ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ
|| ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ…||
ಕರೆಯದೆನೆ ಬಂದ ಹಮ್ಮೀರ
ಮನಸಿನಲಿ ನಿಂತ ಸುಕುಮಾರ..
ನೀ... ವಿರಸದಲಿ ಬೆರೆತ ಸರದಾರ
ವರಿಸಿದೆನು ನಿನ್ನ ಮನಸಾರ.. ನಾ
ಬಿಡುವೆನೆ ಇನ್ನೂ ನಿನ್ನ ನಾನು
ತಿಳಿಯುವೆ ತಿಳಿಯುವೆ ನನ್ನನು ನೀನು
|| ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ…||
ಒಲಿದಿರುವ ಹೆಣ್ಣು ಹಣ್ಣಂತೆ
ನಗುತಿರಲು ಅವಳುಹೂವಂತೆ
(ಅಹ್ಹ ಹ್ಹಹ್ಹಾ.. )
ಹರುಷವನು ತರಲು ಗುಣವಂತೆ
ರೋಷದಲಿ ಹೆಣ್ಣೆ ಹಾವಂತೆ...
ಮರೆಯದ ಹಾಗೆ ಇಂದು ನಾನು
ಕೊಡುವೆನು ಕೊಡುವೆನು ಕಾಣಿಕೆಯನ್ನು
|| ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ…||
ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ
|| ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ…||
ಕರೆಯದೆನೆ ಬಂದ ಹಮ್ಮೀರ
ಮನಸಿನಲಿ ನಿಂತ ಸುಕುಮಾರ..
ನೀ... ವಿರಸದಲಿ ಬೆರೆತ ಸರದಾರ
ವರಿಸಿದೆನು ನಿನ್ನ ಮನಸಾರ.. ನಾ
ಬಿಡುವೆನೆ ಇನ್ನೂ ನಿನ್ನ ನಾನು
ತಿಳಿಯುವೆ ತಿಳಿಯುವೆ ನನ್ನನು ನೀನು
|| ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ…||
ಒಲಿದಿರುವ ಹೆಣ್ಣು ಹಣ್ಣಂತೆ
ನಗುತಿರಲು ಅವಳುಹೂವಂತೆ
(ಅಹ್ಹ ಹ್ಹಹ್ಹಾ.. )
ಹರುಷವನು ತರಲು ಗುಣವಂತೆ
ರೋಷದಲಿ ಹೆಣ್ಣೆ ಹಾವಂತೆ...
ಮರೆಯದ ಹಾಗೆ ಇಂದು ನಾನು
ಕೊಡುವೆನು ಕೊಡುವೆನು ಕಾಣಿಕೆಯನ್ನು
|| ನಿನ್ನಲೊಂದು ಹೊಸತನವ
ಇಂದೆ ನೋಡಿದೆ
ನನ್ನಲೊಂದು ಹೊಸ ಬಯಕೆ
ಇಂದೆ ಮೂಡಿದೆ ನಾ ನಿನ್ನ ಸೇರಿದೆ…||
Ninnallondu Hosathanava song lyrics from Kannada Movie Asadhya Aliya starring Vishnuvardhan, Padmapriya, Manu, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by Bhargava and film is released on 1979