ಸುಗ್ಗಿ ಸುಗ್ಗಿ ಸುಗ್ಗಿ
ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ
ಹೊಯ್ಯರೆ ಹೊಯ್ಯಾ
ಸುಗ್ಗಿ ಸುಗ್ಗಿ ಸುಗ್ಗಿ
ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ
ಹೊಯ್ಯರೆ ಹೊಯ್ಯಾ
ಧಾನ್ಯ ಲಕುಮಿ ಬಂದೋಳೆ
ರಾಶಿಯಾಗಿ ನಿಂತೋಳೆ
ಧಾನ್ಯ ಲಕುಮಿ ಬಂದೋಳೆ
ರಾಶಿಯಾಗಿ ನಿಂತೋಳೆ
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಓಹೋಹೊ... ಓಓಓಓಓಓಓ
ಆಹಾಹಾ.. ಆಆಆಆಅ...
ಬಂಗಾರದ ಬೆಳೆ ತಂದೋಳೇ
ಕಣದಲ್ಲಿ ತುಂಬೋಳೇ
ಕಣದಲ್ಲಿ ತುಂಬೋಳೇ
ಮೈ ಮನಸ ಒಂದುಮಾಡಿ
ಶರಣನ್ನಿರೋ ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಓಹೋಹೊ...
ಶರಣನ್ನಿರೋ...
ನೀವೂ ಶರಣನ್ನಿರೋ.. ಓಹೋಹೊ..
ಹಾ ಹಾ ಹಾ ಹಾ ಹಾ
ಹಾ ಹಾ ಹಾ ಹಾ ಹಾ
ಹೊಯ್ ಹೊಯ್
ಹೊಯ್ ಹೊಯ್
ಆಆಆಆಅ... ಆಆಆ...
ಮಳೆರಾಯ ಮೆಚ್ಚಿ ಬಂದು
ಇಳೆಯನ್ನೇ ತಣಿಸೋನೆ ಆಆಆ....
ಭೂತಾಯಿ ಕಣ್ಣತೆರೆದೂ
ಹೈಕಳ್ಳನ್ನೇ ಹರಸ್ಯವಳೇ... ಆಆಆ
ಮಳೆರಾಯ ಮೆಚ್ಚಿ ಬಂದು
ಇಳೆಯನ್ನೇ ತಣಿಸೋನೆ
ಭೂತಾಯಿ ಕಣ್ಣತೆರೆದೂ
ಹೈಕಳ್ಳನ್ನೇ ಹರಸ್ಯವಳೇ
ಉಡಿಯೊಡ್ಡಿ ತುಂಬಿಕೊಳ್ಳಿರೋ
ನೆಮ್ಮದಿಯ ಹಮ್ಮಿಕೊಳ್ಳಿರೋ
ಉಡಿಯೊಡ್ಡಿ ತುಂಬಿಕೊಳ್ಳಿರೋ
ನೆಮ್ಮದಿಯ ಹಮ್ಮಿಕೊಳ್ಳಿರೋ
ಕಾಲ ಒಂದು ಹಬ್ಬ ಆಗಿ
ಫಸಲಲ್ಲೇ ಮುತ್ತಾಗಿ
ನಮ್ಮೂರ ನೆಲದಲ್ಲಿ
ಹೊನ್ನಿನ ಗಣಿಯಾಗಿ
ಹಂತಿಯ ತಾಳಕ್ಕೆ ಎಂಥೋರು ನಗಬೇಕು
ಚಿಂತೆಯ ಕಳೆದು ಸಂತೋಷ ಪಡಬೇಕು
ಮೇಟಿಯ ಸುತ್ತ ನಕ್ತಾ ನಕ್ತಾ
(ನಕ್ತಾ ನಕ್ತಾ )
ಅಕ್ಕರೆ ಸಕ್ಕರೆ ಹಂಚಿ ತಿನ್ನುತಾ
(ಹಂಚಿ ತಿನ್ನುತಾ )
ಮುಖದಾಗೆ ನಗೆ ನವಿಲು ಕುಣಿಯಬೇಕು
(ಕುಣಿಯಬೇಕು)
ಸುಖವಾಗಿ ಬಾಳೆಲ್ಲಾ ಸವಿಯಬೇಕು
(ಬಾಳೆಲ್ಲ ಸವಿಯಬೇಕು )
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ
ಹೊಯ್ ಹೊಯ್ ಹೊಯ್ ಹೊಯ್
ಆಆಆಆಅ... ಆಆಆ...
ಸುಗ್ಗಿ ಸುಗ್ಗಿ ಸುಗ್ಗಿ
ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ
ಹೊಯ್ಯರೆ ಹೊಯ್ಯಾ
ಸುಗ್ಗಿ ಸುಗ್ಗಿ ಸುಗ್ಗಿ
ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ
ಹೊಯ್ಯರೆ ಹೊಯ್ಯಾ
ಧಾನ್ಯ ಲಕುಮಿ ಬಂದೋಳೆ
ರಾಶಿಯಾಗಿ ನಿಂತೋಳೆ
ಧಾನ್ಯ ಲಕುಮಿ ಬಂದೋಳೆ
ರಾಶಿಯಾಗಿ ನಿಂತೋಳೆ
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಓಹೋಹೊ... ಓಓಓಓಓಓಓ
ಆಹಾಹಾ.. ಆಆಆಆಅ...
ಬಂಗಾರದ ಬೆಳೆ ತಂದೋಳೇ
ಕಣದಲ್ಲಿ ತುಂಬೋಳೇ
ಕಣದಲ್ಲಿ ತುಂಬೋಳೇ
ಮೈ ಮನಸ ಒಂದುಮಾಡಿ
ಶರಣನ್ನಿರೋ ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಓಹೋಹೊ...
ಶರಣನ್ನಿರೋ...
ನೀವೂ ಶರಣನ್ನಿರೋ.. ಓಹೋಹೊ..
ಹಾ ಹಾ ಹಾ ಹಾ ಹಾ
ಹಾ ಹಾ ಹಾ ಹಾ ಹಾ
ಹೊಯ್ ಹೊಯ್
ಹೊಯ್ ಹೊಯ್
ಆಆಆಆಅ... ಆಆಆ...
ಮಳೆರಾಯ ಮೆಚ್ಚಿ ಬಂದು
ಇಳೆಯನ್ನೇ ತಣಿಸೋನೆ ಆಆಆ....
ಭೂತಾಯಿ ಕಣ್ಣತೆರೆದೂ
ಹೈಕಳ್ಳನ್ನೇ ಹರಸ್ಯವಳೇ... ಆಆಆ
ಮಳೆರಾಯ ಮೆಚ್ಚಿ ಬಂದು
ಇಳೆಯನ್ನೇ ತಣಿಸೋನೆ
ಭೂತಾಯಿ ಕಣ್ಣತೆರೆದೂ
ಹೈಕಳ್ಳನ್ನೇ ಹರಸ್ಯವಳೇ
ಉಡಿಯೊಡ್ಡಿ ತುಂಬಿಕೊಳ್ಳಿರೋ
ನೆಮ್ಮದಿಯ ಹಮ್ಮಿಕೊಳ್ಳಿರೋ
ಉಡಿಯೊಡ್ಡಿ ತುಂಬಿಕೊಳ್ಳಿರೋ
ನೆಮ್ಮದಿಯ ಹಮ್ಮಿಕೊಳ್ಳಿರೋ
ಕಾಲ ಒಂದು ಹಬ್ಬ ಆಗಿ
ಫಸಲಲ್ಲೇ ಮುತ್ತಾಗಿ
ನಮ್ಮೂರ ನೆಲದಲ್ಲಿ
ಹೊನ್ನಿನ ಗಣಿಯಾಗಿ
ಹಂತಿಯ ತಾಳಕ್ಕೆ ಎಂಥೋರು ನಗಬೇಕು
ಚಿಂತೆಯ ಕಳೆದು ಸಂತೋಷ ಪಡಬೇಕು
ಮೇಟಿಯ ಸುತ್ತ ನಕ್ತಾ ನಕ್ತಾ
(ನಕ್ತಾ ನಕ್ತಾ )
ಅಕ್ಕರೆ ಸಕ್ಕರೆ ಹಂಚಿ ತಿನ್ನುತಾ
(ಹಂಚಿ ತಿನ್ನುತಾ )
ಮುಖದಾಗೆ ನಗೆ ನವಿಲು ಕುಣಿಯಬೇಕು
(ಕುಣಿಯಬೇಕು)
ಸುಖವಾಗಿ ಬಾಳೆಲ್ಲಾ ಸವಿಯಬೇಕು
(ಬಾಳೆಲ್ಲ ಸವಿಯಬೇಕು )
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ
ಹೊಯ್ ಹೊಯ್ ಹೊಯ್ ಹೊಯ್
ಆಆಆಆಅ... ಆಆಆ...
Dhaanya Lakumi Bandavale song lyrics from Kannada Movie Atthege Thakka Sose starring Manu, Rekha Rao, Gangadhar, Lyrics penned by Doddarange Gowda Sung by S Janaki, Bangalore Latha, Music Composed by M Ranga Rao, film is Directed by Y R Swamy and film is released on 1979