Hey Ninagaagiye Lyrics

ಹೇ.. ನಿನಗಾಗಿಯೇ Lyrics

in Bahaddur Gandu

in ಬಹದ್ದೂರ್ ಗಂಡು

LYRIC

Song Details Page after Lyrice

ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ
ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
 
|| ಹೇ.. ಹೇಯ್.. ನಿನಗಾಗಿಯೇ..||
 
ಇದೇನಿಂದು ನಿನ್ನಾ ರೀತಿ
ನನ್ನ ನೋಡಿ ಹೊಸ ಭೀತಿ
ಹಿಂದೆಂದೂ ಕಾಣೆನು ನಾ...
ನೀರಲ್ಲಿ ನಿನ್ನಂದ ಹೆಚ್ಚಾಗಿದೆ
ಚಳಿಯಿಂದ ಮೈ ನಡುಗಿ ಹುಚ್ಚಾಗಿದೆ..
ನಿನ್ನಿಂದ ನನಗೊಂದು ಬೇಕಾಗಿದೆ..
ನಾ ದೂರ ಇರಲಾರೆ ಸಾಕಾಗಿದೆ..
ಬೇಗನೆ... ಬಾರಲೇ... ತಾಳೆನು... ಹೇ.. ಹೇ..
 
|| ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ
ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹೇ.. ಹೇಯ್.. ನಿನಗಾಗಿಯೇ..||
 
ಚಿನ್ನಾ ನಿನ್ನ ಹೊನ್ನ ಬಣ್ಣ,
ಕೆನ್ನೆ ಚೆಂದ ಇಂದು ನನ್ನ,
ಕಣ್ಣನ್ನೇ ಕಾಡಿದೆಯೇ...
ನನ್ನ ಮೈಕಟ್ಟು ಹಿತವಿಲ್ಲವೇ ..
ನನ್ನ ತಾರುಣ್ಯ ಬೇಕಿಲ್ಲವೇ
ನನ್ನಂಥ ಗುಂಡಕಲ್ಲು ತರಲ್ಲಲವೇ..
ಹೀಗೇಕೆ ಕಣ್ಣಲ್ಲೇ ನೀ ಕೊಲ್ಲುವೇ
ತಾಮಸ ಏತಕೆ ಬಾರಲೇ... ಹೇ...
 
|| ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ ಮನಸು
ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹೇ.. ಹೇಯ್.. ನಿನಗಾಗಿಯೇ..||

ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ
ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
 
|| ಹೇ.. ಹೇಯ್.. ನಿನಗಾಗಿಯೇ..||
 
ಇದೇನಿಂದು ನಿನ್ನಾ ರೀತಿ
ನನ್ನ ನೋಡಿ ಹೊಸ ಭೀತಿ
ಹಿಂದೆಂದೂ ಕಾಣೆನು ನಾ...
ನೀರಲ್ಲಿ ನಿನ್ನಂದ ಹೆಚ್ಚಾಗಿದೆ
ಚಳಿಯಿಂದ ಮೈ ನಡುಗಿ ಹುಚ್ಚಾಗಿದೆ..
ನಿನ್ನಿಂದ ನನಗೊಂದು ಬೇಕಾಗಿದೆ..
ನಾ ದೂರ ಇರಲಾರೆ ಸಾಕಾಗಿದೆ..
ಬೇಗನೆ... ಬಾರಲೇ... ತಾಳೆನು... ಹೇ.. ಹೇ..
 
|| ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ
ಮನಸು ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹೇ.. ಹೇಯ್.. ನಿನಗಾಗಿಯೇ..||
 
ಚಿನ್ನಾ ನಿನ್ನ ಹೊನ್ನ ಬಣ್ಣ,
ಕೆನ್ನೆ ಚೆಂದ ಇಂದು ನನ್ನ,
ಕಣ್ಣನ್ನೇ ಕಾಡಿದೆಯೇ...
ನನ್ನ ಮೈಕಟ್ಟು ಹಿತವಿಲ್ಲವೇ ..
ನನ್ನ ತಾರುಣ್ಯ ಬೇಕಿಲ್ಲವೇ
ನನ್ನಂಥ ಗುಂಡಕಲ್ಲು ತರಲ್ಲಲವೇ..
ಹೀಗೇಕೆ ಕಣ್ಣಲ್ಲೇ ನೀ ಕೊಲ್ಲುವೇ
ತಾಮಸ ಏತಕೆ ಬಾರಲೇ... ಹೇ...
 
|| ಹೇ.. ಹೇಯ್.. ನಿನಗಾಗಿಯೇ..
ಸೊಗಸು ನಿನಗಾಗಿಯೇ ಮನಸು
ನಿನಗಾಗಿಯೇ ಹೆಣ್ಣೇ ನಿನ್ನಾಣೆ..
ಹೇ.. ಹೇಯ್.. ನಿನಗಾಗಿಯೇ..||

Hey Ninagaagiye song lyrics from Kannada Movie Bahaddur Gandu starring Dr Rajkumar, Jayanthi, Aarathi, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by A V Sheshagiri Rao and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ