-
ಎಬಿಸಿಡಿ
ಎಬಿಸಿಡಿ ಕಲಿತರೆ ನೀನು ಕಲಿಸುವೆ ನಾನು
ಕಲಿತರೆ ನಾನು ಪಾರ್ಟಿ ಕಲಿಸುವೆ ನಾನು
ಬದುಕಿನಲ್ಲಿ ಬದಲಾಗು ಮಾಡರ್ನ್ ನೀನಾಗು
ಹೊಸಹೆಜ್ಜೆ ಹಾಕಿ ಕುನಿದಾಡು ನೀ
ಹೊಸ ನೋಟ ಕೋರಿ ಮೆರೆದಾಡು ನೀ
ಫ್ಯಾಶನನ್ನು ಕಲಿತಾಗ ಟಿಪ್ ಟಾಪ್ ಆದಾಗ
ಯೂ ಲವ್ಲಿ ಲೇಡಿ
ಐ ಲವ್ ಯೂ ಲೇಡಿ
ಓಲಾಡುವ ತೇಲಾಡುವ ಬಾಳಲ್ಲಿ
ಒಂದಾಗುತ ಮುಂದಾಗುವ ರಂಗಲ್ಲಿ
ಮಿಲನದಲಿ ಜೀವ ಹೀವಾಗಿ
ಒಲವಲ್ಲಿ ನಾನೆ ನೀನಾಗಿ
ಸರಸದಲಿ ಬೆರೆಯುತಲಿ ದಿನ ದಿನ ಕಣಕಣ
ದಿನದಿನ ಕಣಕಣ
ಎಬಿಸಿಡಿ ಕಲಿತೆನು ನಾನು ಕಲಿಸಿದೆ ನೀನು
ಕಲಿತೆನು ನಾನು ಕಲಿಸಿದೆ ನೀನು
ಬದುಕಿನಲ್ಲಿ ಬದಲಾದೆ ಮಾಡರ್ನ್ ನಾನಾದೆ
ಹೊಸಹೆಜ್ಜೆ ಹಾಕಿ ಕುಣಿದಾಡಿದೆ
ಹೊಸ ನೋಟ ತೋರಿ ಮೆರೆದಾಡಿದೆ
ಫ್ಯಾಶನ್ನು ಕಲಿತಾಯ್ತು ಟಿಪ್ ಟಾಪ್ ಕಲಿತಾಯ್ತು
ಐ ಲವ್ ಯೂ ರಾಜ ಮೈ ಲವ್ಲಿ ರಾಜ
ಈ ಬಂಧನ ಈ ಚುಂಬನ ಜೀವದ
ಆನಂದದ ಆಲಿಂಗನ ಸ್ಪಂದನ
ಮೋಹದ ಮನ್ಮಥ ನೀನಾಗಿ
ರಸಿಕತೆಯ ರತಿಯು ನೀನಾಗಿ
ಒಲಿಯುತಲಿ ಒಲಿಯುತಲಿ ಮೈಮನ ಕಣ ಕಣ
ಮೈಮನ ಕಣ ಕಣ
ಎಕ್ಸ್ ವೈ ಜಡ್(xyz)
-
ಎಬಿಸಿಡಿ
ಎಬಿಸಿಡಿ ಕಲಿತರೆ ನೀನು ಕಲಿಸುವೆ ನಾನು
ಕಲಿತರೆ ನಾನು ಪಾರ್ಟಿ ಕಲಿಸುವೆ ನಾನು
ಬದುಕಿನಲ್ಲಿ ಬದಲಾಗು ಮಾಡರ್ನ್ ನೀನಾಗು
ಹೊಸಹೆಜ್ಜೆ ಹಾಕಿ ಕುನಿದಾಡು ನೀ
ಹೊಸ ನೋಟ ಕೋರಿ ಮೆರೆದಾಡು ನೀ
ಫ್ಯಾಶನನ್ನು ಕಲಿತಾಗ ಟಿಪ್ ಟಾಪ್ ಆದಾಗ
ಯೂ ಲವ್ಲಿ ಲೇಡಿ
ಐ ಲವ್ ಯೂ ಲೇಡಿ
ಓಲಾಡುವ ತೇಲಾಡುವ ಬಾಳಲ್ಲಿ
ಒಂದಾಗುತ ಮುಂದಾಗುವ ರಂಗಲ್ಲಿ
ಮಿಲನದಲಿ ಜೀವ ಹೀವಾಗಿ
ಒಲವಲ್ಲಿ ನಾನೆ ನೀನಾಗಿ
ಸರಸದಲಿ ಬೆರೆಯುತಲಿ ದಿನ ದಿನ ಕಣಕಣ
ದಿನದಿನ ಕಣಕಣ
ಎಬಿಸಿಡಿ ಕಲಿತೆನು ನಾನು ಕಲಿಸಿದೆ ನೀನು
ಕಲಿತೆನು ನಾನು ಕಲಿಸಿದೆ ನೀನು
ಬದುಕಿನಲ್ಲಿ ಬದಲಾದೆ ಮಾಡರ್ನ್ ನಾನಾದೆ
ಹೊಸಹೆಜ್ಜೆ ಹಾಕಿ ಕುಣಿದಾಡಿದೆ
ಹೊಸ ನೋಟ ತೋರಿ ಮೆರೆದಾಡಿದೆ
ಫ್ಯಾಶನ್ನು ಕಲಿತಾಯ್ತು ಟಿಪ್ ಟಾಪ್ ಕಲಿತಾಯ್ತು
ಐ ಲವ್ ಯೂ ರಾಜ ಮೈ ಲವ್ಲಿ ರಾಜ
ಈ ಬಂಧನ ಈ ಚುಂಬನ ಜೀವದ
ಆನಂದದ ಆಲಿಂಗನ ಸ್ಪಂದನ
ಮೋಹದ ಮನ್ಮಥ ನೀನಾಗಿ
ರಸಿಕತೆಯ ರತಿಯು ನೀನಾಗಿ
ಒಲಿಯುತಲಿ ಒಲಿಯುತಲಿ ಮೈಮನ ಕಣ ಕಣ
ಮೈಮನ ಕಣ ಕಣ
ಎಕ್ಸ್ ವೈ ಜಡ್(xyz)
Abcd Kalithare Neenu song lyrics from Kannada Movie Ashwamedha starring Kumar Bangarappa, Geethanjali, Srinath, Lyrics penned by Doddarange Gowda Sung by S P Balasubrahmanyam, Manjula Gururaj, Music Composed by Sangeetha Raja, film is Directed by C R Simha and film is released on 1990