Ee Jeevanave Santhosha Lyrics

ಈ ಜೀವನವೆ ಸಂತೋಷ Lyrics

in Ashwamedha

in ಅಶ್ವಮೇಧ

LYRIC

Song Details Page after Lyrice

-
ಈ ಜೀವನವೆ ಸಂತೋಷ
ನಗುತ ಇರಲು ಉಲ್ಲಾಸ
ಹಾಡಿ ಕುಣಿದಾಗ ಇಲ್ಲೆ ಹೊಸಲೋಕ
ಎಲ್ಲಾ ಮರೆತಾಗ ಇಲ್ಲೆ ಸುಖ ಸ್ವರ್ಗ
 
ಈ ಮೋಜಿನಲಿ ಆವೇಶ
ಇದನು ತಿಳಿಯೆ ಉತ್ಸಾಹ
ಸ್ನೇಹ ಕಲೆತಾಗ ನೂರು ಹೊಸಬಳಗ
ಪ್ರೀತಿ ಬೆರೆತಾಗ ಅದುವೆ ಹೊಸರಾಗ
 
ಬಯಕೆ ಬಿರಿಯೆ ಬಿಸಿ ದಾಹ
ಸಂಜೆ ಸುಳಿದಾಗ ಬೇಕು ಸವಿಸಂಗ
ತುಟಿಯು ಕರೆವಾಗ ಬೆಸುಗೆ ನವರಂಗ
 
||ಈ ಜೀವನವೆ ಸಂತೋಷ
ನಗುತ ಇರಲು ಉಲ್ಲಾಸ
ಹಾಡಿ ಕುಣಿದಾಗ ಇಲ್ಲೆ ಹೊಸಲೋಕ
ಎಲ್ಲಾ ಮರೆತಾಗ ಇಲ್ಲೆ ಸುಖ ಸ್ವರ್ಗ||
 

-
ಈ ಜೀವನವೆ ಸಂತೋಷ
ನಗುತ ಇರಲು ಉಲ್ಲಾಸ
ಹಾಡಿ ಕುಣಿದಾಗ ಇಲ್ಲೆ ಹೊಸಲೋಕ
ಎಲ್ಲಾ ಮರೆತಾಗ ಇಲ್ಲೆ ಸುಖ ಸ್ವರ್ಗ
 
ಈ ಮೋಜಿನಲಿ ಆವೇಶ
ಇದನು ತಿಳಿಯೆ ಉತ್ಸಾಹ
ಸ್ನೇಹ ಕಲೆತಾಗ ನೂರು ಹೊಸಬಳಗ
ಪ್ರೀತಿ ಬೆರೆತಾಗ ಅದುವೆ ಹೊಸರಾಗ
 
ಬಯಕೆ ಬಿರಿಯೆ ಬಿಸಿ ದಾಹ
ಸಂಜೆ ಸುಳಿದಾಗ ಬೇಕು ಸವಿಸಂಗ
ತುಟಿಯು ಕರೆವಾಗ ಬೆಸುಗೆ ನವರಂಗ
 
||ಈ ಜೀವನವೆ ಸಂತೋಷ
ನಗುತ ಇರಲು ಉಲ್ಲಾಸ
ಹಾಡಿ ಕುಣಿದಾಗ ಇಲ್ಲೆ ಹೊಸಲೋಕ
ಎಲ್ಲಾ ಮರೆತಾಗ ಇಲ್ಲೆ ಸುಖ ಸ್ವರ್ಗ||
 

Ee Jeevanave Santhosha song lyrics from Kannada Movie Ashwamedha starring Kumar Bangarappa, Geethanjali, Srinath, Lyrics penned by Doddarange Gowda Sung by Manjula Gururaj, Music Composed by Sangeetha Raja, film is Directed by C R Simha and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ