ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಕುರುಡು ಕಣ್ಣಿನ ಪ್ರೀತಿ ಇದು
ಎರಡು ನಾಲಿಗೆ ರೀತಿ ಇದು
ಓ ಚೆಲುವೆ ಯಾಕೆ ನನ್ನ ಪ್ರೀತಿಸಿದೆ
ಪ್ರೀತಿಸಿದ ಹೃದಯನ ಸಾಯಿಸಿದೆ
ಲೋಕದಲ್ಲಿ ಸುಳ್ಳು ಪ್ರೀತಿ ಉಂಟು ಕಣೆ
ಆದರೆಂದು ನನ್ನ ಪ್ರೀತಿ ಸುಳ್ಳಲ್ಲ ಕಣೇ…
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ಜೀವನ ಉಕ್ಕುವ ಕಡಲು ಕಣೆ
ನನ್ನ ಮುಳುಗಿಸಿ ಯಾಕೆ ನೋಯಿಸುವೆ
ಯೌವ್ವನ ಎಂಬುದು ಬೆಂಕಿ ಕಣೆ
ಚಿಗುರುವ ಮುಂಚೆ ಯಾಕೆ ಬೇಯಿಸುವೇ……
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ಕಂಡು ಕಂಡು ಕೇಳದಂತ ಪ್ರೀತಿ ಇದು
ಯಾಕೆ ಉಂಡು ಎಸೆದು ದೂರ ಹೋಗಿ ಕುಳಿತೆ
ತುಂಡು ತುಂಡು ಮಾಡಿದರು ನನ್ನ ಎದೆಯ
ನನ್ನ ಪ್ರೀತಿ ಬಿಟ್ಟು ಬೇರೆ ಮಾತು ಕೇಳಿಸದೇ….
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ರೋಮಿಯೊ ಲೈಲ ಮಜುನುಗಳು
ಎಂದು ಅಮರರೆ ನಮ್ಮ ಲೋಕದಲ್ಲಿ
ನಿಂಗೆ ನಾನು ಅಸುರನೆ ಇರಬಹುದು
ನನ್ನ ಪ್ರೀತಿಯಂತು ಲೋಕದಲ್ಲಿ ಅಮರ ಕಣೆ
ಈ ನನ್ನ ಪ್ರೀತಿಗೊಂದು ರೀತಿ ಇಲ್ಲ
ಆದರು ಪ್ರೀತಿ ಇರೊ ಪ್ರೀತಿ ಕಣೆ
ಕತ್ತಲಲ್ಲಿ ಮುಚ್ಚಿಕೊಂಡ ಬಾಳಿನಲಿ
ನಿನ್ನ ಪ್ರೀತಿಯ ಮಾತೆ ನಂಗೆ ಹಣತೆ ಕಣೇ..
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ಭೂಮಿಯಲ್ಲಿ ಪ್ರೀತಿ ಒಂದು ಮೋಸ ಕಣೆ
ಅದು ವಿಷನಾಗರ ಸಹವಾಸ ಕಣೆ
ಚರಿತ್ರೆಯೊಳಗೆ ಬರೆದಿಡಲಿ
ಹೆಣ್ಣಿಂದಲೆ ಪ್ರೀತಿಯ ನಾಶ ಕಣೇ…ಎಎಎಎ
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಕುರುಡು ಕಣ್ಣಿನ ಪ್ರೀತಿ ಇದು
ಎರಡು ನಾಲಿಗೆ ರೀತಿ ಇದು
ಓ..ಚೆಲುವೆ ಯಾಕೆ ನನ್ನ ಪ್ರೀತಿಸಿದೆ
ಪ್ರೀತಿಸಿದ ಹೃದಯನ ಸಾಯಿಸಿದೆ
ಲೋಕದಲ್ಲಿ ಸುಳ್ಳು ಪ್ರೀತಿ ಉಂಟು ಕಣೆ
ಆದರೆಂದು ನನ್ನ ಪ್ರೀತಿ ಸುಳ್ಳಲ್ಲ ಕಣೆ…
ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಕುರುಡು ಕಣ್ಣಿನ ಪ್ರೀತಿ ಇದು
ಎರಡು ನಾಲಿಗೆ ರೀತಿ ಇದು
ಓ ಚೆಲುವೆ ಯಾಕೆ ನನ್ನ ಪ್ರೀತಿಸಿದೆ
ಪ್ರೀತಿಸಿದ ಹೃದಯನ ಸಾಯಿಸಿದೆ
ಲೋಕದಲ್ಲಿ ಸುಳ್ಳು ಪ್ರೀತಿ ಉಂಟು ಕಣೆ
ಆದರೆಂದು ನನ್ನ ಪ್ರೀತಿ ಸುಳ್ಳಲ್ಲ ಕಣೇ…
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ಜೀವನ ಉಕ್ಕುವ ಕಡಲು ಕಣೆ
ನನ್ನ ಮುಳುಗಿಸಿ ಯಾಕೆ ನೋಯಿಸುವೆ
ಯೌವ್ವನ ಎಂಬುದು ಬೆಂಕಿ ಕಣೆ
ಚಿಗುರುವ ಮುಂಚೆ ಯಾಕೆ ಬೇಯಿಸುವೇ……
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ಕಂಡು ಕಂಡು ಕೇಳದಂತ ಪ್ರೀತಿ ಇದು
ಯಾಕೆ ಉಂಡು ಎಸೆದು ದೂರ ಹೋಗಿ ಕುಳಿತೆ
ತುಂಡು ತುಂಡು ಮಾಡಿದರು ನನ್ನ ಎದೆಯ
ನನ್ನ ಪ್ರೀತಿ ಬಿಟ್ಟು ಬೇರೆ ಮಾತು ಕೇಳಿಸದೇ….
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ರೋಮಿಯೊ ಲೈಲ ಮಜುನುಗಳು
ಎಂದು ಅಮರರೆ ನಮ್ಮ ಲೋಕದಲ್ಲಿ
ನಿಂಗೆ ನಾನು ಅಸುರನೆ ಇರಬಹುದು
ನನ್ನ ಪ್ರೀತಿಯಂತು ಲೋಕದಲ್ಲಿ ಅಮರ ಕಣೆ
ಈ ನನ್ನ ಪ್ರೀತಿಗೊಂದು ರೀತಿ ಇಲ್ಲ
ಆದರು ಪ್ರೀತಿ ಇರೊ ಪ್ರೀತಿ ಕಣೆ
ಕತ್ತಲಲ್ಲಿ ಮುಚ್ಚಿಕೊಂಡ ಬಾಳಿನಲಿ
ನಿನ್ನ ಪ್ರೀತಿಯ ಮಾತೆ ನಂಗೆ ಹಣತೆ ಕಣೇ..
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ||
ಭೂಮಿಯಲ್ಲಿ ಪ್ರೀತಿ ಒಂದು ಮೋಸ ಕಣೆ
ಅದು ವಿಷನಾಗರ ಸಹವಾಸ ಕಣೆ
ಚರಿತ್ರೆಯೊಳಗೆ ಬರೆದಿಡಲಿ
ಹೆಣ್ಣಿಂದಲೆ ಪ್ರೀತಿಯ ನಾಶ ಕಣೇ…ಎಎಎಎ
||ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಹೊಸ ಕನಸ್ಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಕುರುಡು ಕಣ್ಣಿನ ಪ್ರೀತಿ ಇದು
ಎರಡು ನಾಲಿಗೆ ರೀತಿ ಇದು
ಓ..ಚೆಲುವೆ ಯಾಕೆ ನನ್ನ ಪ್ರೀತಿಸಿದೆ
ಪ್ರೀತಿಸಿದ ಹೃದಯನ ಸಾಯಿಸಿದೆ
ಲೋಕದಲ್ಲಿ ಸುಳ್ಳು ಪ್ರೀತಿ ಉಂಟು ಕಣೆ
ಆದರೆಂದು ನನ್ನ ಪ್ರೀತಿ ಸುಳ್ಳಲ್ಲ ಕಣೆ…
Preethige Beleyilla Bhoomiyalli song lyrics from Kannada Movie Asura starring Shivarajkumar, Damini, Raghuvaran, Lyrics penned by K Kalyan Sung by Rajesh Krishnan, Music Composed by Gurukiran, film is Directed by S Mahendar and film is released on 2001