ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು
ಹೇಳೂ ನೀ ಹೇಳು
ಎಲ್ಲಾ ಗುಣಗಳು ನಿನ್ನಲೆ ಅಡಗಿ
ಕಾಳಗ ಮಾಡುತಿವೇ...ಏ..ಏ….
ಎಲ್ಲಾ ಗುಣಗಳು ನಿನ್ನಲೆ ಅಡಗಿ
ಕಾಳಗ ಮಾಡುತಿವೇ
ಮನ ತುಂಬಿರುವ ಶಾಂತಿಯ ನುಂಗಿ
ಕುಣಿಯಲು ನೋಡುತಿವೆ
ರೋಷವಾ ಬಿಡುವೆಯಾ
ದ್ವೇಷವಾ ಮರೆವೆಯಾ
ರೋಷವಾ ಬಿಡುವೆಯಾ
ದ್ವೇಷವಾ ಮರೆವೆಯಾ
ರಕ್ಕಸನ ವಿಷ ಗಾಳಿಯ ನುಂಗದೆ
ಬದುಕಿ ಎಲ್ಲರ ಉಳಿಸುವೆಯಾ
ಬದುಕಿ ಎಲ್ಲರ ಉಳಿಸುವೆಯಾ
|| ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು
ಹೇಳೂ ನೀ ಹೇಳು…||
ಧನ ಕನಕಗಳ ಕೇಳುವುದಿಲ್ಲ
ಸ್ನೇಹದ ಹವ್ಯಾಸ…ಆ…ಆ.ಆ…
ಧನ ಕನಕಗಳ ಕೇಳುವುದಿಲ್ಲ
ಸ್ನೇಹದ ಹವ್ಯಾಸ..
ನಿನ್ನಭಿಮಾನವ ಕೆಣಕುವುದಿಲ್ಲ
ಪ್ರೇಮದ ಸಂತೋಷ
ಅಂದದಾ ತುಟಿಯಲೀ
ಹುಸಿ ನಗೆ ತೇಲಲಿ
ಅಂದದಾ ತುಟಿಯಲೀ
ಹುಸಿ ನಗೆ ತೇಲಲಿ
ಅಕ್ಕರೆ ನುಡಿಯ ಸಕ್ಕರೆ ರುಚಿಯ
ನೀಡಿ ಎಲ್ಲರ ಗೆಲ್ಲುವೆಯಾ
ನೀನು ಎಲ್ಲರ ಗೆಲ್ಲುವೆಯಾ
|| ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು
ಹೇಳೂ ನೀ ಹೇಳು
ಹ್ಂ ಹ್ಂ ಹ್ಂ ಹ್ಂ….||
ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು
ಹೇಳೂ ನೀ ಹೇಳು
ಎಲ್ಲಾ ಗುಣಗಳು ನಿನ್ನಲೆ ಅಡಗಿ
ಕಾಳಗ ಮಾಡುತಿವೇ...ಏ..ಏ….
ಎಲ್ಲಾ ಗುಣಗಳು ನಿನ್ನಲೆ ಅಡಗಿ
ಕಾಳಗ ಮಾಡುತಿವೇ
ಮನ ತುಂಬಿರುವ ಶಾಂತಿಯ ನುಂಗಿ
ಕುಣಿಯಲು ನೋಡುತಿವೆ
ರೋಷವಾ ಬಿಡುವೆಯಾ
ದ್ವೇಷವಾ ಮರೆವೆಯಾ
ರೋಷವಾ ಬಿಡುವೆಯಾ
ದ್ವೇಷವಾ ಮರೆವೆಯಾ
ರಕ್ಕಸನ ವಿಷ ಗಾಳಿಯ ನುಂಗದೆ
ಬದುಕಿ ಎಲ್ಲರ ಉಳಿಸುವೆಯಾ
ಬದುಕಿ ಎಲ್ಲರ ಉಳಿಸುವೆಯಾ
|| ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು
ಹೇಳೂ ನೀ ಹೇಳು…||
ಧನ ಕನಕಗಳ ಕೇಳುವುದಿಲ್ಲ
ಸ್ನೇಹದ ಹವ್ಯಾಸ…ಆ…ಆ.ಆ…
ಧನ ಕನಕಗಳ ಕೇಳುವುದಿಲ್ಲ
ಸ್ನೇಹದ ಹವ್ಯಾಸ..
ನಿನ್ನಭಿಮಾನವ ಕೆಣಕುವುದಿಲ್ಲ
ಪ್ರೇಮದ ಸಂತೋಷ
ಅಂದದಾ ತುಟಿಯಲೀ
ಹುಸಿ ನಗೆ ತೇಲಲಿ
ಅಂದದಾ ತುಟಿಯಲೀ
ಹುಸಿ ನಗೆ ತೇಲಲಿ
ಅಕ್ಕರೆ ನುಡಿಯ ಸಕ್ಕರೆ ರುಚಿಯ
ನೀಡಿ ಎಲ್ಲರ ಗೆಲ್ಲುವೆಯಾ
ನೀನು ಎಲ್ಲರ ಗೆಲ್ಲುವೆಯಾ
|| ಮಾನವನಾಗುವೆಯಾ
ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳೂ ನೀ ಹೇಳು
ಹೇಳೂ ನೀ ಹೇಳು
ಹ್ಂ ಹ್ಂ ಹ್ಂ ಹ್ಂ….||
Maanava Naaguveya song lyrics from Kannada Movie Bahaddur Gandu starring Dr Rajkumar, Jayanthi, Aarathi, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by A V Sheshagiri Rao and film is released on 1976