Kempegowdre Lyrics

ಕೆಂಪೇಗೌಡ್ರೆ ಕೆಂಪೇಗೌಡ್ರೆ Lyrics

in Baa Nanna Preethisu

in ಬಾ ನನ್ನ ಪ್ರೀತಿಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ
ಒಂದು ಸಲ ಇಳಿದು ಸುತ್ತ ನೋಡಿ ಎಲ್ಲಾ
ಹನುಮಂತನ ಬಾಲದಂಗೆ ಬೆಳೆದ್ಹೋಯ್ತಲ್ಲಾ
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ…||
 
ಬೆಂಕಿ ಪಟ್ಟಣ ಪೇರಿಸದಂಗೆ ಮನೆಯೋ ಮನೆ..
ಹುಳುಗಳಂಗೆ ಪಿತ ಪಿತಾಂತ ಜನವೋ ಜನ
ಬೆಂಕಿ ಪಟ್ಟಣ ಪೇರಿಸದಂಗೆ ಮನೆಯೋ ಮನೆ..
ಹುಳುಗಳಂಗೆ ಪಿತ ಪಿತಾಂತ ಜನವೋ ಜನ
ಬಸ್ಸು ಲಾರಿ ಆಟೋ ಕಾರು ಮೈ ಮೇಲ್ ಬರ್ತಾವೆ 
ರಸ್ತೆ ದಾಟಕ್ಕೋದ್ರೆ ಪೊಲೀಸ್ ಪೀಪಿ ಊದ್ತಾನೆ
ಬ್ಯಾಡಪ್ಪೋ.. ಬ್ಯಾಡಪ್ಪೋ ಬೆಂಗಳೂರು ಸಹವಾಸ
ಕೆಂಪೇಗೌಡ್ರೇ ಗೊತೈತೇನು ಇಲ್ಲಿ ವನವಾಸ…
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ…||
 
ಕಷ್ಟ ಇಲ್ಲದ ಸಂಪಾದನೆಂತ ಬೆಂಗಳೂರು ಸೇರ್ತಾರೆ
ಫ್ಯಾಷನ್ ಬಟ್ಟೆ ತೊಟ್ಕೊಂಡು ಡೌಲ್ ಮಾಡ್ತಾರೆ   
ಕಷ್ಟ ಇಲ್ಲದ ಸಂಪಾದನೆಂತ ಬೆಂಗಳೂರು ಸೇರ್ತಾರೆ
ಫ್ಯಾಷನ್ ಬಟ್ಟೆ ತೊಟ್ಕೊಂಡು ಡೌಲ್ ಮಾಡ್ತಾರೆ   
ಬೈ ಟೂ ಕಾಫಿ ಇಡ್ಲಿ ತಿಂದು ಢರ್ ಅಂತಾರೆ
ಬಿ ಟಿ ಎಸ್ ಬಸ್ಸಿನಲ್ಲಿ ಜೋತಾಡ್ತಾರೆ
ನೆಂಟ್ರು ಗಿಂಟ್ರು ಮನೆಗೆ ಬಂದ್ರೆ ಕಣ್ ಕಣ್ ಬಿಡ್ತಾರೆ..
ಬೆಳೆಯೋರ್ ಯಾರು ಹೇಳಿ ಹಳ್ಳಿ ಜನ ಇಲ್ಲಿ ಬಂದ್ರೆ..
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ…||
 
ಬೆಂಗಳೂರೆಲ್ಲಾ ನಮ್ದೆ ಅಂತ ಯಾರಿಗ್ಹೇಳ್ತಾರೆ
ಕಂಡ ಕಂಡವರೆ ಲಕ್ಷ ಲಕ್ಷ ತುಂಬ್ಕೊಂಡವರೆ  
ಬೆಂಗಳೂರೆಲ್ಲಾ ನಮ್ದೆ ಅಂತ ಯಾರಿಗ್ಹೇಳ್ತಾರೆ
ಕಂಡ ಕಂಡವರೆ ಲಕ್ಷ ಲಕ್ಷ ತುಂಬ್ಕೊಂಡವರೆ  
ಕನ್ನಡ ಬಾಷೆ ತಬ್ಬಲಿಯಾಗಿ ಪರದಾಡತೈತೆ
ದಾರಿ ಗೀರಿ ತಪ್ತ ಅಂತಾ ಭಯವಾಗತೈತೆ
ಕೆಂಪೇಗೌಡ್ರೆ ಹೇಳಿ ನಮಗೆ ಮುಂದೇನ್ ಗತಿ
ಹಿಂಗೆ ಹೋದ್ರೆ ನಿಮಗೂ ಕೂಡ ದೇವರೇ ಗತಿ...
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ
ಒಂದು ಸಲ ಇಳಿದು ಸುತ್ತ ನೋಡಿ ಎಲ್ಲಾ
ಹನುಮಂತನ ಬಾಲದಂಗೆ ಬೆಳೆದ್ಹೋಯ್ತಲ್ಲಾ
 
ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ…||

ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ
ಒಂದು ಸಲ ಇಳಿದು ಸುತ್ತ ನೋಡಿ ಎಲ್ಲಾ
ಹನುಮಂತನ ಬಾಲದಂಗೆ ಬೆಳೆದ್ಹೋಯ್ತಲ್ಲಾ
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ…||
 
ಬೆಂಕಿ ಪಟ್ಟಣ ಪೇರಿಸದಂಗೆ ಮನೆಯೋ ಮನೆ..
ಹುಳುಗಳಂಗೆ ಪಿತ ಪಿತಾಂತ ಜನವೋ ಜನ
ಬೆಂಕಿ ಪಟ್ಟಣ ಪೇರಿಸದಂಗೆ ಮನೆಯೋ ಮನೆ..
ಹುಳುಗಳಂಗೆ ಪಿತ ಪಿತಾಂತ ಜನವೋ ಜನ
ಬಸ್ಸು ಲಾರಿ ಆಟೋ ಕಾರು ಮೈ ಮೇಲ್ ಬರ್ತಾವೆ 
ರಸ್ತೆ ದಾಟಕ್ಕೋದ್ರೆ ಪೊಲೀಸ್ ಪೀಪಿ ಊದ್ತಾನೆ
ಬ್ಯಾಡಪ್ಪೋ.. ಬ್ಯಾಡಪ್ಪೋ ಬೆಂಗಳೂರು ಸಹವಾಸ
ಕೆಂಪೇಗೌಡ್ರೇ ಗೊತೈತೇನು ಇಲ್ಲಿ ವನವಾಸ…
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ…||
 
ಕಷ್ಟ ಇಲ್ಲದ ಸಂಪಾದನೆಂತ ಬೆಂಗಳೂರು ಸೇರ್ತಾರೆ
ಫ್ಯಾಷನ್ ಬಟ್ಟೆ ತೊಟ್ಕೊಂಡು ಡೌಲ್ ಮಾಡ್ತಾರೆ   
ಕಷ್ಟ ಇಲ್ಲದ ಸಂಪಾದನೆಂತ ಬೆಂಗಳೂರು ಸೇರ್ತಾರೆ
ಫ್ಯಾಷನ್ ಬಟ್ಟೆ ತೊಟ್ಕೊಂಡು ಡೌಲ್ ಮಾಡ್ತಾರೆ   
ಬೈ ಟೂ ಕಾಫಿ ಇಡ್ಲಿ ತಿಂದು ಢರ್ ಅಂತಾರೆ
ಬಿ ಟಿ ಎಸ್ ಬಸ್ಸಿನಲ್ಲಿ ಜೋತಾಡ್ತಾರೆ
ನೆಂಟ್ರು ಗಿಂಟ್ರು ಮನೆಗೆ ಬಂದ್ರೆ ಕಣ್ ಕಣ್ ಬಿಡ್ತಾರೆ..
ಬೆಳೆಯೋರ್ ಯಾರು ಹೇಳಿ ಹಳ್ಳಿ ಜನ ಇಲ್ಲಿ ಬಂದ್ರೆ..
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ…||
 
ಬೆಂಗಳೂರೆಲ್ಲಾ ನಮ್ದೆ ಅಂತ ಯಾರಿಗ್ಹೇಳ್ತಾರೆ
ಕಂಡ ಕಂಡವರೆ ಲಕ್ಷ ಲಕ್ಷ ತುಂಬ್ಕೊಂಡವರೆ  
ಬೆಂಗಳೂರೆಲ್ಲಾ ನಮ್ದೆ ಅಂತ ಯಾರಿಗ್ಹೇಳ್ತಾರೆ
ಕಂಡ ಕಂಡವರೆ ಲಕ್ಷ ಲಕ್ಷ ತುಂಬ್ಕೊಂಡವರೆ  
ಕನ್ನಡ ಬಾಷೆ ತಬ್ಬಲಿಯಾಗಿ ಪರದಾಡತೈತೆ
ದಾರಿ ಗೀರಿ ತಪ್ತ ಅಂತಾ ಭಯವಾಗತೈತೆ
ಕೆಂಪೇಗೌಡ್ರೆ ಹೇಳಿ ನಮಗೆ ಮುಂದೇನ್ ಗತಿ
ಹಿಂಗೆ ಹೋದ್ರೆ ನಿಮಗೂ ಕೂಡ ದೇವರೇ ಗತಿ...
 
|| ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ದಂಗೆ
ಮರೆತೆ ಬಿಟ್ರಲ್ಲಾ ಎಲ್ಲಾ ಮರೆತೆ ಬಿಟ್ರಲ್ಲಾ
ಒಂದು ಸಲ ಇಳಿದು ಸುತ್ತ ನೋಡಿ ಎಲ್ಲಾ
ಹನುಮಂತನ ಬಾಲದಂಗೆ ಬೆಳೆದ್ಹೋಯ್ತಲ್ಲಾ
 
ಕೆಂಪೇಗೌಡ್ರೆ ಕೆಂಪೇಗೌಡ್ರೆ
ನಿಂತುಬಿಟ್ರೆಲ್ಲಾ ಸುಮ್ನೆ ನಿಂತುಬಿಟ್ರಲ್ಲಾ…||

Kempegowdre song lyrics from Kannada Movie Baa Nanna Preethisu starring Shashikumar, Soundarya, Madhuri, Lyrics penned by Sriranga Sung by S P Balasubrahmanyam, Music Composed by Rajan-Nagendra, film is Directed by Siddalingaiah and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ