Maha Ganapathi Lyrics

ಮಹಾ ಗಣಪತಿ Lyrics

in Asura

in ಅಸುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ..
ಮನೆ ಮನೆಗೂ ಕಂಪ್ಯೂಟರ್  ದೇವ್ರಾಯ್ತಯ್ಯ..
ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ..
ಹೆಣ್ಣು ಹೆಣ್ಣು ಮದುವೆಯಾಗೊ ಮೋಹ ಬಂತಯ್ಯ..
ದುಡ್ಡು ಒಂದು ಕೈಯಲಿದ್ರೆ ಸಾಕು..
ನಿನ್ನ ಗುಡ್ಡುಬ್ಯಾಡು ಯಾರಿಗಿಲ್ಲಿ ಬೇಕು..
ಹುಟ್ಟೋಕು ಇಲ್ಲಿ ಲಂಚ..
ಸಾಯೋಕು ಇಲ್ಲಿ ಲಂಚ..
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
 
ಇಂಗ್ಲೀಷು ಮಾತಾಡ್ದಿದ್ರೆ ಮರ್ಯಾದೆ ಇಲ್ಲಣ್ಣ
ಕನ್ನಡವ ಕನ್ನಡದೋರು ಮರೆತರೆ ಹ್ಯಾಗಣ್ಣ..
ಸರಕಾರ ಅಧಿಕಾರ ಈ ಖಾವಿ ಕೈಯೊಳಗೆ..
ಬರಗಾಲ ಬರದಯ್ಯ ಸಾರಾಯಿ ದೊರೆಗಳಿಗೆ..
ತಾಯಿ ಎದೆಹಾಲು ವಿಷವಾಯಿತೋ..
ಬಡವನ ಕಣ್ಣೀರು ಹೊಳೆಯಾಯಿತೋ..
ಬಾಯಲ್ಲಿ ರಾಮ ನಾಮ..ಹಾಕೋದು ಪಂಗ ನಾಮ..
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
 
ಅಣ್ಣನಿಗೆ ಜೈ ಶಿವಣ್ಣನಿಗೆ ಜೈ..
ಅಮ್ಮನಿಗೆ ಜೈ ಕನ್ನಡಮ್ಮನಿಗೆ ಜೈ..ಜೈ..
 
ಹೊಟ್ಟೆಗಿಲ್ಲಿ ಹಿಟ್ಟೆ ಇಲ್ಲ ಜನಸಂಖ್ಯೆ ನೂರು ಕೋಟಿ
ಹೆಸರಿಗೆ ಎಲ್ರೂ ಒಂದೆ ಜಾತಿಗಳು ಮುಕ್ಕೋಟಿ
ದಿನಕ್ಕೊಂದು ಹೊಸ ರೂಲ್ಸು ಇದ ಕೇಳುವ ಕೋರ್ಟಲ್ಲಿ
ತಲೆಕೆಟ್ಟರೆ ಆ ಕೋರ್ಟಿಗೆ ಬೆಂಕಿ ಹಚ್ಚೋ ಜನರಿಲ್ಲಿ
ರೈತರ ಬೆವರಿಗೆ ಬೆಲೆಯಿಲ್ಲ
ಯೋಧರ ಸಾವಿಗೆ ಕೊನೆಯಿಲ್ಲ
ಗೆದ್ದೋನಿಗೊಂದು ನೀತಿ ಬಿದ್ದೋನು ನಾಯಿ ರೀತಿ
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
 
|| ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ..
ಮನೆ ಮನೆಗೂ ಕಂಪ್ಯೂಟರ್ ದೇವ್ರಾಯ್ತಯ್ಯ..
ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ..
ಹೆಣ್ಣು ಹೆಣ್ಣು ಮದುವೆಯಾಗೊ ಮೋಹ ಬಂತಯ್ಯ..
ದುಡ್ಡು ಒಂದು ಕೈಯಲಿದ್ರೆ ಸಾಕು..
ನಿನ್ನ ಗುಡ್ಡುಬ್ಯಾಡು ಯಾರಿಗಿಲ್ಲಿ ಬೇಕು..
ಹುಟ್ಟೋಕು ಇಲ್ಲಿ ಲಂಚ..
ಸಾಯೋಕು ಇಲ್ಲಿ ಲಂಚ..
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ||

ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ..
ಮನೆ ಮನೆಗೂ ಕಂಪ್ಯೂಟರ್  ದೇವ್ರಾಯ್ತಯ್ಯ..
ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ..
ಹೆಣ್ಣು ಹೆಣ್ಣು ಮದುವೆಯಾಗೊ ಮೋಹ ಬಂತಯ್ಯ..
ದುಡ್ಡು ಒಂದು ಕೈಯಲಿದ್ರೆ ಸಾಕು..
ನಿನ್ನ ಗುಡ್ಡುಬ್ಯಾಡು ಯಾರಿಗಿಲ್ಲಿ ಬೇಕು..
ಹುಟ್ಟೋಕು ಇಲ್ಲಿ ಲಂಚ..
ಸಾಯೋಕು ಇಲ್ಲಿ ಲಂಚ..
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
 
ಇಂಗ್ಲೀಷು ಮಾತಾಡ್ದಿದ್ರೆ ಮರ್ಯಾದೆ ಇಲ್ಲಣ್ಣ
ಕನ್ನಡವ ಕನ್ನಡದೋರು ಮರೆತರೆ ಹ್ಯಾಗಣ್ಣ..
ಸರಕಾರ ಅಧಿಕಾರ ಈ ಖಾವಿ ಕೈಯೊಳಗೆ..
ಬರಗಾಲ ಬರದಯ್ಯ ಸಾರಾಯಿ ದೊರೆಗಳಿಗೆ..
ತಾಯಿ ಎದೆಹಾಲು ವಿಷವಾಯಿತೋ..
ಬಡವನ ಕಣ್ಣೀರು ಹೊಳೆಯಾಯಿತೋ..
ಬಾಯಲ್ಲಿ ರಾಮ ನಾಮ..ಹಾಕೋದು ಪಂಗ ನಾಮ..
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
 
ಅಣ್ಣನಿಗೆ ಜೈ ಶಿವಣ್ಣನಿಗೆ ಜೈ..
ಅಮ್ಮನಿಗೆ ಜೈ ಕನ್ನಡಮ್ಮನಿಗೆ ಜೈ..ಜೈ..
 
ಹೊಟ್ಟೆಗಿಲ್ಲಿ ಹಿಟ್ಟೆ ಇಲ್ಲ ಜನಸಂಖ್ಯೆ ನೂರು ಕೋಟಿ
ಹೆಸರಿಗೆ ಎಲ್ರೂ ಒಂದೆ ಜಾತಿಗಳು ಮುಕ್ಕೋಟಿ
ದಿನಕ್ಕೊಂದು ಹೊಸ ರೂಲ್ಸು ಇದ ಕೇಳುವ ಕೋರ್ಟಲ್ಲಿ
ತಲೆಕೆಟ್ಟರೆ ಆ ಕೋರ್ಟಿಗೆ ಬೆಂಕಿ ಹಚ್ಚೋ ಜನರಿಲ್ಲಿ
ರೈತರ ಬೆವರಿಗೆ ಬೆಲೆಯಿಲ್ಲ
ಯೋಧರ ಸಾವಿಗೆ ಕೊನೆಯಿಲ್ಲ
ಗೆದ್ದೋನಿಗೊಂದು ನೀತಿ ಬಿದ್ದೋನು ನಾಯಿ ರೀತಿ
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
 
|| ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ..
ಮನೆ ಮನೆಗೂ ಕಂಪ್ಯೂಟರ್ ದೇವ್ರಾಯ್ತಯ್ಯ..
ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ..
ಹೆಣ್ಣು ಹೆಣ್ಣು ಮದುವೆಯಾಗೊ ಮೋಹ ಬಂತಯ್ಯ..
ದುಡ್ಡು ಒಂದು ಕೈಯಲಿದ್ರೆ ಸಾಕು..
ನಿನ್ನ ಗುಡ್ಡುಬ್ಯಾಡು ಯಾರಿಗಿಲ್ಲಿ ಬೇಕು..
ಹುಟ್ಟೋಕು ಇಲ್ಲಿ ಲಂಚ..
ಸಾಯೋಕು ಇಲ್ಲಿ ಲಂಚ..
ಅರೆ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ..
ಆ ದೇವರಿಲ್ಲಿ ಬಂದ್ರು ಇರೋದ್ ಮೂರೆ ನಿಮಿಶ..
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ..   
ಮಹಾ ಗಣಪತಿ..ಮಹಾ ಗಣಪತಿ..
ಮಹಾ ಗಣಪತಿ..ಮಹಾ ಗಣಪತಿ||

Maha Ganapathi song lyrics from Kannada Movie Asura starring Shivarajkumar, Damini, Raghuvaran, Lyrics penned by K Kalyan Sung by Rajesh Krishnan, Music Composed by Gurukiran, film is Directed by S Mahendar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ