ಹೇಹೇ ... ಒಹೋ ಒಹೋ..
ಹೇ... ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ..
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..
ಹೇ... ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ.. ಹೇಹೇಹೇ
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..ಹೋಯ್…
ಮೋಜು ಮಾಡದೇ ಎಲ್ಲ ಬದುಕು ಬೇಸರ
ಕೇಕೆ ಹಾಕಲೂ ಗಲ್ಲ ನವೀನ ಸಾರ
ರಂಗು ಕಾಣುತ ಕಣ್ಣು ಜಗವು ಸುಂದರ
ದಾರಿ ಸಾಗುತಾ ಹೊನ್ನು ಸಲೀಸು ಪೂರಾ
ಮೋಹದ ತೀರ ಹೀರುತ ಮೇರ
ಚಿಂತೆಯ ದೂರ ಅಹ್ಹಹ್ಹಹ್ಹಹ್ಹಾ...
|| ಹೇ... ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ.. ಹ..ಹ..
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..ಹೋಯ್..ಓಯ್…||
ಗೀಳು ಸೇರುತ ಹಮ್ಮು ಹರುಷ ಹಂದರ
ಗೋಳು ದೂಡುತಾ ನಮ್ಮ ವಿಹಾರ ವೀರ
ಸಂಗ ಕೂಡುತಾ ತುಂಬಾ ಬಯಕೆ ಚಂದಿರ
ಲೀಲೆ ತೋರುತಾ ತುಂಬಾ ವಿಲಾಸ ಮಾರಾ
ನೀತಿಯ ತೇಲಿ ಕಾಮನೇ ಗಾಳಿ
ದಾಟುವ ಬೇಲಿ ಅಹ್ಹಹ್ಹಹ್ಹಹ್ಹಾ..
|| ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ..
ರ ರ ರಾ ರ ರಾ…
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..ಹೇ..ಹೇ..||
ಹೇಹೇ ... ಒಹೋ ಒಹೋ..
ಹೇ... ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ..
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..
ಹೇ... ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ.. ಹೇಹೇಹೇ
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..ಹೋಯ್…
ಮೋಜು ಮಾಡದೇ ಎಲ್ಲ ಬದುಕು ಬೇಸರ
ಕೇಕೆ ಹಾಕಲೂ ಗಲ್ಲ ನವೀನ ಸಾರ
ರಂಗು ಕಾಣುತ ಕಣ್ಣು ಜಗವು ಸುಂದರ
ದಾರಿ ಸಾಗುತಾ ಹೊನ್ನು ಸಲೀಸು ಪೂರಾ
ಮೋಹದ ತೀರ ಹೀರುತ ಮೇರ
ಚಿಂತೆಯ ದೂರ ಅಹ್ಹಹ್ಹಹ್ಹಹ್ಹಾ...
|| ಹೇ... ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ.. ಹ..ಹ..
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..ಹೋಯ್..ಓಯ್…||
ಗೀಳು ಸೇರುತ ಹಮ್ಮು ಹರುಷ ಹಂದರ
ಗೋಳು ದೂಡುತಾ ನಮ್ಮ ವಿಹಾರ ವೀರ
ಸಂಗ ಕೂಡುತಾ ತುಂಬಾ ಬಯಕೆ ಚಂದಿರ
ಲೀಲೆ ತೋರುತಾ ತುಂಬಾ ವಿಲಾಸ ಮಾರಾ
ನೀತಿಯ ತೇಲಿ ಕಾಮನೇ ಗಾಳಿ
ದಾಟುವ ಬೇಲಿ ಅಹ್ಹಹ್ಹಹ್ಹಹ್ಹಾ..
|| ಸೊಗಸಾದ ಹೆಣ್ಣು
ರುಚಿಯಾದ ಹಣ್ಣು
ಎಂದೆಂದೂ ಸಂತೋಷವೇ..
ರ ರ ರಾ ರ ರಾ…
ಬಾಳೆಂದೂ ಉಲ್ಲಾಸವೇ ...
ಹುಡುಗಾಟ ಆನಂದವೇ..ಹೇ..ಹೇ..||
Sogasada Hennu song lyrics from Kannada Movie Avali Javali starring Srinath, Lokesh, Chandrashekar, Lyrics penned by Doddarange Gowda Sung by S P Balasubrahmanyam, Music Composed by Sathyam, film is Directed by A V Sheshagiri Rao and film is released on 1981