ಅಲ್ಲೇ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸ ಕದ್ದೋನೆ
ಅಲ್ಲೆ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯನೆ
ನಾ ಬಲ್ಲೆ ಎಲ್ಲಾ ನನ್ನ ಮನಸ ಕದ್ದೋನೆ
ಕಣ್ಣಿನಲ್ಲೆ ಮೋಡಿ ಹಾಕಿ ಮಾತಿನಲ್ಲೆ ಬೇಡಿ ಹಾಕಿ
ಕಣ್ಣಿನಲ್ಲೆ ಮೋಡಿ ಹಾಕಿ ಮಾತಿನಲ್ಲೆ ಬೇಡಿ ಹಾಕಿ
ಬಿಟ್ಟೋಡುವೆಯ ದೂರ ನೂಕಿ
ಅಲ್ಲೇ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸ ಕದ್ದೋನೆ
ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ
ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ
ತಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ತಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೆ ನಿನ್ನ
ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ
ನಾ ಹಿಡಿಂಬೆಯಾದರೆ ಭೀಮನು ನೀ ಭೀಮನು
ನಾನು ಜಾನಕಿಯಾದರೆ ರಾಮನು ನೀ ರಾಮನು
ಆ ರಾಮನು ಭೀಮನು ಏತಕೆ ಇಲ್ಲೇತಕೆ
ನಿನಗೆ ಈ ಶೂರನ ತಂಟೆಯು ಏತಕೆ ಈಗೇತಕೆ
ಮಾತಿನಲ್ಲಿ ಶೂರ ನನ್ನ ಮುದ್ದುಮಾರ
ಬಲ್ಲೆ ಬಡಿವಾರ ಹೆದರೆನು ನಾ..
ಗಂಡು ಬೀರಿ ಹೆಣ್ಣೆ ಚಂಡಿಯಂತೆ ನೀನು
ಕಂಡಿದ್ದೀನಿ ನಾನು ನಿನ್ನನ್ನು
ತಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೆ ನಿನ್ನ
|| ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ||
ಕಾಲಿಗೆ ತೊಡುಕುವ ಬಳ್ಳಿಯೆ ಹೂ ಬಳ್ಳಿಯೆ
ನಿನಗೆ ಆಸರೆ ದೂರದ ಹಳ್ಳಿಯೆ ಆ ಹಳ್ಳಿಯೆ
ಈ ಸಕ್ಕರೆ ಗೊಂಬೆಯು ನಿನ್ನದು ನಿಜ ನಿನ್ನದು
ಎಂದು ನೀ ಅಕ್ಕರೆ ತೋರದೆ ದಕ್ಕದು ಇದು ಬದುಕದು
ಜೋರು ಮಾಡಿ ಬಂದೆ ಸೋತು ಹೋಗಿ ನಿಂದೆ
ಕಣ್ಣನೀರು ತಂದೆ ಹೆಣ್ಣಾದೆ
ನಿನ್ನ ಕತ್ತಿಗಿಂತ ಮಾತೆ ತುಂಬ ಹರಿತ
ನೊಂದೆ ನೋವಿನಿಂದ ನಿನ್ನಿಂದ
ಕಣ್ಣಿನಲ್ಲೆ ನನ್ನ ಸೆಳೆದೆ
ಭ್ರಾಂತಿಯಿಂದ ನೀನು ನೊಂದೆ
ನೂರು ಆಸೆ ಹೊಂದಿ ಬಂದೆ
ಅದಕೆ ನಾನು ದೂರ ನಿಂದೆ
ಹೆದರಿ ಹೆದರಿ ಹೀಗಾದೆ
ಹೆದರಿ ಹೆದರಿ ಹೀಗಾದೆ
ನಿನ್ನ ಮಾತು ಸಾಕು ನನ್ನ ಮನಸ ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ
ನಿನ್ನ ಮಾತು ಸಾಕು ನನ್ನ ಮನಸ ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ
ಅಲ್ಲೇ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸ ಕದ್ದೋನೆ
ಅಲ್ಲೆ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯನೆ
ನಾ ಬಲ್ಲೆ ಎಲ್ಲಾ ನನ್ನ ಮನಸ ಕದ್ದೋನೆ
ಕಣ್ಣಿನಲ್ಲೆ ಮೋಡಿ ಹಾಕಿ ಮಾತಿನಲ್ಲೆ ಬೇಡಿ ಹಾಕಿ
ಕಣ್ಣಿನಲ್ಲೆ ಮೋಡಿ ಹಾಕಿ ಮಾತಿನಲ್ಲೆ ಬೇಡಿ ಹಾಕಿ
ಬಿಟ್ಟೋಡುವೆಯ ದೂರ ನೂಕಿ
ಅಲ್ಲೇ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯನೇ
ನಾ ಬಲ್ಲೆ ಎಲ್ಲಾ ನನ್ನ ಮನಸ ಕದ್ದೋನೆ
ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ
ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ
ತಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ತಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೆ ನಿನ್ನ
ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ
ನಾ ಹಿಡಿಂಬೆಯಾದರೆ ಭೀಮನು ನೀ ಭೀಮನು
ನಾನು ಜಾನಕಿಯಾದರೆ ರಾಮನು ನೀ ರಾಮನು
ಆ ರಾಮನು ಭೀಮನು ಏತಕೆ ಇಲ್ಲೇತಕೆ
ನಿನಗೆ ಈ ಶೂರನ ತಂಟೆಯು ಏತಕೆ ಈಗೇತಕೆ
ಮಾತಿನಲ್ಲಿ ಶೂರ ನನ್ನ ಮುದ್ದುಮಾರ
ಬಲ್ಲೆ ಬಡಿವಾರ ಹೆದರೆನು ನಾ..
ಗಂಡು ಬೀರಿ ಹೆಣ್ಣೆ ಚಂಡಿಯಂತೆ ನೀನು
ಕಂಡಿದ್ದೀನಿ ನಾನು ನಿನ್ನನ್ನು
ತಾಟಗಿತ್ತಿಯಂಥ ನಿನ್ನ ಕಟ್ಟಿಕೊಂಡರೇನು ಚೆನ್ನ
ಬಿಟ್ಟೋಡುವೆನು ಇಂದೆ ನಿನ್ನ
|| ದೂರ ನಿಲ್ಲು ಅಲ್ಲೆ ನಿಲ್ಲು ಜಿಂಕೆ ಕಣ್ಣೋಳೆ
ಬರಿ ಸುಳ್ಳೆ ಹೇಳಿ ನನ್ನ ಅಂಕೆ ಮಾಡೋಳೆ||
ಕಾಲಿಗೆ ತೊಡುಕುವ ಬಳ್ಳಿಯೆ ಹೂ ಬಳ್ಳಿಯೆ
ನಿನಗೆ ಆಸರೆ ದೂರದ ಹಳ್ಳಿಯೆ ಆ ಹಳ್ಳಿಯೆ
ಈ ಸಕ್ಕರೆ ಗೊಂಬೆಯು ನಿನ್ನದು ನಿಜ ನಿನ್ನದು
ಎಂದು ನೀ ಅಕ್ಕರೆ ತೋರದೆ ದಕ್ಕದು ಇದು ಬದುಕದು
ಜೋರು ಮಾಡಿ ಬಂದೆ ಸೋತು ಹೋಗಿ ನಿಂದೆ
ಕಣ್ಣನೀರು ತಂದೆ ಹೆಣ್ಣಾದೆ
ನಿನ್ನ ಕತ್ತಿಗಿಂತ ಮಾತೆ ತುಂಬ ಹರಿತ
ನೊಂದೆ ನೋವಿನಿಂದ ನಿನ್ನಿಂದ
ಕಣ್ಣಿನಲ್ಲೆ ನನ್ನ ಸೆಳೆದೆ
ಭ್ರಾಂತಿಯಿಂದ ನೀನು ನೊಂದೆ
ನೂರು ಆಸೆ ಹೊಂದಿ ಬಂದೆ
ಅದಕೆ ನಾನು ದೂರ ನಿಂದೆ
ಹೆದರಿ ಹೆದರಿ ಹೀಗಾದೆ
ಹೆದರಿ ಹೆದರಿ ಹೀಗಾದೆ
ನಿನ್ನ ಮಾತು ಸಾಕು ನನ್ನ ಮನಸ ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ
ನಿನ್ನ ಮಾತು ಸಾಕು ನನ್ನ ಮನಸ ಕದ್ದೋನೆ
ನಿನ್ನ ಬಿಟ್ಟು ನಾನಿಲ್ಲ ಕೇಳು ಚೆನ್ನಿಗರಾಯನೇ