ಓಂ ಓಂ ಓಂ
ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ಆ ಆ ಆ ಆ ಆ…ಆ ಆ ಆ ಆ ಆ….
ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು ಹೋರಾಡುವೇ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ…ಅಶ್ವಮೇಧ....
ಅಶ್ವಮೇಧ... ಅಶ್ವಮೇಧ….
ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿ ಶೃಂಗವೇ ನಿನ್ನ ಅಂಗವೋ
ಓ ಓ ಓ ಓ…..ಓ ಓ ಓ….
ದಿಕ್ಪಾಲಕರೇ ನಿನ್ನ ಕಾಲ್ಗಳು
ಮಿಂಚು ಸಿಡಿಲು ನಿನ್ನ ವೇಗವು
ಜೀವಜೀವದಲಿ ಬೆರೆತು ಹೋದ....
ಭಾವಭಾವದಲಿ ಕರಗಿ ಹೋದ.......
ಜೀವಾಶ್ವವೇ ದೂರಾದೆಯ...
ಪ್ರಾಣಾಶ್ವವೇ ಮರೆಯಾದೆಯ..
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ.. ಅಶ್ವಮೇಧ..
ಅಶ್ವಮೇಧ…..ಅಶ್ವಮೇಧ...
ವಿಷ ವ್ಯೂಹವ ಕುಟ್ಟಿ ಕೆಡವಲು
ವೀರ ಪೌರುಷ ಎತ್ತಿ ಹಿಡಿದು
ಆ ಆ ಆ…ಆ ಆ ಆ….
ತಕಿಟಧೀಮ್ ಧಿರನ ತಕಿಟಧೀಮ್ ಧಿರನ
ತಕಿಟಧೀಮ್ ಧಿರನ ಧೀಮ್
ಧಿರನ ಧಿರನ ಧಿರನ ಧಿರನ ಧೀಮ್ ತನ
ತಕಿಟಧೀಮ್ ತಕಿಟಧೀಮ್ ಧೀಮ್ ತನ
ಛದ್ಮವೇಷವ ಹೊರ ಎಳೆಯಲು
ಕ್ಷಾತ್ರತೇಜದ ಕತ್ತಿ ಇರಿದು
ಖೂಳ ರಾಕ್ಷಸರ ಕೊಚ್ಚಿ ಕಡೆವೆ
ನೀತಿ ನೇಮಗಳ ಬಿತ್ತಿ ಬೆಳೆವೇ
ಆಕಾಶವೇ ಮೇಲ್ಬೀಳಲಿ .....
ಭೂತಾಯಿಯೇ ಬಾಯ್ಬಿರಿಯಲಿ........
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ.. ಅಶ್ವಮೇಧ..
ಅಶ್ವಮೇಧ…..ಅಶ್ವಮೇಧ...
|| ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು ಹೋರಾಡುವೇ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ…ಅಶ್ವಮೇಧ....
ಅಶ್ವಮೇಧ... ಅಶ್ವಮೇಧ….
ಆ…..ಆ ಆ ಆ……ಆ………..||
ಓಂ ಓಂ ಓಂ
ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ಆ ಆ ಆ ಆ ಆ…ಆ ಆ ಆ ಆ ಆ….
ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು ಹೋರಾಡುವೇ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ…ಅಶ್ವಮೇಧ....
ಅಶ್ವಮೇಧ... ಅಶ್ವಮೇಧ….
ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿ ಶೃಂಗವೇ ನಿನ್ನ ಅಂಗವೋ
ಓ ಓ ಓ ಓ…..ಓ ಓ ಓ….
ದಿಕ್ಪಾಲಕರೇ ನಿನ್ನ ಕಾಲ್ಗಳು
ಮಿಂಚು ಸಿಡಿಲು ನಿನ್ನ ವೇಗವು
ಜೀವಜೀವದಲಿ ಬೆರೆತು ಹೋದ....
ಭಾವಭಾವದಲಿ ಕರಗಿ ಹೋದ.......
ಜೀವಾಶ್ವವೇ ದೂರಾದೆಯ...
ಪ್ರಾಣಾಶ್ವವೇ ಮರೆಯಾದೆಯ..
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ.. ಅಶ್ವಮೇಧ..
ಅಶ್ವಮೇಧ…..ಅಶ್ವಮೇಧ...
ವಿಷ ವ್ಯೂಹವ ಕುಟ್ಟಿ ಕೆಡವಲು
ವೀರ ಪೌರುಷ ಎತ್ತಿ ಹಿಡಿದು
ಆ ಆ ಆ…ಆ ಆ ಆ….
ತಕಿಟಧೀಮ್ ಧಿರನ ತಕಿಟಧೀಮ್ ಧಿರನ
ತಕಿಟಧೀಮ್ ಧಿರನ ಧೀಮ್
ಧಿರನ ಧಿರನ ಧಿರನ ಧಿರನ ಧೀಮ್ ತನ
ತಕಿಟಧೀಮ್ ತಕಿಟಧೀಮ್ ಧೀಮ್ ತನ
ಛದ್ಮವೇಷವ ಹೊರ ಎಳೆಯಲು
ಕ್ಷಾತ್ರತೇಜದ ಕತ್ತಿ ಇರಿದು
ಖೂಳ ರಾಕ್ಷಸರ ಕೊಚ್ಚಿ ಕಡೆವೆ
ನೀತಿ ನೇಮಗಳ ಬಿತ್ತಿ ಬೆಳೆವೇ
ಆಕಾಶವೇ ಮೇಲ್ಬೀಳಲಿ .....
ಭೂತಾಯಿಯೇ ಬಾಯ್ಬಿರಿಯಲಿ........
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ.. ಅಶ್ವಮೇಧ..
ಅಶ್ವಮೇಧ…..ಅಶ್ವಮೇಧ...
|| ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು ಹೋರಾಡುವೇ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ…ಅಶ್ವಮೇಧ....
ಅಶ್ವಮೇಧ... ಅಶ್ವಮೇಧ….
ಆ…..ಆ ಆ ಆ……ಆ………..||
Hrudaya Samudra Kalaki song lyrics from Kannada Movie Ashwamedha starring Kumar Bangarappa, Geethanjali, Srinath, Lyrics penned by Doddarange Gowda Sung by Dr Rajkumar, Music Composed by Sangeetha Raja, film is Directed by C R Simha and film is released on 1990