ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂಥ ಆನಂದವೋ ಎಂಥ ವೈಭೋಗವೊ
ಮೊದಲ ರಾತ್ರಿ ಮಧುರ ಮೈತ್ರಿಯೆಲ್ಲ ಕಂಡೆ
ಕನಸು ಮನಸು ನನಸಿನಲ್ಲಿ ನೀನೇ ಬಂದೆ
ಮೊದಲ ರಾತ್ರಿ ಮಧುರ ಮೈತ್ರಿಯೆಲ್ಲ ಕಂಡೆ
ಕನಸು ಮನಸು ನನಸಿನಲ್ಲಿ ನೀನೇ ಬಂದೆ
ನನ್ನ ಈ ಯೌವ್ವನ ಎಲ್ಲ ನಿನಗಾಗಿಯೇ….
ನನ್ನ ಈ ಯೌವ್ವನ ಎಲ್ಲ ನಿನಗಾಗಿಯೇ
ಈ ಅನುರಾಗ ಸೌಭಾಗ್ಯ ನಾ ನೀಡುವೆ…
|| ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂಥ ಆನಂದವೋ ಎಂಥ ವೈಭೋಗವೊ…||
ದುಂಬಿ ಹೂವ ಮುತ್ತನಿಡಲು ಎಂಥ ಚೆಂದ
ತುಂಬು ಹರೆಯ ಚೆಲುವು ಒಲವು ಎಂಥ ಅಂದ
ದುಂಬಿ ಹೂವ ಮುತ್ತನಿಡಲು ಎಂಥ ಚೆಂದ
ತುಂಬು ಹರೆಯ ಚೆಲುವು ಒಲವು ಎಂಥ ಅಂದ
ನಮ್ಮ ಈ ಸಂಗಮ ಎಂದೂ ಬಲು ಸಂಭ್ರಮ
ನಮ್ಮ ಈ ಸಂಗಮ ಎಂದೂ ಬಲು ಸಂಭ್ರಮ
ಈ ಸವಿರಾತ್ರಿ ಮೋಜೆಲ್ಲ ನೀ ಹೊಂದುವೆ..
|| ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂಥ ಆನಂದವೋ ಎಂಥ ವೈಭೋಗವೊ…||
ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂಥ ಆನಂದವೋ ಎಂಥ ವೈಭೋಗವೊ
ಮೊದಲ ರಾತ್ರಿ ಮಧುರ ಮೈತ್ರಿಯೆಲ್ಲ ಕಂಡೆ
ಕನಸು ಮನಸು ನನಸಿನಲ್ಲಿ ನೀನೇ ಬಂದೆ
ಮೊದಲ ರಾತ್ರಿ ಮಧುರ ಮೈತ್ರಿಯೆಲ್ಲ ಕಂಡೆ
ಕನಸು ಮನಸು ನನಸಿನಲ್ಲಿ ನೀನೇ ಬಂದೆ
ನನ್ನ ಈ ಯೌವ್ವನ ಎಲ್ಲ ನಿನಗಾಗಿಯೇ….
ನನ್ನ ಈ ಯೌವ್ವನ ಎಲ್ಲ ನಿನಗಾಗಿಯೇ
ಈ ಅನುರಾಗ ಸೌಭಾಗ್ಯ ನಾ ನೀಡುವೆ…
|| ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂಥ ಆನಂದವೋ ಎಂಥ ವೈಭೋಗವೊ…||
ದುಂಬಿ ಹೂವ ಮುತ್ತನಿಡಲು ಎಂಥ ಚೆಂದ
ತುಂಬು ಹರೆಯ ಚೆಲುವು ಒಲವು ಎಂಥ ಅಂದ
ದುಂಬಿ ಹೂವ ಮುತ್ತನಿಡಲು ಎಂಥ ಚೆಂದ
ತುಂಬು ಹರೆಯ ಚೆಲುವು ಒಲವು ಎಂಥ ಅಂದ
ನಮ್ಮ ಈ ಸಂಗಮ ಎಂದೂ ಬಲು ಸಂಭ್ರಮ
ನಮ್ಮ ಈ ಸಂಗಮ ಎಂದೂ ಬಲು ಸಂಭ್ರಮ
ಈ ಸವಿರಾತ್ರಿ ಮೋಜೆಲ್ಲ ನೀ ಹೊಂದುವೆ..
|| ಎಂದೂ ಮರೆಯೇ ಮೊದಲ ರಾತ್ರಿಯ
ಎಂಥ ಆನಂದವೋ ಎಂಥ ವೈಭೋಗವೊ
ಎಂಥ ಆನಂದವೋ ಎಂಥ ವೈಭೋಗವೊ…||
Endu Mareye song lyrics from Kannada Movie Avali Javali starring Srinath, Lokesh, Chandrashekar, Lyrics penned by Vijaya Narasimha Sung by S Janaki, Music Composed by Sathyam, film is Directed by A V Sheshagiri Rao and film is released on 1981