Maleya Haniyalli Lyrics

ಮಳೆಯ ಹನಿಯಲ್ಲಿ Lyrics

in Athi Aparoopa

in ಅತಿ ಅಪರೂಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು
ಅಲೆಯ ಮಡಿಲಲ್ಲಿ ಕೂತು ಬಳಿಗೆ ಬಂದಂತೆ ಕಡಲು
ನನ್ನೆಲ್ಲ ಋತುಮಾನವನ್ನು ನಿನಗೀಗ ನಾ ನೀಡಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು
ಮಳೆಯ ಹನಿಯಲ್ಲಿ ಕೂತು
 
ಹಸುರು ಸಾಗಿ ನೀ ನಡೆವಾಗ ಹಿಡಿ ಮುತ್ತಾಗಿ ನನ್ನ ಕಿರುಬೆರಳು
ಹದಿಹರೆಯದೆ ಹಾರಾಡು ಬೇಗ ನಿನ್ನ ಗರಿಯಾಗಿ ನಾನೆ ಇರಲು
ಅನುರಾಗದ ಬುತ್ತಿಯಿಂದ ಕೈ ತುತ್ತು ನಾ ನೀಡಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು
ಅಲೆಯ ಮಡಿಲಲ್ಲಿ ಕೂತು ಬಳಿಗೆ ಬಂದಂತೆ ಕಡಲು
 
ಪುಟಹರಿದಂತ ಈ ದಿನಚರಿಗೆ ಏಕೊ ಸೇರಿಸುವೆ ಹೊಸ ಪುರವಣಿಯ
ಇನ್ನು ಜೋರಾಗಿ ದೀಪವೆ ಬೆಳಗು ದೂರ ಕೈಕಟ್ಟಿ ನಿಲ್ಲಲಿ ಸಮಯ
ಮಸುಕಾದ ಈ ಬಾಳ ರೇಖೆ ಹೊಸದಾಗಿಯೆ ಕೊರೆಯಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು
 
||ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು
ನನ್ನೆಲ್ಲ ಋತುಮಾನವನ್ನು ನಿನಗೀಗ ನಾ ನೀಡಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು||
ಮಳೆಯ ಹನಿಯಲ್ಲಿ ಕೂತು

ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು
ಅಲೆಯ ಮಡಿಲಲ್ಲಿ ಕೂತು ಬಳಿಗೆ ಬಂದಂತೆ ಕಡಲು
ನನ್ನೆಲ್ಲ ಋತುಮಾನವನ್ನು ನಿನಗೀಗ ನಾ ನೀಡಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು
ಮಳೆಯ ಹನಿಯಲ್ಲಿ ಕೂತು
 
ಹಸುರು ಸಾಗಿ ನೀ ನಡೆವಾಗ ಹಿಡಿ ಮುತ್ತಾಗಿ ನನ್ನ ಕಿರುಬೆರಳು
ಹದಿಹರೆಯದೆ ಹಾರಾಡು ಬೇಗ ನಿನ್ನ ಗರಿಯಾಗಿ ನಾನೆ ಇರಲು
ಅನುರಾಗದ ಬುತ್ತಿಯಿಂದ ಕೈ ತುತ್ತು ನಾ ನೀಡಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು
ಅಲೆಯ ಮಡಿಲಲ್ಲಿ ಕೂತು ಬಳಿಗೆ ಬಂದಂತೆ ಕಡಲು
 
ಪುಟಹರಿದಂತ ಈ ದಿನಚರಿಗೆ ಏಕೊ ಸೇರಿಸುವೆ ಹೊಸ ಪುರವಣಿಯ
ಇನ್ನು ಜೋರಾಗಿ ದೀಪವೆ ಬೆಳಗು ದೂರ ಕೈಕಟ್ಟಿ ನಿಲ್ಲಲಿ ಸಮಯ
ಮಸುಕಾದ ಈ ಬಾಳ ರೇಖೆ ಹೊಸದಾಗಿಯೆ ಕೊರೆಯಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು
 
||ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು
ನನ್ನೆಲ್ಲ ಋತುಮಾನವನ್ನು ನಿನಗೀಗ ನಾ ನೀಡಬೇಕು
ಗೆಳತಿ ಬೇಡೆನ್ನಬೇಡ ತುಸುದೂರ ಜೊತೆ ನಡೆಯಬೇಕು||
ಮಳೆಯ ಹನಿಯಲ್ಲಿ ಕೂತು

Maleya Haniyalli song lyrics from Kannada Movie Athi Aparoopa starring Prem Kumar, Aindritha Ray, Ananthnag, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Dinesh Babu and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ