Gandu Endare Gandu Lyrics

ಗಂಡು ಎಂದರೇ ಗಂಡು Lyrics

in Bahaddur Gandu

in ಬಹದ್ದೂರ್ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು

|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..||
 
ಗೆಳೆಯರ ಪಾಲಿಗೆ ಆಟದ ಚೆಂಡು..
ಪ್ರೇಮದಿ ಬೆರೆತರೇ ಹೂವಿನ ಚೆಂಡು
ಗೆಳೆಯರ ಪಾಲಿಗೆ ಆಟದ ಚೆಂಡು..
ಪ್ರೇಮದಿ ಬೆರೆತರೇ ಹೂವಿನ ಚೆಂಡು
ವೈರಿಯ ಆಟಕೆ ಧೂರಳ ಕೂಟಕೆ 
ರೋಷದಿ ಎರಗುವ ಫಿರಂಗಿ ಗುಂಡೂ...
ಫಿರಂಗಿ ಗುಂಡೂ..
 
|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..||
 
ಸತ್ಯಕೆ ಎಂದು ತಲೆ ಬಾಗಿಸುವಾ..
ಧರ್ಮವೇ ತನ್ನ ಉಸಿರೆಂದೆನುವಾ..
ಸತ್ಯಕೆ ಎಂದು ತಲೆ ಬಾಗಿಸುವಾ..
ಧರ್ಮವೇ ತನ್ನ ಉಸಿರೆಂದೆನುವಾ..
ದ್ರೋಹಿಗಳೆದೆಯಾ ನಡುಗಿಸಿ ನಗುವ..
ಅನ್ಯಾಯವನು ಮೆಟ್ಟಿ ಮೆರೆಯುವಾ.. 
ಮೆಟ್ಟಿ ಮೆರೆಯುವಾ..

|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..||

ಬಡವರಿಗೆಂದೂ ನೆರಳಾಗಿರುವಾ..
ಸವಿ ಮಾತಲ್ಲಿ ಸಿಹಿ ಜೇನಾಗಿರುವಾ..
ಬಡವರಿಗೆಂದೂ ನೆರಳಾಗಿರುವಾ..
ಸವಿ ಮಾತಲ್ಲಿ ಸಿಹಿ ಜೇನಾಗಿರುವಾ..
ಬಡವರ ರಕ್ತವ ಹೀರುವ
ಕಾಡುವಾ ಸಿರಿವಂತರಿಗೇ
ಸಿಡಿಲಾಗಿರುವಾ.. ಸಿಡಿಲಾಗಿರುವಾ..

|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..|| 
 

ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು

|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..||
 
ಗೆಳೆಯರ ಪಾಲಿಗೆ ಆಟದ ಚೆಂಡು..
ಪ್ರೇಮದಿ ಬೆರೆತರೇ ಹೂವಿನ ಚೆಂಡು
ಗೆಳೆಯರ ಪಾಲಿಗೆ ಆಟದ ಚೆಂಡು..
ಪ್ರೇಮದಿ ಬೆರೆತರೇ ಹೂವಿನ ಚೆಂಡು
ವೈರಿಯ ಆಟಕೆ ಧೂರಳ ಕೂಟಕೆ 
ರೋಷದಿ ಎರಗುವ ಫಿರಂಗಿ ಗುಂಡೂ...
ಫಿರಂಗಿ ಗುಂಡೂ..
 
|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..||
 
ಸತ್ಯಕೆ ಎಂದು ತಲೆ ಬಾಗಿಸುವಾ..
ಧರ್ಮವೇ ತನ್ನ ಉಸಿರೆಂದೆನುವಾ..
ಸತ್ಯಕೆ ಎಂದು ತಲೆ ಬಾಗಿಸುವಾ..
ಧರ್ಮವೇ ತನ್ನ ಉಸಿರೆಂದೆನುವಾ..
ದ್ರೋಹಿಗಳೆದೆಯಾ ನಡುಗಿಸಿ ನಗುವ..
ಅನ್ಯಾಯವನು ಮೆಟ್ಟಿ ಮೆರೆಯುವಾ.. 
ಮೆಟ್ಟಿ ಮೆರೆಯುವಾ..

|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..||

ಬಡವರಿಗೆಂದೂ ನೆರಳಾಗಿರುವಾ..
ಸವಿ ಮಾತಲ್ಲಿ ಸಿಹಿ ಜೇನಾಗಿರುವಾ..
ಬಡವರಿಗೆಂದೂ ನೆರಳಾಗಿರುವಾ..
ಸವಿ ಮಾತಲ್ಲಿ ಸಿಹಿ ಜೇನಾಗಿರುವಾ..
ಬಡವರ ರಕ್ತವ ಹೀರುವ
ಕಾಡುವಾ ಸಿರಿವಂತರಿಗೇ
ಸಿಡಿಲಾಗಿರುವಾ.. ಸಿಡಿಲಾಗಿರುವಾ..

|| ಗಂಡು ಎಂದರೇ ಗಂಡು ಭೂಪತಿ ಗಂಡು
ಬಂಕಾಪುರದ ಬೆಂಕಿ ಚೆಂಡು
ಬಹದ್ದೂರ ಗಂಡು.. ಬಹದ್ದೂರ ಗಂಡು..|| 
 

Gandu Endare Gandu song lyrics from Kannada Movie Bahaddur Gandu starring Dr Rajkumar, Jayanthi, Aarathi, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by A V Sheshagiri Rao and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ