Bappare Lyrics

ಭಪ್ಪರೆ Lyrics

in Athi Aparoopa

in ಅತಿ ಅಪರೂಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಪ್ಪರೆ ಭಪ್ಪರೆ ಪಕ್ಕ ನನ್ನ ಪಾಲಿಗೊಬ್ಬ ಅಪ್ಪನು ಸಿಕ್ಕ
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
ಅಮ್ಮನ ಒಂಟಿತನವ ಮನಸ್ಸಾರೆ ಪಾರುಮಾಡಲಿಕ್ಕೆ
ಹಸೆಮಣೆ ಏರಿದರಿವರು ವಿಧಿಯಿಲ್ಲದೆ
ಸ್ವರ್ಗಕು ಬೆಲೆಯ ಕಟ್ಟುವರು
ಮಕ್ಕಳ ಮನಸ್ಸ ನೋಯಿಸದಂತ ಈ ಮದುಮಕ್ಕಳು
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
 
ಕಣ್ಣಿಗೆ ಎಂತ ಹಬ್ಬದ ಸಡಗರ ನೋಡು
ಮುಜುಗರವಿಲ್ಲದೆ ನಿಂತಿರೊ ಈಡುಜೋಡು
ಇಂಥ ಭಾಗ್ಯಕೆ ಎಲ್ಲಿದೆ ಕಟ್ಟುಪಾಡು
ಹೋಲಿಕೆಯಿಲ್ಲದ ಸಂಭ್ರಮ ಇಲ್ಲಿದೆ ಹಾಡು
ನಮಗೆ ನಾಚಿಕೆ ತುಂಬುವರು
ನಾಚಿಕೆ ಅಂಜಿಕೆ ನಲುಮೆಯು ಮೀರಿದ ಈ ಮದುಮಕ್ಕಳು
 
||ಭಪ್ಪರೆ ಭಪ್ಪರೆ ಪಕ್ಕ ನನ್ನ ಪಾಲಿಗೊಬ್ಬ ಅಪ್ಪನು ಸಿಕ್ಕ
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
ಅಮ್ಮನ ಒಂಟಿತನವ ಮನಸ್ಸಾರೆ ಪಾರುಮಾಡಲಿಕ್ಕೆ
ಹಸೆಮಣೆ ಏರಿದರಿವರು ವಿಧಿಯಿಲ್ಲದೆ||
 
ಯಾರೆ ಒಪ್ಪಲಿ ಯಾರೆ ಬಿಡಲಿ ಇಲ್ಲಿ
ಅಮ್ಮನ ಸ್ಥಾನ ತುಂಬುವವರಾರು ಇಲ್ಲಿ
ಅವರವರ ಇಷ್ಟಕೆ ಬದುಕನು ನಡೆಸುವರಿಲ್ಲಿ
ಕರುಳಿನ ಬಳ್ಳಿಯ ಕತೆಗಳ ಮರೆತವರಿಲ್ಲಿ
ಸಾವಿರ ಕಾಲದ ಹಾರೈಕೆ
ಸುಖದಿಂದಿರಲಿ ಜಗಮರೆತಿರಲಿ ಈ ಮದುಮಕ್ಕಳು
 
||ಭಪ್ಪರೆ ಭಪ್ಪರೆ ಪಕ್ಕ ನನ್ನ ಪಾಲಿಗೊಬ್ಬ ಅಪ್ಪನು ಸಿಕ್ಕ
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
ಅಮ್ಮನ ಒಂಟಿತನವ ಮನಸ್ಸಾರೆ ಪಾರುಮಾಡಲಿಕ್ಕೆ
ಹಸೆಮಣೆ ಏರಿದರಿವರು ವಿಧಿಯಿಲ್ಲದೆ
ಸ್ವರ್ಗಕು ಬೆಲೆಯ ಕಟ್ಟುವರು
ಮಕ್ಕಳ ಮನಸ್ಸ ನೋಯಿಸದಂತ ಈ ಮದುಮಕ್ಕಳು
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ||

ಭಪ್ಪರೆ ಭಪ್ಪರೆ ಪಕ್ಕ ನನ್ನ ಪಾಲಿಗೊಬ್ಬ ಅಪ್ಪನು ಸಿಕ್ಕ
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
ಅಮ್ಮನ ಒಂಟಿತನವ ಮನಸ್ಸಾರೆ ಪಾರುಮಾಡಲಿಕ್ಕೆ
ಹಸೆಮಣೆ ಏರಿದರಿವರು ವಿಧಿಯಿಲ್ಲದೆ
ಸ್ವರ್ಗಕು ಬೆಲೆಯ ಕಟ್ಟುವರು
ಮಕ್ಕಳ ಮನಸ್ಸ ನೋಯಿಸದಂತ ಈ ಮದುಮಕ್ಕಳು
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
 
ಕಣ್ಣಿಗೆ ಎಂತ ಹಬ್ಬದ ಸಡಗರ ನೋಡು
ಮುಜುಗರವಿಲ್ಲದೆ ನಿಂತಿರೊ ಈಡುಜೋಡು
ಇಂಥ ಭಾಗ್ಯಕೆ ಎಲ್ಲಿದೆ ಕಟ್ಟುಪಾಡು
ಹೋಲಿಕೆಯಿಲ್ಲದ ಸಂಭ್ರಮ ಇಲ್ಲಿದೆ ಹಾಡು
ನಮಗೆ ನಾಚಿಕೆ ತುಂಬುವರು
ನಾಚಿಕೆ ಅಂಜಿಕೆ ನಲುಮೆಯು ಮೀರಿದ ಈ ಮದುಮಕ್ಕಳು
 
||ಭಪ್ಪರೆ ಭಪ್ಪರೆ ಪಕ್ಕ ನನ್ನ ಪಾಲಿಗೊಬ್ಬ ಅಪ್ಪನು ಸಿಕ್ಕ
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
ಅಮ್ಮನ ಒಂಟಿತನವ ಮನಸ್ಸಾರೆ ಪಾರುಮಾಡಲಿಕ್ಕೆ
ಹಸೆಮಣೆ ಏರಿದರಿವರು ವಿಧಿಯಿಲ್ಲದೆ||
 
ಯಾರೆ ಒಪ್ಪಲಿ ಯಾರೆ ಬಿಡಲಿ ಇಲ್ಲಿ
ಅಮ್ಮನ ಸ್ಥಾನ ತುಂಬುವವರಾರು ಇಲ್ಲಿ
ಅವರವರ ಇಷ್ಟಕೆ ಬದುಕನು ನಡೆಸುವರಿಲ್ಲಿ
ಕರುಳಿನ ಬಳ್ಳಿಯ ಕತೆಗಳ ಮರೆತವರಿಲ್ಲಿ
ಸಾವಿರ ಕಾಲದ ಹಾರೈಕೆ
ಸುಖದಿಂದಿರಲಿ ಜಗಮರೆತಿರಲಿ ಈ ಮದುಮಕ್ಕಳು
 
||ಭಪ್ಪರೆ ಭಪ್ಪರೆ ಪಕ್ಕ ನನ್ನ ಪಾಲಿಗೊಬ್ಬ ಅಪ್ಪನು ಸಿಕ್ಕ
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ
ಅಮ್ಮನ ಒಂಟಿತನವ ಮನಸ್ಸಾರೆ ಪಾರುಮಾಡಲಿಕ್ಕೆ
ಹಸೆಮಣೆ ಏರಿದರಿವರು ವಿಧಿಯಿಲ್ಲದೆ
ಸ್ವರ್ಗಕು ಬೆಲೆಯ ಕಟ್ಟುವರು
ಮಕ್ಕಳ ಮನಸ್ಸ ನೋಯಿಸದಂತ ಈ ಮದುಮಕ್ಕಳು
ಇಂಥ ಭಾಗ್ಯವ ಹೊಗಳೊ ಮಾತೆಲ್ಲಿದೆ||

Bappare song lyrics from Kannada Movie Athi Aparoopa starring Prem Kumar, Aindritha Ray, Ananthnag, Lyrics penned by K Kalyan Sung by Hemanth Kumar, Sahana, Music Composed by Mano Murthy, film is Directed by Dinesh Babu and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ