LYRIC

Song Details Page after Lyrice

-
ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ
ಓ ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ
ನಿನ್ನ ಕಾಣಲು ಕಣ್ಣು ಕಾದಿದೆ
ನಿನ್ನ ಜೊತೆ ಸೇರಲು ನನ್ನ ಮನಸ್ಸು ಬಯಸಿದೆ
ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ
 
ನೆರಳಿ ನಂಗೆ ನೀನು ಯಾಕೆ ಬಂದೆ
ಬೆನ್ನ ಹಿಂದೆ ಯಾಕೆ ಹಿಂಗೆ ನಿಂದೆ
ಮೈಮ್ಯಾಗೆ ಬಿದ್ದು ಓಡೋಡಿ
ನೀ ನನ್ನ ಅ ನೀ ನನ್ನ ಯಾಕೆ ಹಿಂಗೆ ಕಾಡುವೆ
 
ನನ್ನ ರಾಜ ನೀನೇನೆ ಈ ಕಾಡುಮೇಡು ಕಣಿವೆಗೆ
ನನ್ನ ರಾಜ ನೀನೇನೆ ಈ ಕಾಡುಮೇಡು ಕಣಿವೆಗೆ
ಪ್ರೀತಿ ಬಾನಲ್ಲಿ ಆಸೆ ಹಕ್ಕಿಯು
ರೆಕ್ಕೆ ಬಿಚ್ಚಿ ಹಾರಲು ಬಣ್ಣಬಣ್ಣ ಕಂಡಿದೆ
 
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
 
ಚೆಲುವಿನಲ್ಲಿ ನೀನು ರಾಗರತಿಯೆ
ಪ್ರೇಮದಲ್ಲಿ ನೀನು ಪ್ರಾಣಸಖಿಯೆ
ಚೆಲುವಿನಲ್ಲಿ ನೀನು ರಾಗರತಿಯೆ
ಪ್ರೇಮದಲ್ಲಿ ನೀನು ಪ್ರಾಣಸಖಿಯೆ
ನನ್ನ ರಾಣಿ ನೀನೆ ಎಂದೆಲ್ಲ
ನೀ ಹಿಂಗೆ ನೀ ಹಿಂಗೆ ಯಾಕೆ ಕನಸ್ಸು ಕಾಣುವೆ
ನೀ ಹಿಂಗೆ ಯಾಕೆ ಕನಸ್ಸು ಕಾಣುವೆ
 
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
ನಿನ್ನ ಕಾಣಲು ಕಣ್ಣು ಕಾದಿದೆ
ನಿನ್ನ ಜೊತೆ ಸೇರಲು ನನ್ನ ಮನಸ್ಸು ಬಯಸಿದೆ
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
 
 

-
ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ
ಓ ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ
ನಿನ್ನ ಕಾಣಲು ಕಣ್ಣು ಕಾದಿದೆ
ನಿನ್ನ ಜೊತೆ ಸೇರಲು ನನ್ನ ಮನಸ್ಸು ಬಯಸಿದೆ
ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ
 
ನೆರಳಿ ನಂಗೆ ನೀನು ಯಾಕೆ ಬಂದೆ
ಬೆನ್ನ ಹಿಂದೆ ಯಾಕೆ ಹಿಂಗೆ ನಿಂದೆ
ಮೈಮ್ಯಾಗೆ ಬಿದ್ದು ಓಡೋಡಿ
ನೀ ನನ್ನ ಅ ನೀ ನನ್ನ ಯಾಕೆ ಹಿಂಗೆ ಕಾಡುವೆ
 
ನನ್ನ ರಾಜ ನೀನೇನೆ ಈ ಕಾಡುಮೇಡು ಕಣಿವೆಗೆ
ನನ್ನ ರಾಜ ನೀನೇನೆ ಈ ಕಾಡುಮೇಡು ಕಣಿವೆಗೆ
ಪ್ರೀತಿ ಬಾನಲ್ಲಿ ಆಸೆ ಹಕ್ಕಿಯು
ರೆಕ್ಕೆ ಬಿಚ್ಚಿ ಹಾರಲು ಬಣ್ಣಬಣ್ಣ ಕಂಡಿದೆ
 
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
 
ಚೆಲುವಿನಲ್ಲಿ ನೀನು ರಾಗರತಿಯೆ
ಪ್ರೇಮದಲ್ಲಿ ನೀನು ಪ್ರಾಣಸಖಿಯೆ
ಚೆಲುವಿನಲ್ಲಿ ನೀನು ರಾಗರತಿಯೆ
ಪ್ರೇಮದಲ್ಲಿ ನೀನು ಪ್ರಾಣಸಖಿಯೆ
ನನ್ನ ರಾಣಿ ನೀನೆ ಎಂದೆಲ್ಲ
ನೀ ಹಿಂಗೆ ನೀ ಹಿಂಗೆ ಯಾಕೆ ಕನಸ್ಸು ಕಾಣುವೆ
ನೀ ಹಿಂಗೆ ಯಾಕೆ ಕನಸ್ಸು ಕಾಣುವೆ
 
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
ನಿನ್ನ ಕಾಣಲು ಕಣ್ಣು ಕಾದಿದೆ
ನಿನ್ನ ಜೊತೆ ಸೇರಲು ನನ್ನ ಮನಸ್ಸು ಬಯಸಿದೆ
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
||ಯಾಕೊ ಏನೊ ನನ್ನೆದೆ
ಜುಮ್‌ ಜುಮ್‌ ಜುಮ್ ಎಂದಿದೆ||
 
 

Yaako Eno Nannede song lyrics from Kannada Movie Ashwamedha starring Kumar Bangarappa, Geethanjali, Srinath, Lyrics penned by Doddarange Gowda Sung by S P Balasubrahmanyam, Manjula Gururaj, Music Composed by Sangeetha Raja, film is Directed by C R Simha and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ