Madhu Edurali Lyrics

ಮಧು ಎದುರಲಿ Lyrics

in Atthege Thakka Sose

in ಅತ್ತೆಗೆ ತಕ್ಕ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಧು.... ವಧು... ಹ್ಹಾಂ...
ಮಧು ಎದುರಲಿ ವಧು ಬಳಿಯಲಿ
ಮೋಹಕ ಹೆಣ್ಣಿನ...ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
 
ಮುಡಿದ ಜಾಜಿ ಮಲ್ಲಿಗೆ
ನಿನ್ನೆಗಲ ಸೋಕಲು ಕಾದಿದೆ
ಕಾಲಗೆಜ್ಜೆಯ ನಾದವು
ನಿನ್ನ ಕುಣಿಸುವೇ ಎಂದಿದೆ
ನಿನ್ನಾಸೆಯೆಲ್ಲ ಪೂರೈಸಬಲ್ಲ
ಸ್ನೇಹವಿದೆ……
ಜೊತೆಗಾತಿ ಸರಸ ಕಂಡಂತ
ಸೊಗಸ ನೆನಪಲ್ಲೇ ನೀ ನಿಲ್ಲುವೆ
 
|| ಮಧು (ಮಧ ಮಧು ಮಧು)ಎದುರಲಿ
ವಧು ( ವಧು ವಧು ವಧು)ಬಳಿಯಲಿ
ಮೋಹಕ ಹೆಣ್ಣಿನ...ಮಾದಕ ಕಣ್ಣಿನ...
ಮಧುವನು ಹೀರಲು ರಸಿಕನೆ ನೀ ಬಾ….||
 
ಲಾಲಲ... ಓಹೋಹೋ...
ಲಾಲಲ... ತಾರಾರರ
 
ಕುಡಿದ ಒಡಲು ಬೆಚ್ಚಗೆ
ಕೂಡಿದವಳೇ ಮೆಚ್ಚುಗೆ
ಇರುವತನಕ ಮೆಚ್ಚಿಗೆ
ಬಯಸಬೇಡ ಹೆಚ್ಚಿಗೆ
ಇರುವಾಗ ಹರೆಯ ತಡವೇಕೆ
ಇನಿಯ ಬಾ ಇಲ್ಲಿ
ಪ್ರತಿಯೊಂದು ನಿಮಿಷ
ಹೊಸದಾದ ಹರುಷ
ನಿನಗಾಗಿ ನಾ ನೀಡುವೇ.. 
 
|| ಮಧು ಎದುರಲಿ ವಧು ಬಳಿಯಲಿ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕನೆ ನೀ ಬಾ….||

ಮಧು.... ವಧು... ಹ್ಹಾಂ...
ಮಧು ಎದುರಲಿ ವಧು ಬಳಿಯಲಿ
ಮೋಹಕ ಹೆಣ್ಣಿನ...ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
 
ಮುಡಿದ ಜಾಜಿ ಮಲ್ಲಿಗೆ
ನಿನ್ನೆಗಲ ಸೋಕಲು ಕಾದಿದೆ
ಕಾಲಗೆಜ್ಜೆಯ ನಾದವು
ನಿನ್ನ ಕುಣಿಸುವೇ ಎಂದಿದೆ
ನಿನ್ನಾಸೆಯೆಲ್ಲ ಪೂರೈಸಬಲ್ಲ
ಸ್ನೇಹವಿದೆ……
ಜೊತೆಗಾತಿ ಸರಸ ಕಂಡಂತ
ಸೊಗಸ ನೆನಪಲ್ಲೇ ನೀ ನಿಲ್ಲುವೆ
 
|| ಮಧು (ಮಧ ಮಧು ಮಧು)ಎದುರಲಿ
ವಧು ( ವಧು ವಧು ವಧು)ಬಳಿಯಲಿ
ಮೋಹಕ ಹೆಣ್ಣಿನ...ಮಾದಕ ಕಣ್ಣಿನ...
ಮಧುವನು ಹೀರಲು ರಸಿಕನೆ ನೀ ಬಾ….||
 
ಲಾಲಲ... ಓಹೋಹೋ...
ಲಾಲಲ... ತಾರಾರರ
 
ಕುಡಿದ ಒಡಲು ಬೆಚ್ಚಗೆ
ಕೂಡಿದವಳೇ ಮೆಚ್ಚುಗೆ
ಇರುವತನಕ ಮೆಚ್ಚಿಗೆ
ಬಯಸಬೇಡ ಹೆಚ್ಚಿಗೆ
ಇರುವಾಗ ಹರೆಯ ತಡವೇಕೆ
ಇನಿಯ ಬಾ ಇಲ್ಲಿ
ಪ್ರತಿಯೊಂದು ನಿಮಿಷ
ಹೊಸದಾದ ಹರುಷ
ನಿನಗಾಗಿ ನಾ ನೀಡುವೇ.. 
 
|| ಮಧು ಎದುರಲಿ ವಧು ಬಳಿಯಲಿ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕನೆ ನೀ ಬಾ….||

Madhu Edurali song lyrics from Kannada Movie Atthege Thakka Sose starring Manu, Rekha Rao, Gangadhar, Lyrics penned by R N Jayagopal Sung by S Janaki, Music Composed by M Ranga Rao, film is Directed by Y R Swamy and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ