Mutthinantha Maathondu Lyrics

ಮುತ್ತಿನಂತ ಮಾತೊಂದು Lyrics

in Bahaddur Gandu

in ಬಹದ್ದೂರ್ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡುವಾ.. ಧನಿಯೆಲ್ಲಿ ಶೃತಿ ಸೇರಬೇಕು...
ನೋಡುವಾ... ನೋಟದಲಿ ಹಿತ ಕಾಣಬೇಕು
ಆಡುವ..ಮಾತಿನಲಿ..... 
ಪ್ರೀತಿಯಿರಬೇಕು..... ಆ ಆ ಆ ಆಆಆ…..
 
ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
 
|| ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||
 
ಸಿರಿತನವೆಂದು ಶಾಶ್ವತವಲ್ಲ,
ಬಡ ಜನರೆಂದು ಪ್ರಾಣಿಗಳಲ್ಲ
ದೇವರ ಆಟ ಬಲ್ಲವರಿಲ್ಲ
ಬಾಳಿನ ಮರ್ಮ ಅರಿತವರಿಲ್ಲ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ,
ಪಾಪ…ಇಂದು ಮಣ್ಣೆ ಗತಿಯಾಯ್ತು
ಈ ಮೈಯಿಗೆ…
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ
ಇಂದು ಮಣ್ಣೆ ಗತಿಯಾಯ್ತು
ಈ ಮೈಯಿಗೆ…
ಎಂದು ಆಳಾಗ ಬಲ್ಲವನೆ ಅರಸಾಗುವ,
ಒಳ್ಳೆ ಅರಸಾಗುವ….ಹೇ…..
 
|| ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||
 
ಕಪ್ಪನೆ ಮೋಡ ಕರಗಲೆಬೇಕು,
ಆಗಸದಿಂದಾ ಇಳಿಯಲೇ ಬೇಕು
ಕಪ್ಪನೆ ಮೋಡ ಕರಗಲೆಬೇಕು,
ಆಗಸದಿಂದಾ ಇಳಿಯಲೇ ಬೇಕು
ಕೋಟೆಕಟ್ಟಿ ಮೆರೆದವರೆಲ್ಲ
ಏನಾದರೂ, ಏನೂ
ಮೀಸೆ ತಿರುಗಿ ಕುಣಿದವರೆಲ್ಲ
ಮಣ್ಣಾದರು…
ಕೋಟೆಕಟ್ಟಿ ಮೆರೆದವರೆಲ್ಲ
ಏನಾದರೂ…
ಮೀಸೆ ತಿರುಗಿ ಕುಣಿದವರೆಲ್ಲ
ಮಣ್ಣಾದರು….
ಇನ್ನು ನೀ ಯಾವ ಲೆಕ್ಕ ಹೇಳೇ
ಸುಕುಮಾರಿಯೇ, ಇಲ್ಲ ಹೆಮ್ಮಾರಿಯೆ ಹೇ….
 
|| ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||
 
ಶ್ರೀಮಂತಿಕೆಯು ಮೆರೆಯಲು ಅಲ್ಲ,
ರಾಜಕುಮಾರಿ ದೇವತೆಯಲ್ಲ
ಶ್ರೀಮಂತಿಕೆಯು ಮೆರೆಯಲು ಅಲ್ಲ,
ರಾಜಕುಮಾರಿ ದೇವತೆಯಲ್ಲ
ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ,
ಹಾ…ನಿನ್ನಂತೆ ರೋಷ ವೇಷ ನನಗೂ ಇದೆ
ಈ ನಿಜವನ್ನು ಅರಿತಾಗ ಹೆಣ್ಣಾಗುವೆ,
ಇಲ್ಲ ಮಣ್ ತಿನ್ನುವೇ...ಹೇ….
 
|| ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ….
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||

ಹಾಡುವಾ.. ಧನಿಯೆಲ್ಲಿ ಶೃತಿ ಸೇರಬೇಕು...
ನೋಡುವಾ... ನೋಟದಲಿ ಹಿತ ಕಾಣಬೇಕು
ಆಡುವ..ಮಾತಿನಲಿ..... 
ಪ್ರೀತಿಯಿರಬೇಕು..... ಆ ಆ ಆ ಆಆಆ…..
 
ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
 
|| ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||
 
ಸಿರಿತನವೆಂದು ಶಾಶ್ವತವಲ್ಲ,
ಬಡ ಜನರೆಂದು ಪ್ರಾಣಿಗಳಲ್ಲ
ದೇವರ ಆಟ ಬಲ್ಲವರಿಲ್ಲ
ಬಾಳಿನ ಮರ್ಮ ಅರಿತವರಿಲ್ಲ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ,
ಪಾಪ…ಇಂದು ಮಣ್ಣೆ ಗತಿಯಾಯ್ತು
ಈ ಮೈಯಿಗೆ…
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ
ಇಂದು ಮಣ್ಣೆ ಗತಿಯಾಯ್ತು
ಈ ಮೈಯಿಗೆ…
ಎಂದು ಆಳಾಗ ಬಲ್ಲವನೆ ಅರಸಾಗುವ,
ಒಳ್ಳೆ ಅರಸಾಗುವ….ಹೇ…..
 
|| ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||
 
ಕಪ್ಪನೆ ಮೋಡ ಕರಗಲೆಬೇಕು,
ಆಗಸದಿಂದಾ ಇಳಿಯಲೇ ಬೇಕು
ಕಪ್ಪನೆ ಮೋಡ ಕರಗಲೆಬೇಕು,
ಆಗಸದಿಂದಾ ಇಳಿಯಲೇ ಬೇಕು
ಕೋಟೆಕಟ್ಟಿ ಮೆರೆದವರೆಲ್ಲ
ಏನಾದರೂ, ಏನೂ
ಮೀಸೆ ತಿರುಗಿ ಕುಣಿದವರೆಲ್ಲ
ಮಣ್ಣಾದರು…
ಕೋಟೆಕಟ್ಟಿ ಮೆರೆದವರೆಲ್ಲ
ಏನಾದರೂ…
ಮೀಸೆ ತಿರುಗಿ ಕುಣಿದವರೆಲ್ಲ
ಮಣ್ಣಾದರು….
ಇನ್ನು ನೀ ಯಾವ ಲೆಕ್ಕ ಹೇಳೇ
ಸುಕುಮಾರಿಯೇ, ಇಲ್ಲ ಹೆಮ್ಮಾರಿಯೆ ಹೇ….
 
|| ಮುತ್ತಿನಂತ ಮಾತೊಂದು
ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||
 
ಶ್ರೀಮಂತಿಕೆಯು ಮೆರೆಯಲು ಅಲ್ಲ,
ರಾಜಕುಮಾರಿ ದೇವತೆಯಲ್ಲ
ಶ್ರೀಮಂತಿಕೆಯು ಮೆರೆಯಲು ಅಲ್ಲ,
ರಾಜಕುಮಾರಿ ದೇವತೆಯಲ್ಲ
ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ,
ಹಾ…ನಿನ್ನಂತೆ ರೋಷ ವೇಷ ನನಗೂ ಇದೆ
ಈ ನಿಜವನ್ನು ಅರಿತಾಗ ಹೆಣ್ಣಾಗುವೆ,
ಇಲ್ಲ ಮಣ್ ತಿನ್ನುವೇ...ಹೇ….
 
|| ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ….
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು..||

Mutthinantha Maathondu song lyrics from Kannada Movie Bahaddur Gandu starring Dr Rajkumar, Jayanthi, Aarathi, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by A V Sheshagiri Rao and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ