ಆಹಾ.. ಆಆಆಅ ಆಹಾ ಓಹೋ ...
ಹೋಯ್ ಹೋಯ್ ಹೋಯ್
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಓ....ಓ…. ಓ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಆ....ಆ…. ಆ….
|| ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು…||
ನಿನ್ನನು ಕಂಡಾಗ ಆ ದೇವರ ಕಂಡಂತೆ
ನಿನ್ನನು ಕಂಡಾಗ ಆ ದೇವರ ಕಂಡಂತೆ
ನಿನ್ನ ಮಾತು ಜೇನಿನಲ್ಲೇ ಮಿಂದ ಬಂದಂತೆ
ನಿನ್ನ ಮಾತು ಜೇನಿನಲ್ಲೇ ಮಿಂದ ಬಂದಂತೆ
ಹೆಣ್ಣಿನ ರೂಪದಲಿ ಆ ದೇವಿಯೇ ಬಂದಂತೆ
ಹೆಣ್ಣಿನ ರೂಪದಲಿ ಆ ದೇವಿಯೇ ಬಂದಂತೆ
ನನ್ನ ಅಂತರಂಗ ಸೇರಿ ಪಂಚಪ್ರಾಣ ಆಗ್ಯಾಳೆ
ನನ್ನ ಅಂತರಂಗ ಸೇರಿ ಪಂಚಪ್ರಾಣ ಆಗ್ಯಾಳೆ
ಒಲಿದು ಬಂದೆ ಎಂದೂ... ನಿನ್ನೋಳೇ…
|| ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಆ....ಆ…. ಆ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು…||
ಮಾಟದ ಮೈಯ್ಯೋಳೆ ತುಂಟಾಟವ ಆಡೋಳೆ
ಮಾಟದ ಮೈಯ್ಯೋಳೆ ತುಂಟಾಟವ ಆಡೋಳೆ
ಹೆಜ್ಜೆಯಿಟ್ಟ ಮಣ್ಣಿನಲ್ಲೂ ಕಂಪು ತಂದೋಳೆ
ಹೆಜ್ಜೆಯಿಟ್ಟ ಮಣ್ಣಿನಲ್ಲೂ ಕಂಪು ತಂದೋಳೆ
ಮಾರನು ನೀನಂತೆ ಮರುಳಾಗುತ ಮನಸೋತೆ
ಮಾರನು ನೀನಂತೆ ಮರುಳಾಗುತ ಮನಸೋತೆ
ನಾನು ನೀನು ಜೋಡಿಯಾಗಿ ಹೀಗೆ ಇರುವಾಸೆ..
ನಾನು ನೀನು ಜೋಡಿಯಾಗಿ ಹೀಗೆ ಇರುವಾಸೆ..
ನುಡಿದೆ ನೀನು ನನ್ನ ಮನದಾಸೆ…
|| ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಆ....ಆ…. ಆ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಓ....ಓ…. ಓ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು…||
ಆಹಾ.. ಆಆಆಅ ಆಹಾ ಓಹೋ ...
ಹೋಯ್ ಹೋಯ್ ಹೋಯ್
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಓ....ಓ…. ಓ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಆ....ಆ…. ಆ….
|| ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು…||
ನಿನ್ನನು ಕಂಡಾಗ ಆ ದೇವರ ಕಂಡಂತೆ
ನಿನ್ನನು ಕಂಡಾಗ ಆ ದೇವರ ಕಂಡಂತೆ
ನಿನ್ನ ಮಾತು ಜೇನಿನಲ್ಲೇ ಮಿಂದ ಬಂದಂತೆ
ನಿನ್ನ ಮಾತು ಜೇನಿನಲ್ಲೇ ಮಿಂದ ಬಂದಂತೆ
ಹೆಣ್ಣಿನ ರೂಪದಲಿ ಆ ದೇವಿಯೇ ಬಂದಂತೆ
ಹೆಣ್ಣಿನ ರೂಪದಲಿ ಆ ದೇವಿಯೇ ಬಂದಂತೆ
ನನ್ನ ಅಂತರಂಗ ಸೇರಿ ಪಂಚಪ್ರಾಣ ಆಗ್ಯಾಳೆ
ನನ್ನ ಅಂತರಂಗ ಸೇರಿ ಪಂಚಪ್ರಾಣ ಆಗ್ಯಾಳೆ
ಒಲಿದು ಬಂದೆ ಎಂದೂ... ನಿನ್ನೋಳೇ…
|| ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಆ....ಆ…. ಆ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು…||
ಮಾಟದ ಮೈಯ್ಯೋಳೆ ತುಂಟಾಟವ ಆಡೋಳೆ
ಮಾಟದ ಮೈಯ್ಯೋಳೆ ತುಂಟಾಟವ ಆಡೋಳೆ
ಹೆಜ್ಜೆಯಿಟ್ಟ ಮಣ್ಣಿನಲ್ಲೂ ಕಂಪು ತಂದೋಳೆ
ಹೆಜ್ಜೆಯಿಟ್ಟ ಮಣ್ಣಿನಲ್ಲೂ ಕಂಪು ತಂದೋಳೆ
ಮಾರನು ನೀನಂತೆ ಮರುಳಾಗುತ ಮನಸೋತೆ
ಮಾರನು ನೀನಂತೆ ಮರುಳಾಗುತ ಮನಸೋತೆ
ನಾನು ನೀನು ಜೋಡಿಯಾಗಿ ಹೀಗೆ ಇರುವಾಸೆ..
ನಾನು ನೀನು ಜೋಡಿಯಾಗಿ ಹೀಗೆ ಇರುವಾಸೆ..
ನುಡಿದೆ ನೀನು ನನ್ನ ಮನದಾಸೆ…
|| ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಆ....ಆ…. ಆ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯ ತೊಳಲಾಟ ತಿಳಿಸೋ ಮನಸಾಯ್ತು
ಮಾತೇ ಬರದಾಯ್ತು ಓ....ಓ…. ಓ….
ಅಂದು ನಿನ್ನ ಕಂಡಾಗಲೇ ನಿನಗೆ ಸೋತೆನು
ನೀ ಇಂದು ಎದುರು ಬಂದಾಗಲೇ ಬೆವೆತು ಹೋದೆನು…||