ಆಆಆ...ಆಆಆ...ಆಆಆ..
ಬಾ...ಬಾ...ಹೂತೋಟಕೆ ಬಾ..
ರಸದೂಟಕೆ ಬಾ..ಚೆಲ್ಲಾಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ
ಬಾ... ಹೂತೋಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ ಬಾ ಚೆಲ್ಲಾಟಕೆ
ತುಟಿಗಳಾ ತಾಂಬೂಲಗೆ
ಸುಖದ ರಂಗೇರಿದೆ
ಒಡಲಿನ ಬಳುಕಾಟದೆ
ಹರೆಯ ಮಾತಾಡಿದೆ
ಕಡಲ ಮುತ್ತು ಬಯಸ ಹೊತ್ತು
ನೀರಿಗೆ ಬೀಳದೆ ಸಾಧ್ಯವೇ…
ಸಂದೇಹ ಇನ್ನೇಕೆ
ಹೊತ್ತಾಗೋ ಮುನ್ನ
|| ಬಾ... ಹೂತೋಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ ಬಾ ಚೆಲ್ಲಾಟಕೆ…||
ಬಳೆಗಳ ಸುನಾದದೆ
ಹರೆಯ ತಾ ನೀಡಿದೆ
ಮಿಂಚುವಾ ಎದೆ ಹಾರವು
ಬಳಸು ಬಾ ಎಂದಿದೆ
ಹೊನ್ನ ನುಡಿಯ ಮುತ್ತು ಮಳೆಯ
ಚೆಲ್ಲುವೇ ನಲ್ಲನೆ ಇಲ್ಲಿ ಬಾ
ಸಂದೇಹ ಇನ್ನೇಕೆ
ಹೊತ್ತಾಗೋ ಮುನ್ನ
ಆ ಆ ಆ....
ದಮಪನಿದನಿ ಸನಿದಪ
ಮಪಗ ಮಪಗಮ ಗಪಾ ಪಾಮರಿನಿಸ
ನಾದಿರಿರಿರಿ ತೊಂ ಧೀರರಧೀರರ
ತಾನಾನತೊಂ ತಾನದಿರಿರಿರಿ
ನಾದಿರಿರಿರಿ ತೊಂ ಧೀರರಧೀರರ
ತಾನಾನತೊಂ ತಾನದಿರಿರಿರಿ
ತಾನೊಂ ತಾನಿ ತಾನಿ ಧೀರರ
ತಾನಿ ತಾನ ಧೀರರ ಆಆಆ... ಆಆಆ...
|| ಬಾ... ಹೂತೋಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ
ಬಾ... ಹೂತೋಟಕೆ
ರಸದೂಟಕೆ ….ಚೆಲ್ಲಾಟಕೆ…||
ಆಆಆ...ಆಆಆ...ಆಆಆ..
ಬಾ...ಬಾ...ಹೂತೋಟಕೆ ಬಾ..
ರಸದೂಟಕೆ ಬಾ..ಚೆಲ್ಲಾಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ
ಬಾ... ಹೂತೋಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ ಬಾ ಚೆಲ್ಲಾಟಕೆ
ತುಟಿಗಳಾ ತಾಂಬೂಲಗೆ
ಸುಖದ ರಂಗೇರಿದೆ
ಒಡಲಿನ ಬಳುಕಾಟದೆ
ಹರೆಯ ಮಾತಾಡಿದೆ
ಕಡಲ ಮುತ್ತು ಬಯಸ ಹೊತ್ತು
ನೀರಿಗೆ ಬೀಳದೆ ಸಾಧ್ಯವೇ…
ಸಂದೇಹ ಇನ್ನೇಕೆ
ಹೊತ್ತಾಗೋ ಮುನ್ನ
|| ಬಾ... ಹೂತೋಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ ಬಾ ಚೆಲ್ಲಾಟಕೆ…||
ಬಳೆಗಳ ಸುನಾದದೆ
ಹರೆಯ ತಾ ನೀಡಿದೆ
ಮಿಂಚುವಾ ಎದೆ ಹಾರವು
ಬಳಸು ಬಾ ಎಂದಿದೆ
ಹೊನ್ನ ನುಡಿಯ ಮುತ್ತು ಮಳೆಯ
ಚೆಲ್ಲುವೇ ನಲ್ಲನೆ ಇಲ್ಲಿ ಬಾ
ಸಂದೇಹ ಇನ್ನೇಕೆ
ಹೊತ್ತಾಗೋ ಮುನ್ನ
ಆ ಆ ಆ....
ದಮಪನಿದನಿ ಸನಿದಪ
ಮಪಗ ಮಪಗಮ ಗಪಾ ಪಾಮರಿನಿಸ
ನಾದಿರಿರಿರಿ ತೊಂ ಧೀರರಧೀರರ
ತಾನಾನತೊಂ ತಾನದಿರಿರಿರಿ
ನಾದಿರಿರಿರಿ ತೊಂ ಧೀರರಧೀರರ
ತಾನಾನತೊಂ ತಾನದಿರಿರಿರಿ
ತಾನೊಂ ತಾನಿ ತಾನಿ ಧೀರರ
ತಾನಿ ತಾನ ಧೀರರ ಆಆಆ... ಆಆಆ...
|| ಬಾ... ಹೂತೋಟಕೆ
ಹೂ ದುಂಬಿ ಕೂಗಿಹುದು
ಜೇನು ತುಂಬಿ
ಬಾ... ಹೂತೋಟಕೆ
ರಸದೂಟಕೆ ….ಚೆಲ್ಲಾಟಕೆ…||
Baa Hoo Thotakke song lyrics from Kannada Movie Atthege Thakka Sose starring Manu, Rekha Rao, Gangadhar, Lyrics penned by R N Jayagopal Sung by S Janaki, Music Composed by M Ranga Rao, film is Directed by Y R Swamy and film is released on 1979