Karunaada Kanmaniye Lyrics

ಕರುನಾಡು ಕಣ್ಮಣಿಯ Lyrics

in Atthege Thakka Sose

in ಅತ್ತೆಗೆ ತಕ್ಕ ಸೊಸೆ

LYRIC

Song Details Page after Lyrice

ಕರುನಾಡು ಕಣ್ಮಣಿಯೆ ಕಂಠೀರವ
ಕರುನಾಡು ಕಣ್ಮಣಿಯೆ ಕಂಠೀರವ
ನನ್ನೆದೆಯ ಆಳುವನೆ ವಿಜಯೀಭವ
 
|| ಕರುನಾಡು ಕಣ್ಮಣಿಯೆ ಕಂಠೀರವ…||
 
ಮಲ್ಲರ ಮಲ್ಲರನು ಗೆದ್ದವನೇ
ಮದದಾನೆ ಸೊಕ್ಕನ್ನು ಮುರಿದವನೇ
ಮಲ್ಲರ ಮಲ್ಲರನು ಗೆದ್ದವನೇ
ಮದದಾನೆ ಸೊಕ್ಕನ್ನು ಮುರಿದವನೇ
ಮಲ್ಲಿಗೆ ಹೂವಂತಹ ಬಂಗಾರಿಯ
ಮನಸನು ಗೆದ್ದು ನಗುವವನೇ…
 
|| ಕರುನಾಡ ಕಣ್ಮಣಿಯೆ ಕಂಠೀರವ
ನನ್ನೆದೆಯ ಆಳುವನೆ ವಿಜಯೀಭವ
ಕರುನಾಡು ಕಣ್ಮಣಿಯೆ ಕಂಠೀರವ….||
 
ನಿನ್ನೊಂದು ನಗೆಯಲ್ಲಿ ರಸಕಾವ್ಯ
ನಾ ಕಂಡೆ   ಬಾಹು ಬಂಧನದಿ
ಸುಖ ಸ್ವರ್ಗ ಕಂಡೆ...ಆಆಆ....
ನಿನ್ನ ಕಿಂಡಿಯಲಿ ಸಿಂಹವ ನಾ ಕಂಡೆ
ಕಣ್ಣ ನೋಟದಿ ಕರುಣೆಯ ಕಂಡೆ
ಕಲೆಗಳ ಕಣ್ಣಾಗಿ ಸಾಹಿತ್ಯ ಪ್ರಿಯನಾಗಿ
ಕಲೆಗಳ ಕಣ್ಣಾಗಿ ಸಾಹಿತ್ಯ ಪ್ರಿಯನಾಗಿ
ಕನ್ನಡ ತಾಯಿಯ ಹಿರಿ ಮಗನಾಗಿ
ನನ್ನಯ ಬಾಳಿನ ನೆಲೆ ದೀಪವಾಗಿ
ಬೆಳಗುವ ಹೃದಯೇಶ ರಣಧೀರನೇ
 
|| ಕರುನಾಡ ಕಣ್ಮಣಿಯೆ ಕಂಠೀರವ
ನನ್ನೆದೆಯ ಆಳುವನೇ ವಿಜಯೀಭವ
ಕರುನಾಡ ಕಣ್ಮಣಿಯೆ ಕಂಠೀರವ….||
 
ಸುಗಣ ಗಂಭೀರ ರಾಜ ಸಂಧರ್ಭ
ಭಾಗ್ಯದ ನವನಿಧಿ ಅನುದಿನ ಗೆಲ್ಗೆ
ಗುರದಂದೈವರ ಗಂಡ ನೀನೆನಿಸಿ
ಮರೆಯುವ ವೀರನೆ
ಎಂದೆಂದಿಗೂ ಬಾಳ್ವೆ
ನಿನ್ನ ಪ್ರೇಮದಲಿ ನಾ ನಲಿವೆ
ನಿನ್ನ ಸಂಗದಲಿ ದಿನ ಕಳೆವೆ
ನನ್ನಾಸೆ ಅರಸನೆ...ಶೃಂಗಾರ ರಸಿಕನೆ..
 
ಇನಿಯಾ .. ಸದೆಯಾ ಹಾ
ಬಾರಾ ನಿಜ ವೀರ
ಬಾರಾ ರಣಧೀರ
ಆ.ಆ…ಆ…ಆ..ಆ..ಆ…ಆ….
ಆ.ಆ…ಆ…ಆ..ಆ..ಆ…ಆ….
ಬಾರ ನೀ ಬಾರ ನೀ ಬಾರ

ಕರುನಾಡು ಕಣ್ಮಣಿಯೆ ಕಂಠೀರವ
ಕರುನಾಡು ಕಣ್ಮಣಿಯೆ ಕಂಠೀರವ
ನನ್ನೆದೆಯ ಆಳುವನೆ ವಿಜಯೀಭವ
 
|| ಕರುನಾಡು ಕಣ್ಮಣಿಯೆ ಕಂಠೀರವ…||
 
ಮಲ್ಲರ ಮಲ್ಲರನು ಗೆದ್ದವನೇ
ಮದದಾನೆ ಸೊಕ್ಕನ್ನು ಮುರಿದವನೇ
ಮಲ್ಲರ ಮಲ್ಲರನು ಗೆದ್ದವನೇ
ಮದದಾನೆ ಸೊಕ್ಕನ್ನು ಮುರಿದವನೇ
ಮಲ್ಲಿಗೆ ಹೂವಂತಹ ಬಂಗಾರಿಯ
ಮನಸನು ಗೆದ್ದು ನಗುವವನೇ…
 
|| ಕರುನಾಡ ಕಣ್ಮಣಿಯೆ ಕಂಠೀರವ
ನನ್ನೆದೆಯ ಆಳುವನೆ ವಿಜಯೀಭವ
ಕರುನಾಡು ಕಣ್ಮಣಿಯೆ ಕಂಠೀರವ….||
 
ನಿನ್ನೊಂದು ನಗೆಯಲ್ಲಿ ರಸಕಾವ್ಯ
ನಾ ಕಂಡೆ   ಬಾಹು ಬಂಧನದಿ
ಸುಖ ಸ್ವರ್ಗ ಕಂಡೆ...ಆಆಆ....
ನಿನ್ನ ಕಿಂಡಿಯಲಿ ಸಿಂಹವ ನಾ ಕಂಡೆ
ಕಣ್ಣ ನೋಟದಿ ಕರುಣೆಯ ಕಂಡೆ
ಕಲೆಗಳ ಕಣ್ಣಾಗಿ ಸಾಹಿತ್ಯ ಪ್ರಿಯನಾಗಿ
ಕಲೆಗಳ ಕಣ್ಣಾಗಿ ಸಾಹಿತ್ಯ ಪ್ರಿಯನಾಗಿ
ಕನ್ನಡ ತಾಯಿಯ ಹಿರಿ ಮಗನಾಗಿ
ನನ್ನಯ ಬಾಳಿನ ನೆಲೆ ದೀಪವಾಗಿ
ಬೆಳಗುವ ಹೃದಯೇಶ ರಣಧೀರನೇ
 
|| ಕರುನಾಡ ಕಣ್ಮಣಿಯೆ ಕಂಠೀರವ
ನನ್ನೆದೆಯ ಆಳುವನೇ ವಿಜಯೀಭವ
ಕರುನಾಡ ಕಣ್ಮಣಿಯೆ ಕಂಠೀರವ….||
 
ಸುಗಣ ಗಂಭೀರ ರಾಜ ಸಂಧರ್ಭ
ಭಾಗ್ಯದ ನವನಿಧಿ ಅನುದಿನ ಗೆಲ್ಗೆ
ಗುರದಂದೈವರ ಗಂಡ ನೀನೆನಿಸಿ
ಮರೆಯುವ ವೀರನೆ
ಎಂದೆಂದಿಗೂ ಬಾಳ್ವೆ
ನಿನ್ನ ಪ್ರೇಮದಲಿ ನಾ ನಲಿವೆ
ನಿನ್ನ ಸಂಗದಲಿ ದಿನ ಕಳೆವೆ
ನನ್ನಾಸೆ ಅರಸನೆ...ಶೃಂಗಾರ ರಸಿಕನೆ..
 
ಇನಿಯಾ .. ಸದೆಯಾ ಹಾ
ಬಾರಾ ನಿಜ ವೀರ
ಬಾರಾ ರಣಧೀರ
ಆ.ಆ…ಆ…ಆ..ಆ..ಆ…ಆ….
ಆ.ಆ…ಆ…ಆ..ಆ..ಆ…ಆ….
ಬಾರ ನೀ ಬಾರ ನೀ ಬಾರ

Karunaada Kanmaniye song lyrics from Kannada Movie Atthege Thakka Sose starring Manu, Rekha Rao, Gangadhar, Lyrics penned by R N Jayagopal Sung by S Janaki, Music Composed by M Ranga Rao, film is Directed by Y R Swamy and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ