Manadaase Nooru Naa Helalaare Lyrics

ಮನದಾಸೆ ನೂರು ನಾ ಹೇಳಲಾರೆ Lyrics

in Baa Nanna Preethisu

in ಬಾ ನನ್ನ ಪ್ರೀತಿಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾನನ್ನ ತಾನನ್ನೋ ತಾನನ್ನ
ತಾನನ್ನೋ ತಾನನ್ನ ತಾನನನ್ನ 
ತಾನಾನಾನಾ ತಾನಾನಾನಾ
 
ಮನದಾಸೆ ನೂರು ನಾ ಹೇಳಲಾರೆ
ಎದೆ ತುಂಬ ಕಾತರವೇ
ಎದುರು ನಿಂತು ನಗಲು ನೀನು
ಕರಗಿ ನೀರಾಗೋ ನಾಚಿಕೆ.. 
 
ಸಿರಿದೇವಿ ನೀನು ಬಂದಾಗ
ನನ್ನ ಮನವೇಕೋ ಸೋಲುತಿದೆ..
ಮಾತು ಬೆಳ್ಳಿ ಮೌನ ಚಿನ್ನ
ಬೇರೆ ಇನ್ನೇನೂ ಬೇಕಿದೆ...
|| ಮನದಾಸೆ ನೂರು ನಾ ಹೇಳಲಾರೆ
ಎದೆ ತುಂಬ ಕಾತರವೇ….||
 . 
ನಿನ್ನ ಹೆಜ್ಜೆ ಸಪ್ಪಳ ನನ್ನ ಕಿವಿಯ ತಾಕಲು
ಎದೆಯಲ್ಲಿ ನವಿಲೊಂದು ನಲಿದಾಡಿತು
ನಿನ್ನ ಹೆಜ್ಜೆ ಸಪ್ಪಳ ನನ್ನ ಕಿವಿಯ ತಾಕಲು
ಎದೆಯಲ್ಲಿ ನವಿಲೊಂದು ನಲಿದಾಡಿತು
ನಿನ್ನ ಮೈಯ್ಯ ವಾಸನೆ ನಿನಗಿಂತ ಮುಂಚೇನೆ
ನೀ ಬಂದ ಸುದ್ದಿ ಹೇಳಿತು...
ಅಹ್ಹಹ್ಹಹ ಅಹ್ಹಹ್ಹಹ
ನಿನ್ನ ಕಣ್ಣ ನೋಟದ ಸೂಜಿಗಲ್ಲ ಸೆಳೆತವು
ನನ್ನನ್ನೂ ನಿನ್ನತ್ತ ಎಳೆ ತಂದಿದೆ..
ನಿನ್ನ ನಗೆಯ ಸದ್ದಿನ ಹಲವಾರು ಕಂಪನ
ಬಾ ಎಂದು ಕರೆ ತಂದಿದೆ...
ಈ ನಿನ್ನ ಮಾತಿಂದಲೇ ..
ಉಯ್ಯಾಲೆ ತೂಗಾಡಿ ತೇಲುವಂತಿದೆ... ಓ…
       
|| ಮನದಾಸೆ ನೂರು ನಾ ಹೇಳಲಾರೆ
ಎದೆ ತುಂಬ ಕಾತರವೇ
ಎದುರು ನಿಂತು ನಗಲು ನೀನು
ಕರಗಿ ನೀರಾಗೋ ನಾಚಿಕೆ.. 
 
ಸಿರಿದೇವಿ ನೀನು ಬಂದಾಗ
ನನ್ನ ಮನವೇಕೋ ಸೋಲುತಿದೆ…||
 
ತಾನನ್ನ ತನ್ನನನ್ನೋ  (ತಾನನ್ನ ತಾನೋ )
ತನ್ನನ್ನ ತಾನ ತಾನ ತನ್ನನ್ನ ತಾನ ತಾನ
 
ದೂರದಲ್ಲಿ ಇದ್ದರೆ ಮಾತಿನಾಸೆ ಸಾವಿರ
ಹತ್ತಿರ ಕಂಡಾಗ ಮೂಕಾದೆನು..
ದೂರದಲ್ಲಿ ಇದ್ದರೆ ಮಾತಿನಾಸೆ ಸಾವಿರ
ಹತ್ತಿರ ಕಂಡಾಗ ಮೂಕಾದೆನು..
ನನ ಹುಚ್ಚು ಆಸೆಯಾ ನೀ ತಪ್ಪು ಎಂದರೆ
ಹೇಗೆಂದು ಭಯಗೊಂಡೆನು…
ನಾನೇ ನಿನ್ನ ನಾಲಿಗೆ ಆಗಿ ಮಾತನಾಡುವೆ
ರೆಪ್ಪೇಲಿ ಮುಚ್ಚಿಟ್ಟು ಕಾಪಾಡುವೇ
ಬಳಸುತ್ತ ತೋಳಲಿ ಸಲಹುತ್ತ ಬಾಳಲಿ
ಜೊತೆಗಾರ ನಾನಾಗುವೇ ..
ಈ ಮಾತೇ ಸಾಕಾಗಿದೆ...
ನಾ ಕಂಡ ಕನಸು ನನಸಾಗಿ ಹೋಗಿದೆ...ಆ…
             
|| ಸಿರಿದೇವಿ ನೀನು ಬಂದಾಗ
ನನ್ನ ಮನವೇಕೋ ಸೋಲುತಿದೆ..
ಮಾತು ಬೆಳ್ಳಿ ಮೌನ ಚಿನ್ನ
ಬೇರೆ ಇನ್ನೇನೂ ಬೇಕಿದೆ...
ತಾನಾ ತಾನನ ತಾನನನ 
ತಾನಾ ತಾನನ ತಾನನನ…..||

ತಾನನ್ನ ತಾನನ್ನೋ ತಾನನ್ನ
ತಾನನ್ನೋ ತಾನನ್ನ ತಾನನನ್ನ 
ತಾನಾನಾನಾ ತಾನಾನಾನಾ
 
ಮನದಾಸೆ ನೂರು ನಾ ಹೇಳಲಾರೆ
ಎದೆ ತುಂಬ ಕಾತರವೇ
ಎದುರು ನಿಂತು ನಗಲು ನೀನು
ಕರಗಿ ನೀರಾಗೋ ನಾಚಿಕೆ.. 
 
ಸಿರಿದೇವಿ ನೀನು ಬಂದಾಗ
ನನ್ನ ಮನವೇಕೋ ಸೋಲುತಿದೆ..
ಮಾತು ಬೆಳ್ಳಿ ಮೌನ ಚಿನ್ನ
ಬೇರೆ ಇನ್ನೇನೂ ಬೇಕಿದೆ...
|| ಮನದಾಸೆ ನೂರು ನಾ ಹೇಳಲಾರೆ
ಎದೆ ತುಂಬ ಕಾತರವೇ….||
 . 
ನಿನ್ನ ಹೆಜ್ಜೆ ಸಪ್ಪಳ ನನ್ನ ಕಿವಿಯ ತಾಕಲು
ಎದೆಯಲ್ಲಿ ನವಿಲೊಂದು ನಲಿದಾಡಿತು
ನಿನ್ನ ಹೆಜ್ಜೆ ಸಪ್ಪಳ ನನ್ನ ಕಿವಿಯ ತಾಕಲು
ಎದೆಯಲ್ಲಿ ನವಿಲೊಂದು ನಲಿದಾಡಿತು
ನಿನ್ನ ಮೈಯ್ಯ ವಾಸನೆ ನಿನಗಿಂತ ಮುಂಚೇನೆ
ನೀ ಬಂದ ಸುದ್ದಿ ಹೇಳಿತು...
ಅಹ್ಹಹ್ಹಹ ಅಹ್ಹಹ್ಹಹ
ನಿನ್ನ ಕಣ್ಣ ನೋಟದ ಸೂಜಿಗಲ್ಲ ಸೆಳೆತವು
ನನ್ನನ್ನೂ ನಿನ್ನತ್ತ ಎಳೆ ತಂದಿದೆ..
ನಿನ್ನ ನಗೆಯ ಸದ್ದಿನ ಹಲವಾರು ಕಂಪನ
ಬಾ ಎಂದು ಕರೆ ತಂದಿದೆ...
ಈ ನಿನ್ನ ಮಾತಿಂದಲೇ ..
ಉಯ್ಯಾಲೆ ತೂಗಾಡಿ ತೇಲುವಂತಿದೆ... ಓ…
       
|| ಮನದಾಸೆ ನೂರು ನಾ ಹೇಳಲಾರೆ
ಎದೆ ತುಂಬ ಕಾತರವೇ
ಎದುರು ನಿಂತು ನಗಲು ನೀನು
ಕರಗಿ ನೀರಾಗೋ ನಾಚಿಕೆ.. 
 
ಸಿರಿದೇವಿ ನೀನು ಬಂದಾಗ
ನನ್ನ ಮನವೇಕೋ ಸೋಲುತಿದೆ…||
 
ತಾನನ್ನ ತನ್ನನನ್ನೋ  (ತಾನನ್ನ ತಾನೋ )
ತನ್ನನ್ನ ತಾನ ತಾನ ತನ್ನನ್ನ ತಾನ ತಾನ
 
ದೂರದಲ್ಲಿ ಇದ್ದರೆ ಮಾತಿನಾಸೆ ಸಾವಿರ
ಹತ್ತಿರ ಕಂಡಾಗ ಮೂಕಾದೆನು..
ದೂರದಲ್ಲಿ ಇದ್ದರೆ ಮಾತಿನಾಸೆ ಸಾವಿರ
ಹತ್ತಿರ ಕಂಡಾಗ ಮೂಕಾದೆನು..
ನನ ಹುಚ್ಚು ಆಸೆಯಾ ನೀ ತಪ್ಪು ಎಂದರೆ
ಹೇಗೆಂದು ಭಯಗೊಂಡೆನು…
ನಾನೇ ನಿನ್ನ ನಾಲಿಗೆ ಆಗಿ ಮಾತನಾಡುವೆ
ರೆಪ್ಪೇಲಿ ಮುಚ್ಚಿಟ್ಟು ಕಾಪಾಡುವೇ
ಬಳಸುತ್ತ ತೋಳಲಿ ಸಲಹುತ್ತ ಬಾಳಲಿ
ಜೊತೆಗಾರ ನಾನಾಗುವೇ ..
ಈ ಮಾತೇ ಸಾಕಾಗಿದೆ...
ನಾ ಕಂಡ ಕನಸು ನನಸಾಗಿ ಹೋಗಿದೆ...ಆ…
             
|| ಸಿರಿದೇವಿ ನೀನು ಬಂದಾಗ
ನನ್ನ ಮನವೇಕೋ ಸೋಲುತಿದೆ..
ಮಾತು ಬೆಳ್ಳಿ ಮೌನ ಚಿನ್ನ
ಬೇರೆ ಇನ್ನೇನೂ ಬೇಕಿದೆ...
ತಾನಾ ತಾನನ ತಾನನನ 
ತಾನಾ ತಾನನ ತಾನನನ…..||

Manadaase Nooru Naa Helalaare song lyrics from Kannada Movie Baa Nanna Preethisu starring Shashikumar, Soundarya, Madhuri, Lyrics penned by Shyamasundar Kulkarni Sung by S P Balasubrahmanyam, Manjula Gururaj, Music Composed by Rajan-Nagendra, film is Directed by Siddalingaiah and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ