Romanchana Nalme Jeevana Lyrics

ರೋಮಾಂಚನ ನಲ್ಮೆ ಜೀವನ Lyrics

in Avali Javali

in ಅವಳಿ ಜವಳಿ

Video:
ಸಂಗೀತ ವೀಡಿಯೊ:

LYRIC

ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
 
ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
 
|| ರೋಮಾಂಚನ ನಲ್ಮೆ ಜೀವನ…||
 
ಪ್ರಣಯದ ತಾಣ, ಸರಸದ ತ್ರಾಣ
ತನುಮನ ಭಾವನೆ ಹೊಂಗಿರಣ
ತುಟಿಗಳ ಪಾನ, ಸುರತದ ಜೇನ
ದಿನದಿನ ಕಾಮನೆ ಸಿಹಿ ಚುಂಬನ
ಮಿನುಗುತ ನಾಟಿದೆ ಮದನನ ಬಾಣ
ಆ..ಆ..ಮಿನುಗುತ ನಾಟಿದೆ ಮದನನ ಬಾಣ
 
|| ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ ನಲ್ಮೆ ಜೀವನ….||
 
ಹೃದಯದ ಗಾನ ತುಡಿದಿದೆ ಪ್ರಾಣ
ಬಯಕೆಯ ಬಾಳಿನ ಸವಿ ನಂದನ
ಮಿಲನದ ಮೌನ ಅರಿತರೆ ಜಾಣ
ಕಣಕಣ ಪ್ರೇರಣೆ ಸಿಹಿ ಚೇತನ
ಮುಗಿಯದೆ ಸಾಗಿದೆ ಮಧುಮಯ ಯಾನ
ಆ….ಮುಗಿಯದೆ ಸಾಗಿದೆ ಮಧುಮಯ ಯಾನ
 
|| ರೋಮಾಂಚನ ನಲ್ಮೆ ಜೀವನ.. ಹ್ಹಾಂ ..
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ ನಲ್ಮೆ ಜೀವನ…||

ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
 
ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
 
|| ರೋಮಾಂಚನ ನಲ್ಮೆ ಜೀವನ…||
 
ಪ್ರಣಯದ ತಾಣ, ಸರಸದ ತ್ರಾಣ
ತನುಮನ ಭಾವನೆ ಹೊಂಗಿರಣ
ತುಟಿಗಳ ಪಾನ, ಸುರತದ ಜೇನ
ದಿನದಿನ ಕಾಮನೆ ಸಿಹಿ ಚುಂಬನ
ಮಿನುಗುತ ನಾಟಿದೆ ಮದನನ ಬಾಣ
ಆ..ಆ..ಮಿನುಗುತ ನಾಟಿದೆ ಮದನನ ಬಾಣ
 
|| ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ ನಲ್ಮೆ ಜೀವನ….||
 
ಹೃದಯದ ಗಾನ ತುಡಿದಿದೆ ಪ್ರಾಣ
ಬಯಕೆಯ ಬಾಳಿನ ಸವಿ ನಂದನ
ಮಿಲನದ ಮೌನ ಅರಿತರೆ ಜಾಣ
ಕಣಕಣ ಪ್ರೇರಣೆ ಸಿಹಿ ಚೇತನ
ಮುಗಿಯದೆ ಸಾಗಿದೆ ಮಧುಮಯ ಯಾನ
ಆ….ಮುಗಿಯದೆ ಸಾಗಿದೆ ಮಧುಮಯ ಯಾನ
 
|| ರೋಮಾಂಚನ ನಲ್ಮೆ ಜೀವನ.. ಹ್ಹಾಂ ..
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ ನಲ್ಮೆ ಜೀವನ…||

Romanchana Nalme Jeevana song lyrics from Kannada Movie Avali Javali starring Srinath, Lokesh, Chandrashekar, Lyrics penned by Doddarange Gowda Sung by S P Balasubrahmanyam, P Susheela, Music Composed by Sathyam, film is Directed by A V Sheshagiri Rao and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ