Sarasadaprathi Nimisha Lyrics

ಸರಸದಲೀ ಪ್ರೀತಿ ನಿಮಿಷ Lyrics

in Avali Javali

in ಅವಳಿ ಜವಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸರಸದ ಈ ಪ್ರತಿ ನಿಮಿಷ
ಸ್ವರಸ್ವರವೂ ನವಮೋಹನ ರಾಗ
 
ಸರಸದ ಈ ಪ್ರತಿ ನಿಮಿಷ
ಸ್ವರಸ್ವರವೂ ನವಮೋಹನ ರಾಗ
 
|| ಸರಸದ ಈ ಪ್ರತಿ ನಿಮಿಷ…||
 
(ಆಆಆ ಆಆಆ ) ಆಆಆ
 
ಬರೆದವರಾರು ಒಲವಿನ ಕಾವ್ಯ
ಮಿಲನವೂ ವಿರಹವೂ ಎಲ್ಲವೂ ಸೌಮ್ಯ
ಚೆಲುವಿನ ಪೂಜೆ ದಿನ ದಿನ ಭವ್ಯ
ಪ್ರಣಯವೋ ವಿರಸವೋ ಎಲ್ಲವೂ ದಿವ್ಯ
ಶೃತಿ ಶೃತಿಯ ಜೊತೆಯಲ್ಲಿ ಈ ಮೋಹನ ರಾಗ
 
|| ಸರಸದ ಈ (ಆಆಆ) ಪ್ರತಿ ನಿಮಿಷ
ಸ್ವರಸ್ವರವೂ ನವಮೋಹನ ರಾಗ
ಸರಸದ ಈ ಪ್ರತಿ ನಿಮಿಷ…||
 
ಮನಸಿನ ಭಾವ ಮಧುಮಯವಾಗಿ
ನಲಿವಲಿ ನಗುತಿರೆ ಬಾರದು ಹೀಗೆ
ಬೆಸುಗೆಯ ತಂದ ಪ್ರಣಯದ ಬಂಧ
ಮಧುರವೋ ಮಧುರವೂ ಎಲ್ಲವೂ ಅಂದ
ತುಟಿ ತುಟಿಗೆ ಸುಧೆಯಂತೆ ಈ ಮೋಹನ ರಾಗ
 
|| ಸರಸದ ಈ (ಆಆಆ) ಪ್ರತಿ ನಿಮಿಷ (ಆಆಆ)
ಸ್ವರಸ್ವರವೂ ನವಮೋಹನ ರಾಗ
ಸರಸದ ಈ (ಆಆಆ) ಪ್ರತಿ ನಿಮಿಷ .. (ಆಆಆ)..||

ಸರಸದ ಈ ಪ್ರತಿ ನಿಮಿಷ
ಸ್ವರಸ್ವರವೂ ನವಮೋಹನ ರಾಗ
 
ಸರಸದ ಈ ಪ್ರತಿ ನಿಮಿಷ
ಸ್ವರಸ್ವರವೂ ನವಮೋಹನ ರಾಗ
 
|| ಸರಸದ ಈ ಪ್ರತಿ ನಿಮಿಷ…||
 
(ಆಆಆ ಆಆಆ ) ಆಆಆ
 
ಬರೆದವರಾರು ಒಲವಿನ ಕಾವ್ಯ
ಮಿಲನವೂ ವಿರಹವೂ ಎಲ್ಲವೂ ಸೌಮ್ಯ
ಚೆಲುವಿನ ಪೂಜೆ ದಿನ ದಿನ ಭವ್ಯ
ಪ್ರಣಯವೋ ವಿರಸವೋ ಎಲ್ಲವೂ ದಿವ್ಯ
ಶೃತಿ ಶೃತಿಯ ಜೊತೆಯಲ್ಲಿ ಈ ಮೋಹನ ರಾಗ
 
|| ಸರಸದ ಈ (ಆಆಆ) ಪ್ರತಿ ನಿಮಿಷ
ಸ್ವರಸ್ವರವೂ ನವಮೋಹನ ರಾಗ
ಸರಸದ ಈ ಪ್ರತಿ ನಿಮಿಷ…||
 
ಮನಸಿನ ಭಾವ ಮಧುಮಯವಾಗಿ
ನಲಿವಲಿ ನಗುತಿರೆ ಬಾರದು ಹೀಗೆ
ಬೆಸುಗೆಯ ತಂದ ಪ್ರಣಯದ ಬಂಧ
ಮಧುರವೋ ಮಧುರವೂ ಎಲ್ಲವೂ ಅಂದ
ತುಟಿ ತುಟಿಗೆ ಸುಧೆಯಂತೆ ಈ ಮೋಹನ ರಾಗ
 
|| ಸರಸದ ಈ (ಆಆಆ) ಪ್ರತಿ ನಿಮಿಷ (ಆಆಆ)
ಸ್ವರಸ್ವರವೂ ನವಮೋಹನ ರಾಗ
ಸರಸದ ಈ (ಆಆಆ) ಪ್ರತಿ ನಿಮಿಷ .. (ಆಆಆ)..||

Sarasadaprathi Nimisha song lyrics from Kannada Movie Avali Javali starring Srinath, Lokesh, Chandrashekar, Lyrics penned by Vijaya Narasimha Sung by S P Balasubrahmanyam, S Janaki, Music Composed by Sathyam, film is Directed by A V Sheshagiri Rao and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ