ಬಾರೇ ಮಾಹಾಂಕಾಳಿಯೇ
ಕೇಳೇ ಗಜಗೌರಿಯೇ
ನಿನ್ನ ರೋಪೆಲ್ಲಾ ನಡೆಯೋದಿಲ್ಲಾ
ಚಿನ್ನಾ ನಿನಗೆ ರೂಪವಿಲ್ಲಾ..
ಹಗಲು ಇರುಳು ವೈಯ್ಯಾರಿ ಡೌಲು ನೀ
ಮರೆಯಮ್ಮ ಜಂಬಾ ಮಾಡದೇ..
ಅರೇ ಹೋಂಯ್ ಅರೇ ಹೋಂಯ್
ಅರೇ ಹೋಂಯ್ ಡುರ್ರ...ಹೋಯ್
ಈ ಕೋಪವಾ ನೋಡೆನು
ಗೋವಿಂದರಾಯನೇ ಕಾಣೆನು
ಓ.. ರಾಜಾ ಈ ಕೋಪವಾ ನೋಡೆನು..
ಚೆಲ್ಲಾಟಗಿಂತ ನಿನ್ನ ಸನ್ನಾಹ ನೀನಾಗಿ
ಗುಡುಗುವೇ ಗಡಗಡ ಗೌರಮ್ಮಾ ...ಆಆಆ..
ಕಣ್ಣ ಕಿಡಿಯಲ್ಲಿ ಉರಿ ಉರಿ ಉರಿ ನೋಡಮ್ಮಾ
ಕಣ್ಣ ಕಿಡಿಯಲ್ಲಿ ಉರಿ ಉರಿ ಉರಿ ಉರಿ
ಉರಿ ಉರಿ ಉರಿ ಉರಿ ನೋಡಮ್ಮಾ
ಯಾಕೆ ಹೀಗಾದೆ ನೀನು, ಸನಿಹ ಬೇಡಾದೆ ನಾನು
ನಿನ್ನ ಮೈ ಕಾಸೋ ಡ್ರಮ್ಮೂ ನಾನೇನ್ರೀ ..
(ಅಮ್ಮೋ ಅಯ್ಯೋ) ನಾನೇನ್ರೀ..
ಡ್ರಮ್ಮೂ ನಾನೇನ್ರೀ.. (ಅಹ್ಹಹ್ಹಹ್ಹಹ್ಹ )
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ ನಾನೇನ್ರೀ..
ಡ್ರಮ್ಮೂ ನಾನೇನ್ರೀ..
ಎಂದೆಂದೂ ಹತ್ತಿರ ಬೆರೆತು ನಾ ನಗಲಾರೇ
ಮುಂದೆಂದೂ ಎಚ್ಚರ ತೊರೆದು ನಾ ಸಿಗಲಾರೇ
ಒಂದು ಕ್ಷಣ ಬೆಸುಗೆಯನು ನಾ ತೋರಲಾರೇ
ಒಂದು ಕ್ಷಣ ಬೆಸುಗೆಯನು ನಾ ತೋರಲಾರೇ
ಎತ್ತೆತ್ತ ಹೋದರೂ ನನ್ನನ್ನೇ ಕಾಡುವೇ
ಸಿಕ್ಕಲ್ಲಿ ಛೇಡಿಸುವೇ ಮನೆಯಲಿ ಮಲರಾಡಿ ತೀಡುವೇ
ಎತ್ತೆತ್ತ ಹೋದರೂ ನನ್ನನ್ನೇ ಕಾಡುವೇ…
ರೂಮಲ್ಲೂ ನೀನೇ ಬಯಲಲ್ಲೂ ನೀನೇ
ಆ…ರೂಮಲ್ಲೂ ನೀನೇ ಬಯಲಲ್ಲೂ ನೀನೇ
ಬಚ್ಚಲಲ್ಲೂ ನೀನೇ ಹಿತ್ಲಲ್ಲೂ ನೀನೇ
ರೂಮಲ್ಲೂ ನೀನೇ ಬಯಲಲ್ಲೂ ನೀನೇ…
ನೋಡಿ ಸ್ವಾಮಿ ಛಾಡಿ ಮಾತು ನೋಡಿ ಅರಳದೂ
ನೋಡಿ ಸ್ವಾಮಿ ಛಾಡಿ ಮಾತು ನೋಡಿ ಅರಳದೂ (ಹೌದಾ)
ಎಂದೂ ಹೀಗೇ ಲೀಲೆ ನಡೆಯೇ ಗೋಳು ಮರೆವುದು
ಎಂದೂ ಹೀಗೇ ಲೀಲೆ ನಡೆಯೇ ಗೋಳು ಮರೆವುದು…
ಬಾರೇ ಮಾಹಾಂಕಾಳಿಯೇ
ಕೇಳೇ ಗಜಗೌರಿಯೇ
ನಿನ್ನ ರೋಪೆಲ್ಲಾ ನಡೆಯೋದಿಲ್ಲಾ
ಚಿನ್ನಾ ನಿನಗೆ ರೂಪವಿಲ್ಲಾ..
ಹಗಲು ಇರುಳು ವೈಯ್ಯಾರಿ ಡೌಲು ನೀ
ಮರೆಯಮ್ಮ ಜಂಬಾ ಮಾಡದೇ..
ಅರೇ ಹೋಂಯ್ ಅರೇ ಹೋಂಯ್
ಅರೇ ಹೋಂಯ್ ಡುರ್ರ...ಹೋಯ್
ಈ ಕೋಪವಾ ನೋಡೆನು
ಗೋವಿಂದರಾಯನೇ ಕಾಣೆನು
ಓ.. ರಾಜಾ ಈ ಕೋಪವಾ ನೋಡೆನು..
ಚೆಲ್ಲಾಟಗಿಂತ ನಿನ್ನ ಸನ್ನಾಹ ನೀನಾಗಿ
ಗುಡುಗುವೇ ಗಡಗಡ ಗೌರಮ್ಮಾ ...ಆಆಆ..
ಕಣ್ಣ ಕಿಡಿಯಲ್ಲಿ ಉರಿ ಉರಿ ಉರಿ ನೋಡಮ್ಮಾ
ಕಣ್ಣ ಕಿಡಿಯಲ್ಲಿ ಉರಿ ಉರಿ ಉರಿ ಉರಿ
ಉರಿ ಉರಿ ಉರಿ ಉರಿ ನೋಡಮ್ಮಾ
ಯಾಕೆ ಹೀಗಾದೆ ನೀನು, ಸನಿಹ ಬೇಡಾದೆ ನಾನು
ನಿನ್ನ ಮೈ ಕಾಸೋ ಡ್ರಮ್ಮೂ ನಾನೇನ್ರೀ ..
(ಅಮ್ಮೋ ಅಯ್ಯೋ) ನಾನೇನ್ರೀ..
ಡ್ರಮ್ಮೂ ನಾನೇನ್ರೀ.. (ಅಹ್ಹಹ್ಹಹ್ಹಹ್ಹ )
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ
ತಾನೋ ತಂದಾನ ತಾನೋ ನಾನೇನ್ರೀ..
ಡ್ರಮ್ಮೂ ನಾನೇನ್ರೀ..
ಎಂದೆಂದೂ ಹತ್ತಿರ ಬೆರೆತು ನಾ ನಗಲಾರೇ
ಮುಂದೆಂದೂ ಎಚ್ಚರ ತೊರೆದು ನಾ ಸಿಗಲಾರೇ
ಒಂದು ಕ್ಷಣ ಬೆಸುಗೆಯನು ನಾ ತೋರಲಾರೇ
ಒಂದು ಕ್ಷಣ ಬೆಸುಗೆಯನು ನಾ ತೋರಲಾರೇ
ಎತ್ತೆತ್ತ ಹೋದರೂ ನನ್ನನ್ನೇ ಕಾಡುವೇ
ಸಿಕ್ಕಲ್ಲಿ ಛೇಡಿಸುವೇ ಮನೆಯಲಿ ಮಲರಾಡಿ ತೀಡುವೇ
ಎತ್ತೆತ್ತ ಹೋದರೂ ನನ್ನನ್ನೇ ಕಾಡುವೇ…
ರೂಮಲ್ಲೂ ನೀನೇ ಬಯಲಲ್ಲೂ ನೀನೇ
ಆ…ರೂಮಲ್ಲೂ ನೀನೇ ಬಯಲಲ್ಲೂ ನೀನೇ
ಬಚ್ಚಲಲ್ಲೂ ನೀನೇ ಹಿತ್ಲಲ್ಲೂ ನೀನೇ
ರೂಮಲ್ಲೂ ನೀನೇ ಬಯಲಲ್ಲೂ ನೀನೇ…
ನೋಡಿ ಸ್ವಾಮಿ ಛಾಡಿ ಮಾತು ನೋಡಿ ಅರಳದೂ
ನೋಡಿ ಸ್ವಾಮಿ ಛಾಡಿ ಮಾತು ನೋಡಿ ಅರಳದೂ (ಹೌದಾ)
ಎಂದೂ ಹೀಗೇ ಲೀಲೆ ನಡೆಯೇ ಗೋಳು ಮರೆವುದು
ಎಂದೂ ಹೀಗೇ ಲೀಲೆ ನಡೆಯೇ ಗೋಳು ಮರೆವುದು…