Hello Hello Maina Lyrics

ಹಲ್ಲೊ ಹಲ್ಲೊ ಮೈನ Lyrics

in Asura

in ಅಸುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
||ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಹ್ಮಹ್ಮಹಲ್ಲೊ ಹಲ್ಲೊ ಮೈನ
ಟರಾರಾರಾಟರಾರಾರಾ
ಹ್ಮಹ್ಮಕೇಳೆ ನನ್ನ ಕವನ
ಟರಾರಾರಾಟರಾರಾರಾ
ಹಲ್ಲೊ ಮಳೆಯ ಬಿಲ್ಲೆ
ಹಲ್ಲೊ ಮುಗಿಯ ಮಾಲೆ
ಹಲ್ಲೊ ಗಿರಿಯ ಸಾಲೆ
ಮನಸಿಟ್ಟು ಕೇಳಿ ತೊದಲ ಗಾನ||
 
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಹ್ಮಹ್ಮಹಲ್ಲೊ ಹಲ್ಲೊ ಮೈನ
ಟರಾರಾರಾಟರಾರಾರಾ
ಹ್ಮಹ್ಮಕೇಳೆ ನನ್ನ ಕವನ
ಟರಾರಾರಾಟರಾರಾರಾ
 
ಪಾರಿವಾಳ ಪಾರಿವಾಳ ನಿಂತುಕೊ
ನಿಂತುಕೊ…..
ನಾವ್ ಮುಡಿವ ದಾಸವಾಳವನ್ನು ಮುಡಿದಿಕೊ
ಮುಡಿದಿಕೊ..
ಪಚ್ಚೆ ಗಿಳಿ ಪಚ್ಚೆ ಗಿಳಿಯೇ ಕುಂತುಕೋ
ಕುಂತುಕೋ
. ಅಚ್ಚೆ ಪದಗಳನ್ನು ಮೆಲ್ಲ ಕಲಿತಿಕೋ
ಎಲ್ಲ ನನ್ನ ಗೆಳತಿ ಗೆಳಯರಾಗಿರಿ
ಯಾರೊಬ್ಬರುನೂ ಸವತಿಯಾಗಬೇಡಿರಿ
 
ಟರಾರಾರಾಟರಾರಾರಾ
ಟರಾರಾರಾಟರಾರಾರಾಏಏಏ
ಟರಾರಾರಾಟರಾರಾರಾ
ಟರಾರಾರಾಟರಾರಾರಾಏಏಏ
 
ಹ್ಮಹ್ಮಹಲ್ಲೊ ಹಲ್ಲೊ ಮೈನ
ಹ್ಮಹ್ಮಕೇಳೆ ನನ್ನ ಕವನ
 
ಬಿಸೋ ಗಾಳಿ ಯಾಖೆ ಅತ್ತ ಹೋಗುವೆ
ನನ್ನತ್ತ ತಿರುಗು ನಾನು ಗಾಳಿಯಾಗುವೆ
ಮೋಡ ನಿನ್ನ ಹನಿಗಳೇಕೆ ಅಳುತಿವೆ
ನಿಮ್ಮೆಲ್ಲರನ್ನೂ ಸ್ವಾತಿ ಮುತ್ತು ಮಾಡುವೆ
 
ಒಮ್ಮೆ ನನ್ನ ಸ್ವರವ ಸೇರಿಕೊಳ್ಳಿರಿ
ನನ್ನ ನೆನಪಿಗಾಗೆ ಹೃದಯವನ್ನೇ ಪಡೆಯಿರಿ
ಒಮ್ಮೆ ನನ್ನ ಸ್ವರವ ಸೇರಿಕೊಳ್ಳಿರಿ
ನನ್ನ ನೆನಪಿಗಾಗೆ ಹೃದಯವನ್ನೇ ಪಡೆಯಿರಿ
 
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಹ್ಮಹ್ಮತುಂಟು ತುಂಟು ಮೈನ
ಹ್ಮಹ್ಮಕೇಳೆ ನನ್ನ ಕವನ
ಹಲ್ಲೊ ಮಳೆಯ ಬಿಲ್ಲೆ
ಹಲ್ಲೊ ಮುಗಿಯ ಮಾಲೆ
ಹಲ್ಲೊ ಗಿರಿಯ ಸಾಲೆ
ಮನಸಿಟ್ಟು ಕೇಳಿ ತೊದಲ ಗಾನ
 
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ

-
||ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಹ್ಮಹ್ಮಹಲ್ಲೊ ಹಲ್ಲೊ ಮೈನ
ಟರಾರಾರಾಟರಾರಾರಾ
ಹ್ಮಹ್ಮಕೇಳೆ ನನ್ನ ಕವನ
ಟರಾರಾರಾಟರಾರಾರಾ
ಹಲ್ಲೊ ಮಳೆಯ ಬಿಲ್ಲೆ
ಹಲ್ಲೊ ಮುಗಿಯ ಮಾಲೆ
ಹಲ್ಲೊ ಗಿರಿಯ ಸಾಲೆ
ಮನಸಿಟ್ಟು ಕೇಳಿ ತೊದಲ ಗಾನ||
 
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಹ್ಮಹ್ಮಹಲ್ಲೊ ಹಲ್ಲೊ ಮೈನ
ಟರಾರಾರಾಟರಾರಾರಾ
ಹ್ಮಹ್ಮಕೇಳೆ ನನ್ನ ಕವನ
ಟರಾರಾರಾಟರಾರಾರಾ
 
ಪಾರಿವಾಳ ಪಾರಿವಾಳ ನಿಂತುಕೊ
ನಿಂತುಕೊ…..
ನಾವ್ ಮುಡಿವ ದಾಸವಾಳವನ್ನು ಮುಡಿದಿಕೊ
ಮುಡಿದಿಕೊ..
ಪಚ್ಚೆ ಗಿಳಿ ಪಚ್ಚೆ ಗಿಳಿಯೇ ಕುಂತುಕೋ
ಕುಂತುಕೋ
. ಅಚ್ಚೆ ಪದಗಳನ್ನು ಮೆಲ್ಲ ಕಲಿತಿಕೋ
ಎಲ್ಲ ನನ್ನ ಗೆಳತಿ ಗೆಳಯರಾಗಿರಿ
ಯಾರೊಬ್ಬರುನೂ ಸವತಿಯಾಗಬೇಡಿರಿ
 
ಟರಾರಾರಾಟರಾರಾರಾ
ಟರಾರಾರಾಟರಾರಾರಾಏಏಏ
ಟರಾರಾರಾಟರಾರಾರಾ
ಟರಾರಾರಾಟರಾರಾರಾಏಏಏ
 
ಹ್ಮಹ್ಮಹಲ್ಲೊ ಹಲ್ಲೊ ಮೈನ
ಹ್ಮಹ್ಮಕೇಳೆ ನನ್ನ ಕವನ
 
ಬಿಸೋ ಗಾಳಿ ಯಾಖೆ ಅತ್ತ ಹೋಗುವೆ
ನನ್ನತ್ತ ತಿರುಗು ನಾನು ಗಾಳಿಯಾಗುವೆ
ಮೋಡ ನಿನ್ನ ಹನಿಗಳೇಕೆ ಅಳುತಿವೆ
ನಿಮ್ಮೆಲ್ಲರನ್ನೂ ಸ್ವಾತಿ ಮುತ್ತು ಮಾಡುವೆ
 
ಒಮ್ಮೆ ನನ್ನ ಸ್ವರವ ಸೇರಿಕೊಳ್ಳಿರಿ
ನನ್ನ ನೆನಪಿಗಾಗೆ ಹೃದಯವನ್ನೇ ಪಡೆಯಿರಿ
ಒಮ್ಮೆ ನನ್ನ ಸ್ವರವ ಸೇರಿಕೊಳ್ಳಿರಿ
ನನ್ನ ನೆನಪಿಗಾಗೆ ಹೃದಯವನ್ನೇ ಪಡೆಯಿರಿ
 
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಹ್ಮಹ್ಮತುಂಟು ತುಂಟು ಮೈನ
ಹ್ಮಹ್ಮಕೇಳೆ ನನ್ನ ಕವನ
ಹಲ್ಲೊ ಮಳೆಯ ಬಿಲ್ಲೆ
ಹಲ್ಲೊ ಮುಗಿಯ ಮಾಲೆ
ಹಲ್ಲೊ ಗಿರಿಯ ಸಾಲೆ
ಮನಸಿಟ್ಟು ಕೇಳಿ ತೊದಲ ಗಾನ
 
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ
ಟರಾರಾರಾಟರಾರಾರಾ

Hello Hello Maina song lyrics from Kannada Movie Asura starring Shivarajkumar, Damini, Raghuvaran, Lyrics penned by K Kalyan Sung by Sowmya, Music Composed by Gurukiran, film is Directed by S Mahendar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ