LYRIC

Song Details Page after Lyrice

-
ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ
ನಿಮ್ಮ ಅಭಿಮಾನವೆ ನನಗೆಂದು ರಕ್ಷೆ
ನಿಮ್ಮ ಹಾರೈಕೆ ನಾ ಬೇಡುವೆ
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 
||ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ||
 
ದುಷ್ಟರನೆಲ್ಲ ಮಟ್ಟವ ಹಾಕಿ
ಮುಂದೆ ಹಾದಿ ಸಾಗುವ
ಎಂದೆಂದೂ ನಾವು ಒಟ್ಟಿಗೆ ಕಲಿತು
ಪ್ರೀತಿ ಸ್ನೇಹ ಕಾಣುವ
ವಂಚಕ ಜನಕ್ಕೆ ಪಾಠವ ಕಲಿಸಿ
ಸ್ವಾರ್ಥವ ಮೆರೆವ ಮಂದಿಯ ಅಳಿಸಿ
ನಾಡನು ನಾವು ಕಾಯೋಣ
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 
||ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ||
 
ಮಾನವ ಎಷ್ಟೆ ಮುನ್ನಡೆದಿರಲಿ
ದೈವ ಶಕ್ತಿ ಒಂದಿದೆ
ದೈವದ ಮುಂದೆ ಯಂತ್ರ ತಂತ್ರದ
ಪಾತ್ರವು ಎಂದು ಸಣ್ಣದೆ
ಶಕ್ತಿಯ ಪದಕ್ಕೆ ನಾವೆಲ್ಲ ನಮಿಸಿ
ನಮ್ಮೆಲ್ಲ ಹರಕೆ ದೈವಕ್ಕೆ ಸಲ್ಲಿಸಿ
ಒಳ್ಳೆಯ ರೀತಿ ಬಾಳೋಣ
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 
||ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ
ನಿನ್ನ ಶುಭಕಾಮನೆ ನನಗೆಂದು ರಕ್ಷೆ
ನಿನ್ನ ವರವನು ನಾ ಬೇಡುವೆ||
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 

-
ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ
ನಿಮ್ಮ ಅಭಿಮಾನವೆ ನನಗೆಂದು ರಕ್ಷೆ
ನಿಮ್ಮ ಹಾರೈಕೆ ನಾ ಬೇಡುವೆ
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 
||ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ||
 
ದುಷ್ಟರನೆಲ್ಲ ಮಟ್ಟವ ಹಾಕಿ
ಮುಂದೆ ಹಾದಿ ಸಾಗುವ
ಎಂದೆಂದೂ ನಾವು ಒಟ್ಟಿಗೆ ಕಲಿತು
ಪ್ರೀತಿ ಸ್ನೇಹ ಕಾಣುವ
ವಂಚಕ ಜನಕ್ಕೆ ಪಾಠವ ಕಲಿಸಿ
ಸ್ವಾರ್ಥವ ಮೆರೆವ ಮಂದಿಯ ಅಳಿಸಿ
ನಾಡನು ನಾವು ಕಾಯೋಣ
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 
||ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ||
 
ಮಾನವ ಎಷ್ಟೆ ಮುನ್ನಡೆದಿರಲಿ
ದೈವ ಶಕ್ತಿ ಒಂದಿದೆ
ದೈವದ ಮುಂದೆ ಯಂತ್ರ ತಂತ್ರದ
ಪಾತ್ರವು ಎಂದು ಸಣ್ಣದೆ
ಶಕ್ತಿಯ ಪದಕ್ಕೆ ನಾವೆಲ್ಲ ನಮಿಸಿ
ನಮ್ಮೆಲ್ಲ ಹರಕೆ ದೈವಕ್ಕೆ ಸಲ್ಲಿಸಿ
ಒಳ್ಳೆಯ ರೀತಿ ಬಾಳೋಣ
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 
||ಈ ಜಯ ನಿಮ್ಮದೆ ಈ ಫಲ ನಿಮ್ಮದೆ
ನೀವೆ ನನ್ನ ತಾಯ ತಂದೆ
ನಿನ್ನ ಶುಭಕಾಮನೆ ನನಗೆಂದು ರಕ್ಷೆ
ನಿನ್ನ ವರವನು ನಾ ಬೇಡುವೆ||
 
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
(ಊರಿಗೆ ಹೆಸರ ತಂದವ ನೀನು
ಬಾಳಿ ಬದುಕು ನೂರ್ಕಾಲ
ನಾಡಿಗೆ ಕೀರ್ತಿ ತರುತಾ ನೀನು
ಬಾಳಿ ಬದುಕು ನೂರ್ಕಾಲ)
 

Ee Jaya Nimmade song lyrics from Kannada Movie Ashwamedha starring Kumar Bangarappa, Geethanjali, Srinath, Lyrics penned by Doddarange Gowda Sung by S P Balasubrahmanyam, Manjula Gururaj, Music Composed by Sangeetha Raja, film is Directed by C R Simha and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ