Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನೀನು ತಿನ್ನಿಸಿದ ಕೈ ತುತ್ತು
ಇನ್ನು ಮುಗಿದಿಲ್ಲ ಬೆರಳಂಚಿನಲ್ಲಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ
ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ
 
ನಾ ಸ್ನಾನ ಮಾಡುವಾಗ ನೀ ತಲೆಯ ಒರೆಸಿದಂತೆ
ಅವಸರ ಪಡಿಸದೆ ಅಂಗಿ ತೊಡಿಸಿದಂತೆ
ನಡೆವಾಗ ಕಾಲಿನಲ್ಲಿ ಮುಳ್ಳು ಚುಚ್ಚಿತು ಅಂತ ಅಲ್ಲಿ
ನಿನ್ನ ಅಂಗೈಯಿಟ್ಟ ನೂರು ನೆನಪು
ಮರೆಯೋದು ಸಾಧ್ಯನ ಇಲ್ಲಿ
 
||ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ||
 
ನಾ ಒಬ್ಬ ಬಡವನು ನೀ ಇಲ್ಲ ಅನ್ನೊವಾಗ
ಸಿರಿತನ ಎಂಬುದೆ ನೀ ಅಪ್ಪಿರುವಾಗ
ಅಂದು ನೀನು ಕಣ್ಮುಚ್ಚಿದ ಕೊನೆ ಕ್ಷಣದ ಆ ಸ್ಪರ್ಶವು
ನನ್ನ ತಲೆಯ ಮೇಲೆ ಇನ್ನು ಇನ್ನು ನೆರಳಾಗೆ ಕಾಯೋದೆ ಚೆನ್ನು
 
||ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ||

ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನೀನು ತಿನ್ನಿಸಿದ ಕೈ ತುತ್ತು
ಇನ್ನು ಮುಗಿದಿಲ್ಲ ಬೆರಳಂಚಿನಲ್ಲಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ
ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ
 
ನಾ ಸ್ನಾನ ಮಾಡುವಾಗ ನೀ ತಲೆಯ ಒರೆಸಿದಂತೆ
ಅವಸರ ಪಡಿಸದೆ ಅಂಗಿ ತೊಡಿಸಿದಂತೆ
ನಡೆವಾಗ ಕಾಲಿನಲ್ಲಿ ಮುಳ್ಳು ಚುಚ್ಚಿತು ಅಂತ ಅಲ್ಲಿ
ನಿನ್ನ ಅಂಗೈಯಿಟ್ಟ ನೂರು ನೆನಪು
ಮರೆಯೋದು ಸಾಧ್ಯನ ಇಲ್ಲಿ
 
||ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ||
 
ನಾ ಒಬ್ಬ ಬಡವನು ನೀ ಇಲ್ಲ ಅನ್ನೊವಾಗ
ಸಿರಿತನ ಎಂಬುದೆ ನೀ ಅಪ್ಪಿರುವಾಗ
ಅಂದು ನೀನು ಕಣ್ಮುಚ್ಚಿದ ಕೊನೆ ಕ್ಷಣದ ಆ ಸ್ಪರ್ಶವು
ನನ್ನ ತಲೆಯ ಮೇಲೆ ಇನ್ನು ಇನ್ನು ನೆರಳಾಗೆ ಕಾಯೋದೆ ಚೆನ್ನು
 
||ಅಮ್ಮ ನಿನ್ನ ಆ ತೋಳಿನಲ್ಲಿ
ಎಂದು ನಾನು ಹೂವಿನ ಬಳ್ಳಿ
ನಿನ್ನ ನೆನಪೆ ನನಗೆ ಜೋಲಿ ಜೋಲಿ
ಮರೆತಿಲ್ಲ ಆ ಸುವ್ವಲಾಲಿ||

Amma Ninna song lyrics from Kannada Movie Athi Aparoopa starring Prem Kumar, Aindritha Ray, Ananthnag, Lyrics penned by K Kalyan Sung by Rajesh Krishnan, Anuradha Bhat, Music Composed by Mano Murthy, film is Directed by Dinesh Babu and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ