ಲೇ ಲೇ ಲೇ ಲೇ ಲೇ ಲೇ ಕೇ ... ಡಿಕ್ಕೂ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹಸುರಿಲ್ಲದೇ ಉಸಿರಿಲ್ಲಾ..
ನೀರಿಲ್ಲದೇ ಬಾಳಿಲ್ಲಾ ... ಆ….
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಎಲಬು ಗೂಡಾಗವೇ ದನ ಕರ
ಒಣಗಿ ಕರಗಾಗವೇ ಗಿಡ ಮರ
ಎಲಬು ಗೂಡಾಗವೇ ದನ ಕರ
ಒಣಗಿ ಕರಗಾಗವೇ ಗಿಡ ಮರ
ಬಿರಿದು ಬಾಯ್ ಬಿಟ್ಟಾವೇ ಕೆರೆಕಟ್ಟೆ
ಬೆನ್ನಿಗಂಟ್ಯಾವಲ್ಲೋ ಎಲ್ಲಾರ ಹೊಟ್ಟೆ
ಹೊಟ್ಟೆಗೆ ಹಿಟ್ಟಿಲ್ಲವೋ.. ಮಳೆರಾಯ
ಜುಟ್ಟಿಗೆ ಹೂವಿಲ್ಲವೋ….
ನೀ ಬಾರದಿದ್ದರೆ ಮದುವೆ ಸೋಬನವಿಲ್ಲಾ
ಜಾತ್ರೆಯ ಜೋರಿಲ್ಲವೋ…
ಮೈ ಮುಚ್ಚೋಕೆ ಬಟ್ಟಿಲ್ಲವೋ
ನೆತ್ತಿಗೆ ಎಣ್ಣಿಲ್ಲವೋ
ಒಲವಿನ ನಗುವಿಲ್ಲ ಗೆಲುವಿನ ಮೊಗವಿಲ್ಲ
ಬಾರಯ್ಯ ಮಳೆರಾಯನೇ..
ಊರ ಮುಂದಿನ ಮಲ್ಲೇಶ್ವರ..
ನೂರೊಂದು ಈಡುಗಾಯಿ ಈಶ್ವರ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ)
ಬೆಟ್ಟದ ಮ್ಯಾಗಳ ಬಸವಣ್ಣ ಬೆಲ್ಲ ಅಕ್ಕಿ ನಿಂಗಣ್ಣ ...
(ಬಾರೋ ಬಾರೋ ಮಳೆರಾಯ
ಬಾರೋ ಬಾರೋ ಮಳೆರಾಯ…)
ಹುತ್ತದಾಗಿನ ನಾಗಪ್ಪ ಹಾಲು ತುಪ್ಪ ನಿಂಗಪ್ಪಾ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ…)
ಬಾರೇ ಮ್ಯಾಗಳ ಮಾರುತಿ ನಿಂಗೆ ಎಳ್ಳಿನ ಆರತಿ
(ಆರತಿ .. ಆರತಿ .. ಮಾರುತಿ ನಿನಗಾರುತಿ….)
|| ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
(ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ)…||
ಮಳೆರಾಯ ನೀ ಬಂದು ನೆಲ ನೆಂದು
ಮಣ್ಣೆಲ್ಲಾ ಹರಡಿತು ಘಮ್ಮಾನೆಂದು
ಓಯ್ ಮಳೆರಾಯ ನೀ ಬಂದು ನೆಲ ನೆಂದು
ಮಣ್ಣೆಲ್ಲಾ ಹರಡಿತು ಘಮ್ಮಾನೆಂದು
ಭೂಮಿ ತಾಯಿ ಹಸುರಿನ ಹೊಸ ಸೀರೆ
ಹೂವಿನ ರವಿಕೆ ತೊಟ್ಟಾಳಲ್ಲೋ
ಹೊಳೆ ಹಳ್ಳ ನೀರು ತುಂಬಿ..
ಹಸು ಎಮ್ಮೆ ಕೆಚ್ಚಲೆಲ್ಲಾ ಹಾಲು ತುಂಬಿ
ಹೊಸ ಬಟ್ಟೆ ಉಟ್ಟಕೊಂಡು ಆರತಿ ಎತ್ತಕೊಂಡು
ತೇರಿಗೆ ಹೊಂಟಾರಲ್ಲೋ…
ಮದುವೆಯ ಮೋಜು ನೋಡು
ಹಬ್ಬದ ಜೋರು ನೋಡು
ತವರಿಗೆ ಬಂದ ಹೆಣ್ಮಕ್ಕಳ ಮಡಿಲ
ಕಂದನ ಕೇಕೇ ಕೇಳು…
ಪೈರು ಪಟ್ಟೆ ಹೆಚ್ಚಲಿ ದವಸದ ಕಣಜ ತುಂಬಲಿ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ…)
ರಾಗಿ ಕಲ್ಲು ಬೀಸಲು ಊರೆಲ್ಲ ನಮಗೆ ನೆಂಟರು
(ಬಾರೋ ಬಾರೋ ಮಳೆರಾಯ
ಬಾರೋ ಬಾರೋ ಮಳೆರಾಯ…)
ಭಿಕ್ಷಕೆ ಬಂದ ಜಂಗಮ ಜೋಳಿಗೆ ತುಂಬಾ ನೀಡಮ್ಮಾ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ…)
ದೇವರಿಗೆಲ್ಲಾ ದ್ಯಾವರು ನೀನೇ ದೊಡ್ಡ ದೇವರು
(ದೇವರಿಗೆಲ್ಲಾ ದೇವರು ನೀನೇ ದೊಡ್ಡ ದೇವರು…)
|| ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹಸುರಿಲ್ಲದೇ ಉಸಿರಿಲ್ಲಾ..
ನೀರಿಲ್ಲದೇ ಬಾಳಿಲ್ಲಾ ... ಆ….
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ….ಆಹ….||
ಲೇ ಲೇ ಲೇ ಲೇ ಲೇ ಲೇ ಕೇ ... ಡಿಕ್ಕೂ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹಸುರಿಲ್ಲದೇ ಉಸಿರಿಲ್ಲಾ..
ನೀರಿಲ್ಲದೇ ಬಾಳಿಲ್ಲಾ ... ಆ….
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಎಲಬು ಗೂಡಾಗವೇ ದನ ಕರ
ಒಣಗಿ ಕರಗಾಗವೇ ಗಿಡ ಮರ
ಎಲಬು ಗೂಡಾಗವೇ ದನ ಕರ
ಒಣಗಿ ಕರಗಾಗವೇ ಗಿಡ ಮರ
ಬಿರಿದು ಬಾಯ್ ಬಿಟ್ಟಾವೇ ಕೆರೆಕಟ್ಟೆ
ಬೆನ್ನಿಗಂಟ್ಯಾವಲ್ಲೋ ಎಲ್ಲಾರ ಹೊಟ್ಟೆ
ಹೊಟ್ಟೆಗೆ ಹಿಟ್ಟಿಲ್ಲವೋ.. ಮಳೆರಾಯ
ಜುಟ್ಟಿಗೆ ಹೂವಿಲ್ಲವೋ….
ನೀ ಬಾರದಿದ್ದರೆ ಮದುವೆ ಸೋಬನವಿಲ್ಲಾ
ಜಾತ್ರೆಯ ಜೋರಿಲ್ಲವೋ…
ಮೈ ಮುಚ್ಚೋಕೆ ಬಟ್ಟಿಲ್ಲವೋ
ನೆತ್ತಿಗೆ ಎಣ್ಣಿಲ್ಲವೋ
ಒಲವಿನ ನಗುವಿಲ್ಲ ಗೆಲುವಿನ ಮೊಗವಿಲ್ಲ
ಬಾರಯ್ಯ ಮಳೆರಾಯನೇ..
ಊರ ಮುಂದಿನ ಮಲ್ಲೇಶ್ವರ..
ನೂರೊಂದು ಈಡುಗಾಯಿ ಈಶ್ವರ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ)
ಬೆಟ್ಟದ ಮ್ಯಾಗಳ ಬಸವಣ್ಣ ಬೆಲ್ಲ ಅಕ್ಕಿ ನಿಂಗಣ್ಣ ...
(ಬಾರೋ ಬಾರೋ ಮಳೆರಾಯ
ಬಾರೋ ಬಾರೋ ಮಳೆರಾಯ…)
ಹುತ್ತದಾಗಿನ ನಾಗಪ್ಪ ಹಾಲು ತುಪ್ಪ ನಿಂಗಪ್ಪಾ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ…)
ಬಾರೇ ಮ್ಯಾಗಳ ಮಾರುತಿ ನಿಂಗೆ ಎಳ್ಳಿನ ಆರತಿ
(ಆರತಿ .. ಆರತಿ .. ಮಾರುತಿ ನಿನಗಾರುತಿ….)
|| ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
(ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ)…||
ಮಳೆರಾಯ ನೀ ಬಂದು ನೆಲ ನೆಂದು
ಮಣ್ಣೆಲ್ಲಾ ಹರಡಿತು ಘಮ್ಮಾನೆಂದು
ಓಯ್ ಮಳೆರಾಯ ನೀ ಬಂದು ನೆಲ ನೆಂದು
ಮಣ್ಣೆಲ್ಲಾ ಹರಡಿತು ಘಮ್ಮಾನೆಂದು
ಭೂಮಿ ತಾಯಿ ಹಸುರಿನ ಹೊಸ ಸೀರೆ
ಹೂವಿನ ರವಿಕೆ ತೊಟ್ಟಾಳಲ್ಲೋ
ಹೊಳೆ ಹಳ್ಳ ನೀರು ತುಂಬಿ..
ಹಸು ಎಮ್ಮೆ ಕೆಚ್ಚಲೆಲ್ಲಾ ಹಾಲು ತುಂಬಿ
ಹೊಸ ಬಟ್ಟೆ ಉಟ್ಟಕೊಂಡು ಆರತಿ ಎತ್ತಕೊಂಡು
ತೇರಿಗೆ ಹೊಂಟಾರಲ್ಲೋ…
ಮದುವೆಯ ಮೋಜು ನೋಡು
ಹಬ್ಬದ ಜೋರು ನೋಡು
ತವರಿಗೆ ಬಂದ ಹೆಣ್ಮಕ್ಕಳ ಮಡಿಲ
ಕಂದನ ಕೇಕೇ ಕೇಳು…
ಪೈರು ಪಟ್ಟೆ ಹೆಚ್ಚಲಿ ದವಸದ ಕಣಜ ತುಂಬಲಿ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ…)
ರಾಗಿ ಕಲ್ಲು ಬೀಸಲು ಊರೆಲ್ಲ ನಮಗೆ ನೆಂಟರು
(ಬಾರೋ ಬಾರೋ ಮಳೆರಾಯ
ಬಾರೋ ಬಾರೋ ಮಳೆರಾಯ…)
ಭಿಕ್ಷಕೆ ಬಂದ ಜಂಗಮ ಜೋಳಿಗೆ ತುಂಬಾ ನೀಡಮ್ಮಾ
(ಹುಯ್ಯೋ ಹುಯ್ಯೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ…)
ದೇವರಿಗೆಲ್ಲಾ ದ್ಯಾವರು ನೀನೇ ದೊಡ್ಡ ದೇವರು
(ದೇವರಿಗೆಲ್ಲಾ ದೇವರು ನೀನೇ ದೊಡ್ಡ ದೇವರು…)
|| ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹಸುರಿಲ್ಲದೇ ಉಸಿರಿಲ್ಲಾ..
ನೀರಿಲ್ಲದೇ ಬಾಳಿಲ್ಲಾ ... ಆ….
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲಾ….ಆಹ….||
Baaro Baaro Maleraaya song lyrics from Kannada Movie Baa Nanna Preethisu starring Shashikumar, Soundarya, Madhuri, Lyrics penned by Su Rudramurthy Shastry Sung by S P Balasubrahmanyam, Music Composed by Rajan-Nagendra, film is Directed by Siddalingaiah and film is released on 1992