ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ
ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು
ಬಲು ಅಲೆಮಾರಿ ಆಗಿತ್ತು ಮನಸ್ಸು
ಹೀಗೇಕೆಕ ಕಾಡೋದೆ ಕಲಿಸಿದೆ ಕನಸ್ಸು
ಎಲ್ಲ ಬದಲಾಗಿದೆ ಏನೊ ಮೋಡಿ ಮಾಡಿದೆ
ಎಂತ ನವಿರಾದ ಮುದವನ್ನು ತರುವೆ
ಹೀಗೇಕೆ ಕಣ್ಣಲ್ಲಿ ಕಚಗುಳಿ ಕೊಡುವೆ
ಸುಮ್ಮನೆ ಸೋಕಿರೆ ನೂರು ನೂರು ತಾವರೆ
ಎದೆಕೊಳದಲ್ಲಿ ಅರಳೋದು ಹೇಗೊ ಇದು ಎಲ್ಲಿ
||ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು||
ನಿನ್ನ ಕಣ್ಣಲ್ಲಿ ಏನಿಂತ ಬೆಳಕು
ನಿನ್ನಂತೆ ಯಾರಿಲ್ಲ ಜಗದಲ್ಲಿ ನಿಜಕು
ಒಮ್ಮೆ ಸಂಭಾವಿತ ಒಮ್ಮೆ ತುಂಟ ಸ್ನೇಹಿತ
ಎಮತ ಸಂತೋಷ ಎಲ್ಲಿಂದ ತರುವೆ
ಆಗಾಗ ನಿನಂತು ಚೆಂದದ ಮಗುವು
ಒಂದೇ ಒಂದು ಸಲ ಕೆಂಪು ಕೆನ್ನೆ ಗಲ್ಲ
ಹುಸಿಕೋಪನ ಖುಷಿಯಿಂದ ನಾ ನೋಡಲ
||ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ||
||ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು||
ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ
ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು
ಬಲು ಅಲೆಮಾರಿ ಆಗಿತ್ತು ಮನಸ್ಸು
ಹೀಗೇಕೆಕ ಕಾಡೋದೆ ಕಲಿಸಿದೆ ಕನಸ್ಸು
ಎಲ್ಲ ಬದಲಾಗಿದೆ ಏನೊ ಮೋಡಿ ಮಾಡಿದೆ
ಎಂತ ನವಿರಾದ ಮುದವನ್ನು ತರುವೆ
ಹೀಗೇಕೆ ಕಣ್ಣಲ್ಲಿ ಕಚಗುಳಿ ಕೊಡುವೆ
ಸುಮ್ಮನೆ ಸೋಕಿರೆ ನೂರು ನೂರು ತಾವರೆ
ಎದೆಕೊಳದಲ್ಲಿ ಅರಳೋದು ಹೇಗೊ ಇದು ಎಲ್ಲಿ
||ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು||
ನಿನ್ನ ಕಣ್ಣಲ್ಲಿ ಏನಿಂತ ಬೆಳಕು
ನಿನ್ನಂತೆ ಯಾರಿಲ್ಲ ಜಗದಲ್ಲಿ ನಿಜಕು
ಒಮ್ಮೆ ಸಂಭಾವಿತ ಒಮ್ಮೆ ತುಂಟ ಸ್ನೇಹಿತ
ಎಮತ ಸಂತೋಷ ಎಲ್ಲಿಂದ ತರುವೆ
ಆಗಾಗ ನಿನಂತು ಚೆಂದದ ಮಗುವು
ಒಂದೇ ಒಂದು ಸಲ ಕೆಂಪು ಕೆನ್ನೆ ಗಲ್ಲ
ಹುಸಿಕೋಪನ ಖುಷಿಯಿಂದ ನಾ ನೋಡಲ
||ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ
ನೀ ನನ್ನ ನಗುವೆ ನೀ ನನ್ನ ಗೆಲುವೆ
ಓ ನನ್ನ ಒಲವೆ ನೀ ನನ್ನ ಜಗವೇ||
||ಆಲಂಗಿಸು ಬಾ ನನ್ನನು ಓಲೈಸು ಬಾ ನೀ ನನ್ನನು||