Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು
ಹೆಣ್ಣಾದರೂ..ಗಂಡಾದರೂ ...
ಮೂರನೇದು ಆಗದಂತೆ ಹಾಕಿ ಬ್ರೇಕು..
 
|| ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು…||
 
ಸಂತಾನ ನೀಡೋನು ಭಗವಂತಾನ
ಹಿಂದಿಂದೆ ಸಾಲಾಗಿ ಹೇರು ಅಂತಾನ  
ಸಂತಾನ ನೀಡೋನು ಭಗವಂತಾನ
ಹಿಂದಿಂದೆ ಸಾಲಾಗಿ ಹೇರು ಅಂತಾನ   
ಹೆಣ್ಣು ಗಂಡು ಕೂಡಿ ನೀವೇ ತಪ್ಪು ಮಾಡಿ
ದೇವರೇ ಕೊಟ್ಟನೆಂದು ವಾದ ಮಾಡಬೇಡಿ..
ಮುಂದಿನ ಮಕ್ಕಳಾ ಅಪ್ಪಗಳಿರಾ
ಹೊತ್ತು ಹೆತ್ತು ಸುಸ್ತಾದ ಅಮ್ಮಗಳಿರಾ
ಹೆಚ್ಚು ಮಕ್ಕಳಾದರೆ ಆರೋಗ್ಯವು ನಷ್ಟ..
ವಿದ್ಯೆ ಕಲಿಸಿ ಸಾಕುವುದು ಇನ್ನೂ ಕಷ್ಟ..  
 
|| ಒಂದು ಬೇಕು ಎರಡು ಸಾಕು …ಹ್ಹಾ..
ಒಂದು ಬೇಕು ಎರಡು ಸಾಕು
ಹೆಣ್ಣಾದರೂ..ಗಂಡಾದರೂ ...
ಮೂರನೇದು ಆಗದಂತೆ ಹಾಕಿ ಬ್ರೇಕು..
 
ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು…||
 
ಭೂಮಿ ನೀರು ಗಾಳಿ ಎಂದೂ ಹೆಚ್ಚೋದಿಲ್ಲಾ..
ಇರುವುದೆಲ್ಲ ಇರೋರ್ಗೆ ಸಾಲೋದಿಲ್ಲಾ ...ಹೌದು ..
ಭೂಮಿ ನೀರು ಗಾಳಿ ಎಂದೂ ಹೆಚ್ಚೋದಿಲ್ಲಾ..
ಇರುವುದೆಲ್ಲ ಇರೋರ್ಗೆ ಸಾಲೋದಿಲ್ಲಾ
ದೇಶದಲ್ಲಿ ಹೆಚ್ಚಿದರೆ ಜನರೇಷನ್ನು...
ಹೊಟ್ಟೆಗಿಲ್ಲ ರೇಷನ್ನು ಮಾಡಿಸಿ ಆಪರೇಷನ್ನು
ಆಪರೇಷನ್ ಆದ ಮೇಲೆ ಆ ಹೆಂಗಸರಿಗೆ
ಮೈಯ್ಯಿ ಬರುವುದೆಂಬೋದು ಸುಳ್ಳು ಅಂಜಿಕೆ
ಗಂಡು ಷಂಡ ಆಗ್ತಾನೆ ಅಂತ ಹೇಳೋದು
ಬುದ್ದಿ ಇಲ್ಲದವರು ಹೇಳೋ ಮೂಢ ನಂಬಿಕೆ..
 
|| ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು…||
 
ಎಲ್ಲಾ ಹೆಣ್ಣಾದವೆಂದು ಗಂಡೊಂದು ಬೇಕೆಂದು
ಜಂಜಾಟ ಯಾಕಮ್ಮಾ ನಿಮಗೆ ಇಂದು
ಎಲ್ಲಾ ಹೆಣ್ಣಾದವೆಂದು ಗಂಡೊಂದು ಬೇಕೆಂದು
ಜಂಜಾಟ ಯಾಕಮ್ಮಾ ನಿಮಗೆ ಇಂದು
ಹೆಣ್ಣಾಗಲಿ ಗಂಡಾಗಲಿ ಬೇಧವೇನು ಅದರಲಿ 
ಆರತಿಗೊಂದು ಕೀರ್ತಿಗೊಂದು ಎರಡೇ ಸಾಕು ತಿಳಿತಾ...          
ಹೆಂಗಸಿಗೆ ವಂಕಿ ಗಂಡಸಿಗೆ ನಿರೋಧು
ಉಪಯೋಗಿಸಿ ಇದು ನಿಮಗೆ ಇರೋದು
ಚಿಕ್ಕದಾದ ಸಂಸಾರ ಸಂತೋಷಕೆ ಆಧಾರ
ಮೂರನೇದು ಬೇಡವೆಂದು ಮಾಡಿ ನಿರ್ಧಾರ..
 
|| ಒಂದು ಬೇಕು ಎರಡು ಸಾಕು  
ಒಂದು ಬೇಕು ಎರಡು ಸಾಕು
ಹೆಣ್ಣಾದರೂ.. ಗಂಡಾದರೂ ...
ಮೂರನೇದು ಆಗದಂತೆ ಹಾಕಿ ಬ್ರೇಕು..
 
ಒಂದು ಬೇಕು (ಹ್ಹಾ) ಎರಡು ಸಾಕು (ಹೌದು)  
ಒಂದು ಬೇಕು ಎರಡು ಸಾಕು….||

ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು
ಹೆಣ್ಣಾದರೂ..ಗಂಡಾದರೂ ...
ಮೂರನೇದು ಆಗದಂತೆ ಹಾಕಿ ಬ್ರೇಕು..
 
|| ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು…||
 
ಸಂತಾನ ನೀಡೋನು ಭಗವಂತಾನ
ಹಿಂದಿಂದೆ ಸಾಲಾಗಿ ಹೇರು ಅಂತಾನ  
ಸಂತಾನ ನೀಡೋನು ಭಗವಂತಾನ
ಹಿಂದಿಂದೆ ಸಾಲಾಗಿ ಹೇರು ಅಂತಾನ   
ಹೆಣ್ಣು ಗಂಡು ಕೂಡಿ ನೀವೇ ತಪ್ಪು ಮಾಡಿ
ದೇವರೇ ಕೊಟ್ಟನೆಂದು ವಾದ ಮಾಡಬೇಡಿ..
ಮುಂದಿನ ಮಕ್ಕಳಾ ಅಪ್ಪಗಳಿರಾ
ಹೊತ್ತು ಹೆತ್ತು ಸುಸ್ತಾದ ಅಮ್ಮಗಳಿರಾ
ಹೆಚ್ಚು ಮಕ್ಕಳಾದರೆ ಆರೋಗ್ಯವು ನಷ್ಟ..
ವಿದ್ಯೆ ಕಲಿಸಿ ಸಾಕುವುದು ಇನ್ನೂ ಕಷ್ಟ..  
 
|| ಒಂದು ಬೇಕು ಎರಡು ಸಾಕು …ಹ್ಹಾ..
ಒಂದು ಬೇಕು ಎರಡು ಸಾಕು
ಹೆಣ್ಣಾದರೂ..ಗಂಡಾದರೂ ...
ಮೂರನೇದು ಆಗದಂತೆ ಹಾಕಿ ಬ್ರೇಕು..
 
ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು…||
 
ಭೂಮಿ ನೀರು ಗಾಳಿ ಎಂದೂ ಹೆಚ್ಚೋದಿಲ್ಲಾ..
ಇರುವುದೆಲ್ಲ ಇರೋರ್ಗೆ ಸಾಲೋದಿಲ್ಲಾ ...ಹೌದು ..
ಭೂಮಿ ನೀರು ಗಾಳಿ ಎಂದೂ ಹೆಚ್ಚೋದಿಲ್ಲಾ..
ಇರುವುದೆಲ್ಲ ಇರೋರ್ಗೆ ಸಾಲೋದಿಲ್ಲಾ
ದೇಶದಲ್ಲಿ ಹೆಚ್ಚಿದರೆ ಜನರೇಷನ್ನು...
ಹೊಟ್ಟೆಗಿಲ್ಲ ರೇಷನ್ನು ಮಾಡಿಸಿ ಆಪರೇಷನ್ನು
ಆಪರೇಷನ್ ಆದ ಮೇಲೆ ಆ ಹೆಂಗಸರಿಗೆ
ಮೈಯ್ಯಿ ಬರುವುದೆಂಬೋದು ಸುಳ್ಳು ಅಂಜಿಕೆ
ಗಂಡು ಷಂಡ ಆಗ್ತಾನೆ ಅಂತ ಹೇಳೋದು
ಬುದ್ದಿ ಇಲ್ಲದವರು ಹೇಳೋ ಮೂಢ ನಂಬಿಕೆ..
 
|| ಒಂದು ಬೇಕು ಎರಡು ಸಾಕು
ಒಂದು ಬೇಕು ಎರಡು ಸಾಕು…||
 
ಎಲ್ಲಾ ಹೆಣ್ಣಾದವೆಂದು ಗಂಡೊಂದು ಬೇಕೆಂದು
ಜಂಜಾಟ ಯಾಕಮ್ಮಾ ನಿಮಗೆ ಇಂದು
ಎಲ್ಲಾ ಹೆಣ್ಣಾದವೆಂದು ಗಂಡೊಂದು ಬೇಕೆಂದು
ಜಂಜಾಟ ಯಾಕಮ್ಮಾ ನಿಮಗೆ ಇಂದು
ಹೆಣ್ಣಾಗಲಿ ಗಂಡಾಗಲಿ ಬೇಧವೇನು ಅದರಲಿ 
ಆರತಿಗೊಂದು ಕೀರ್ತಿಗೊಂದು ಎರಡೇ ಸಾಕು ತಿಳಿತಾ...          
ಹೆಂಗಸಿಗೆ ವಂಕಿ ಗಂಡಸಿಗೆ ನಿರೋಧು
ಉಪಯೋಗಿಸಿ ಇದು ನಿಮಗೆ ಇರೋದು
ಚಿಕ್ಕದಾದ ಸಂಸಾರ ಸಂತೋಷಕೆ ಆಧಾರ
ಮೂರನೇದು ಬೇಡವೆಂದು ಮಾಡಿ ನಿರ್ಧಾರ..
 
|| ಒಂದು ಬೇಕು ಎರಡು ಸಾಕು  
ಒಂದು ಬೇಕು ಎರಡು ಸಾಕು
ಹೆಣ್ಣಾದರೂ.. ಗಂಡಾದರೂ ...
ಮೂರನೇದು ಆಗದಂತೆ ಹಾಕಿ ಬ್ರೇಕು..
 
ಒಂದು ಬೇಕು (ಹ್ಹಾ) ಎರಡು ಸಾಕು (ಹೌದು)  
ಒಂದು ಬೇಕು ಎರಡು ಸಾಕು….||

Ondu Beku Eradu Saku song lyrics from Kannada Movie Baa Nanna Preethisu starring Shashikumar, Soundarya, Madhuri, Lyrics penned by Shyamasundar Kulkarni Sung by S P Balasubrahmanyam, Manjula Gururaj, Music Composed by Rajan-Nagendra, film is Directed by Siddalingaiah and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ