ಏನು ಮಾಡಿದೆಯೋ ವಿಧಿಯೇ
ಇನ್ನೇನು ಮಾಡುವೆಯೋ ವಿಧಿಯೇ
ಎಳೆ ಹಕ್ಕಿಯ ಮರಿಯೆ ಎದೆಗೆ ಅಸ್ತ್ರವೇ
ಅರಳೋ ಮೊಗ್ಗಿಗೆ ಬೆಂಕಿಯ ಮಳೆಯೇ
ಮಗುವ ಹಾದಿಗೆ ಮುಳ್ಳೆ ವಿಧಿಯೇ
ಕಾರುಣ್ಯವಿಲ್ಲದ ತಂದೆ ಮಮಕಾರ ತೋರದ ತಾಯಿ
ವಾತ್ಸಲ್ಯ ಬೇಡುವ ಮಗುವು ನಡುವೆ
ಹೆತ್ತವರ ಮಡಿಲಲ್ಲಿ ಇದ್ದು ಸತ್ತಂತೆ ಬಾಳುವ ಕಂದ
ಮತ್ಯಾರಿಗೆ ಹೇಳುವ ನೋವ... ವಿಧಿಯೇ
ಏನು ಮಾಡಿದೆಯೋ ವಿಧಿಯೇ
ಇನ್ನೇನು ಮಾಡುವೆಯೋ ವಿಧಿಯೇ
ಎಳೆ ಹಕ್ಕಿಯ ಮರಿಯೆ ಎದೆಗೆ ಅಸ್ತ್ರವೇ
ಅರಳೋ ಮೊಗ್ಗಿಗೆ ಬೆಂಕಿಯ ಮಳೆಯೇ
ಮಗುವ ಹಾದಿಗೆ ಮುಳ್ಳೆ ವಿಧಿಯೇ
ಕಾರುಣ್ಯವಿಲ್ಲದ ತಂದೆ ಮಮಕಾರ ತೋರದ ತಾಯಿ
ವಾತ್ಸಲ್ಯ ಬೇಡುವ ಮಗುವು ನಡುವೆ
ಹೆತ್ತವರ ಮಡಿಲಲ್ಲಿ ಇದ್ದು ಸತ್ತಂತೆ ಬಾಳುವ ಕಂದ
ಮತ್ಯಾರಿಗೆ ಹೇಳುವ ನೋವ... ವಿಧಿಯೇ
Enu Madideyo song lyrics from Kannada Movie Asura starring Shivarajkumar, Damini, Raghuvaran, Lyrics penned by K Kalyan Sung by Rajesh Krishnan, Music Composed by Gurukiran, film is Directed by S Mahendar and film is released on 2001