾಗೆ ನೋಡಿದೆ ತಿರುಗಿ
ಅಯ್ಯಯ್ಯೋ ಅಯ್ಯಯ್ಯೋ ಎಡವಟ್ಟೆ ಆಗೋಯ್ತೆ
ಫೀಲಿಂಗ್ ಯಾಕೆ ಸುಬ್ಬಲಕ್ಷ್ಮಿ ನನ್ ವೈಫು ನೀವೆ ಅಲ್ವೇನ್ರಿ
ಕಾಲುಂಗುರ ಗಿಫ್ಟ್ ಕೊಡತೀನ್ರಿ
ಲೈಫ್ ಲಾಂಗ್ ಜೊತೆಗೆ ಇರ್ತಿನ್ರೀ…
Aaramagiri Sublakshmi song lyrics from Kannada Movie Bahaddur starring Dhruva Sarja, Radhika Pandith, Srinivasamurthy, Lyrics penned by Chethan Kumar Sung by Santhosh Venky, Apoorva Sridhar, Music Composed by V Harikrishna, film is Directed by Chethan Kumar and film is released on 2014