LYRIC

Song Details Page after Lyrice

ಗಂಡು : ಲಾಲಲಾಲಲ ...
ಹೆಣ್ಣು : ಲಾಲಾ ಲಾಲಲಲಾ
ಗಂಡು : ಅಹಹ..         
ಹೆಣ್ಣು : ಅಹಹಹಹ...
 
ಗಂಡು : ನೀನೇ ನನ್ನ ಮನಸಲಿ
             ಬಳಿ ನಿಂದೆ ನನ್ನ ಕನಸಲಿ
                ಜೊತೆ ನೀನಾದೆ, ಸವಿ ಜೇನಾದೆ
                ನಗೆಯಲಿ ತೇಲುತಾ ನೀ ಬಂದೆ
 
ಹೆಣ್ಣು : ಆಆಆ... ನೀನೇ ನನ್ನ ಮನಸಲಿ 
                ಬಳಿ ನಿಂದೇ ನನ್ನ ಕನಸಲಿ
                ಜೊತೆ ನೀನಾದೆ, ಸವಿ ಜೇನಾದೆ 
                ನಗೆಯಲಿ ತೇಲುತಾ ನೀ ಬಂದೆ
 
ಗಂಡು : ಸೌಭಾಗ್ಯ ತಂದಿಹ ಚೆಲುವೆ 
               ನೀನಿಂದು ಬಾಡದ ಹೂವೆ
               ಸೌಭಾಗ್ಯ ತಂದಿಹ ಚೆಲುವೆ 
               ನೀನಿಂದು ಬಾಡದ ಹೂವೆ
ಹೆಣ್ಣು : ಹಾರೈಕೆ ಹೊಂದಿದ ನಾವು 
               ಎಂದೆಂದು ಕಾಣೆವು ನೋವು
               ಹಾರೈಕೆ ಹೊಂದಿದ ನಾವು 
               ಎಂದೆಂದು ಕಾಣೆವು ನೋವು
ಇಬ್ಬರು : ಎಂದಿಗೂ ಹೀಗೆಯೇ ಬಾಳುವಾ
 
|| ಗಂಡು : ನೀನೇ ನನ್ನ ಮನಸಲಿ 
                ಬಳಿ ನಿಂದೆ ನನ್ನ ಕನಸಲಿ
ಹೆಣ್ಣು : ಜೊತೆ ನೀನಾದೆ, ಸವಿ ಜೇನಾದೆ
                ನಗೆಯಲಿ ತೇಲುತಾ ನೀ ಬಂದೆ
ಗಂಡು : ಆಆಆ...ಆಆಆ.......||
 
ಹೆಣ್ಣು : ಮಾಂಗಲ್ಯ ತಂದಿದೆ ಶುಭವ 
                ಬಾಳಲ್ಲಿ ತುಂಬಿದೆ ಸುಖವ
                ಮಾಂಗಲ್ಯ ತಂದಿದೆ ಶುಭವ   
                ಬಾಳಲ್ಲಿ ತುಂಬಿದೆ ಸುಖವ
ಗಂಡು : ನಾಂದಿ ಹಾಡಿದು ಹೊಸದು 
                 ಜೀವ ಕೂಡಿದೆ ಇಂದು
                 ನಾಂದಿ ಹಾಡಿದು ಹೊಸದು 
                 ಜೀವ ಕೂಡಿದೆ ಇಂದು
ಇಬ್ಬರು : ಪ್ರೇಮದಾ ಕಾಣಿಕೆ ಹೊಂದುವಾ
 
|| ಹೆಣ್ಣು : ನೀನೇ ನನ್ನ ಮನಸಲಿ
               ಬಳಿ ನಿಂದೆ ನನ್ನ ಕನಸಲಿ
ಗಂಡು : ಜೊತೆ ನೀನಾದೆ, ಸವಿ ಜೇನಾದೆ
                ನಗೆಯಲಿ ತೇಲುತಾ ನೀ ಬಂದೆ
ಇಬ್ಬರು : ಆಆಆ.... ಆಆಆ... ಆಆಆ...||

ಗಂಡು : ಲಾಲಲಾಲಲ ...
ಹೆಣ್ಣು : ಲಾಲಾ ಲಾಲಲಲಾ
ಗಂಡು : ಅಹಹ..         
ಹೆಣ್ಣು : ಅಹಹಹಹ...
 
ಗಂಡು : ನೀನೇ ನನ್ನ ಮನಸಲಿ
             ಬಳಿ ನಿಂದೆ ನನ್ನ ಕನಸಲಿ
                ಜೊತೆ ನೀನಾದೆ, ಸವಿ ಜೇನಾದೆ
                ನಗೆಯಲಿ ತೇಲುತಾ ನೀ ಬಂದೆ
 
ಹೆಣ್ಣು : ಆಆಆ... ನೀನೇ ನನ್ನ ಮನಸಲಿ 
                ಬಳಿ ನಿಂದೇ ನನ್ನ ಕನಸಲಿ
                ಜೊತೆ ನೀನಾದೆ, ಸವಿ ಜೇನಾದೆ 
                ನಗೆಯಲಿ ತೇಲುತಾ ನೀ ಬಂದೆ
 
ಗಂಡು : ಸೌಭಾಗ್ಯ ತಂದಿಹ ಚೆಲುವೆ 
               ನೀನಿಂದು ಬಾಡದ ಹೂವೆ
               ಸೌಭಾಗ್ಯ ತಂದಿಹ ಚೆಲುವೆ 
               ನೀನಿಂದು ಬಾಡದ ಹೂವೆ
ಹೆಣ್ಣು : ಹಾರೈಕೆ ಹೊಂದಿದ ನಾವು 
               ಎಂದೆಂದು ಕಾಣೆವು ನೋವು
               ಹಾರೈಕೆ ಹೊಂದಿದ ನಾವು 
               ಎಂದೆಂದು ಕಾಣೆವು ನೋವು
ಇಬ್ಬರು : ಎಂದಿಗೂ ಹೀಗೆಯೇ ಬಾಳುವಾ
 
|| ಗಂಡು : ನೀನೇ ನನ್ನ ಮನಸಲಿ 
                ಬಳಿ ನಿಂದೆ ನನ್ನ ಕನಸಲಿ
ಹೆಣ್ಣು : ಜೊತೆ ನೀನಾದೆ, ಸವಿ ಜೇನಾದೆ
                ನಗೆಯಲಿ ತೇಲುತಾ ನೀ ಬಂದೆ
ಗಂಡು : ಆಆಆ...ಆಆಆ.......||
 
ಹೆಣ್ಣು : ಮಾಂಗಲ್ಯ ತಂದಿದೆ ಶುಭವ 
                ಬಾಳಲ್ಲಿ ತುಂಬಿದೆ ಸುಖವ
                ಮಾಂಗಲ್ಯ ತಂದಿದೆ ಶುಭವ   
                ಬಾಳಲ್ಲಿ ತುಂಬಿದೆ ಸುಖವ
ಗಂಡು : ನಾಂದಿ ಹಾಡಿದು ಹೊಸದು 
                 ಜೀವ ಕೂಡಿದೆ ಇಂದು
                 ನಾಂದಿ ಹಾಡಿದು ಹೊಸದು 
                 ಜೀವ ಕೂಡಿದೆ ಇಂದು
ಇಬ್ಬರು : ಪ್ರೇಮದಾ ಕಾಣಿಕೆ ಹೊಂದುವಾ
 
|| ಹೆಣ್ಣು : ನೀನೇ ನನ್ನ ಮನಸಲಿ
               ಬಳಿ ನಿಂದೆ ನನ್ನ ಕನಸಲಿ
ಗಂಡು : ಜೊತೆ ನೀನಾದೆ, ಸವಿ ಜೇನಾದೆ
                ನಗೆಯಲಿ ತೇಲುತಾ ನೀ ಬಂದೆ
ಇಬ್ಬರು : ಆಆಆ.... ಆಆಆ... ಆಆಆ...||

Neene Nanna Manasali song lyrics from Kannada Movie Atthege Thakka Sose starring Manu, Rekha Rao, Gangadhar, Lyrics penned by Vijaya Narasimha Sung by S P Balasubrahmanyam, S Janaki, Music Composed by M Ranga Rao, film is Directed by Y R Swamy and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ