ಓ ಮೈ ಡಾರ್ಲಿಂಗ್ ಸುಖ…
ಹಗಲು ಇರುಳು
ಒಲುಮೆ ಬದುಕೆ ಸುಖ ಸುಖಾ
ವಿರಹ ದಿನ ದಿನ ನಾ ಸಹಿಸೆ
ತರರರರ...ಸುಖಾ…..
|| ಹಗಲು ಇರುಳು
ಒಲುಮೆ ಬದುಕೆ ಸುಖ….||
(ಓ ಮೈ ಸ್ವೀಟಿ ವಾಟ್ ಲವ್ಲಿ ಬ್ಯೂಟಿ..
ಹೇ.. ಯುವರ್ ಪ್ರಿಟೀ )
ಯುವರ್ ನಾಟಿ ಅಹ್ಹಹ್ಹಹ್ಹಹ್
(ಯ್ಯಯ್ಯಯ್ಯಾವು ಯ್ಯಯ್ಯಯ್ಯಾವು )
ನಿನ್ನ ಕಂಡಾಗ ತಾನೆ
ನಿನ್ನ ಕಂಡಾಗ ತಾನೆ
ಅನುಪಮ ಕನಸು ತೆರೆದು
ಬಯಕೆ ಬಿರಿದು ಸಂತೋಷ
ಪ್ರೀತಿ ಮಿನುಗುತ ಹೊಳೆದು ಬೆಳೆದು
ರಸಿಕತೆ ನುಡಿದು ಮಿಡಿದು
ಬಾಳು ಹಸನಾಯಿತು….
|| ಸುಖ… ಹಗಲು ಇರುಳು
ಒಲುಮೆ ಬದುಕು ಸುಖ ಸುಖಾ…||
ಡಾರ್ಲಿಂಗ್, ವೇರ್ ಆರ್ ಯೂ..
ವೇರ್ ಆರ್ ಯೂ
(ಐ ಆಮ್ ಹಿಯರ್ )
ನನ್ನ ಸಂಗಾತಿ ನೀನೆ...
ನನ್ನ ಸಂಗಾತಿ ನೀನೆ...
ಮಿಲನಕೆ ಬಳಿಗೆ ಬರದು
ಬಳಿಸಿ ಸೆಳೆದು ಉಲ್ಲಾಸ
ಸ್ನೇಹ ಬೆಸೆಯುತ ನಡೆದು ಪಡೆದು
ಜೊತೆಯಲಿ ಕುಣಿದು ಮಣಿದು
ಬಾಳು ಚೆಲುವಾಯಿತು
|| ಸುಖ…. ಹಗಲು ಇರುಳು
ಒಲುಮೆ ಬದುಕು ಸುಖ.. ಸುಖಾ
ವಿರಹ ದಿನ ದಿನ ನಾ ಸಹಿಸೆ ತರರರರ....
ಸುಖ…. ಹಗಲು ಇರುಳು
ಒಲುಮೆ ಬದುಕು ಸುಖ
ಸುಖ ಸುಖ ಸುಖ ಸುಖ…..||
ಓ ಮೈ ಡಾರ್ಲಿಂಗ್ ಸುಖ…
ಹಗಲು ಇರುಳು
ಒಲುಮೆ ಬದುಕೆ ಸುಖ ಸುಖಾ
ವಿರಹ ದಿನ ದಿನ ನಾ ಸಹಿಸೆ
ತರರರರ...ಸುಖಾ…..
|| ಹಗಲು ಇರುಳು
ಒಲುಮೆ ಬದುಕೆ ಸುಖ….||
(ಓ ಮೈ ಸ್ವೀಟಿ ವಾಟ್ ಲವ್ಲಿ ಬ್ಯೂಟಿ..
ಹೇ.. ಯುವರ್ ಪ್ರಿಟೀ )
ಯುವರ್ ನಾಟಿ ಅಹ್ಹಹ್ಹಹ್ಹಹ್
(ಯ್ಯಯ್ಯಯ್ಯಾವು ಯ್ಯಯ್ಯಯ್ಯಾವು )
ನಿನ್ನ ಕಂಡಾಗ ತಾನೆ
ನಿನ್ನ ಕಂಡಾಗ ತಾನೆ
ಅನುಪಮ ಕನಸು ತೆರೆದು
ಬಯಕೆ ಬಿರಿದು ಸಂತೋಷ
ಪ್ರೀತಿ ಮಿನುಗುತ ಹೊಳೆದು ಬೆಳೆದು
ರಸಿಕತೆ ನುಡಿದು ಮಿಡಿದು
ಬಾಳು ಹಸನಾಯಿತು….
|| ಸುಖ… ಹಗಲು ಇರುಳು
ಒಲುಮೆ ಬದುಕು ಸುಖ ಸುಖಾ…||
ಡಾರ್ಲಿಂಗ್, ವೇರ್ ಆರ್ ಯೂ..
ವೇರ್ ಆರ್ ಯೂ
(ಐ ಆಮ್ ಹಿಯರ್ )
ನನ್ನ ಸಂಗಾತಿ ನೀನೆ...
ನನ್ನ ಸಂಗಾತಿ ನೀನೆ...
ಮಿಲನಕೆ ಬಳಿಗೆ ಬರದು
ಬಳಿಸಿ ಸೆಳೆದು ಉಲ್ಲಾಸ
ಸ್ನೇಹ ಬೆಸೆಯುತ ನಡೆದು ಪಡೆದು
ಜೊತೆಯಲಿ ಕುಣಿದು ಮಣಿದು
ಬಾಳು ಚೆಲುವಾಯಿತು
|| ಸುಖ…. ಹಗಲು ಇರುಳು
ಒಲುಮೆ ಬದುಕು ಸುಖ.. ಸುಖಾ
ವಿರಹ ದಿನ ದಿನ ನಾ ಸಹಿಸೆ ತರರರರ....
ಸುಖ…. ಹಗಲು ಇರುಳು
ಒಲುಮೆ ಬದುಕು ಸುಖ
ಸುಖ ಸುಖ ಸುಖ ಸುಖ…..||
Oh My Darling song lyrics from Kannada Movie Asadhya Aliya starring Vishnuvardhan, Padmapriya, Manu, Lyrics penned by Doddarange Gowda Sung by S Janaki, Music Composed by G K Venkatesh, film is Directed by Bhargava and film is released on 1979