ಅಹ್ಹಹ್ಹಾ.. ಆಹಾಹಾಹ
ಲಾಲಾಲಲಾ ಲಲಲಾ
ಅಹ್ಹಹ್ಹಾ.. ಆಹಾಹಾಹಾ
ಲಾಲಾಲಲಾ ಲಲಲಾ
(ಹ್ಹ..ಹ್ಹ..ಹ್ಹ..ಹ್ಹ..) ಆ..ಆ..ಆ
ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು
ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು…
ಲವ್ ಲವ್ ಲವ್ ಲವ್ ಆಆಆ...
ಕಣ್ಣಲ್ಲಿ ಸೇರಿ ಮಿಂಚಾಗಿ ಹೋದೆ
ಕಣ್ಣಲ್ಲಿ ಸೇರಿ ಮಿಂಚಾಗಿ ಹೋದೆ
ಎದೆಯಲ್ಲಿ ಸೇರಿ ಉಸಿರಾಗಿ ಹೋದೆ
ಎದೆಯಲ್ಲಿ ಸೇರಿ ಉಸಿರಾಗಿ ಹೋದೆ
ಬಾಳಲ್ಲಿ ಸೇರಿ ಬೆಳಕಾಗಿ ಹೋದೆ
ಬಾಳಲ್ಲಿ ಸೇರಿ ಬೆಳಕಾಗಿ ಹೋದೆ
ಅನುರಾಗದ ಹಾಡಿಗೆ
ಸುಖ ತರುವ ಧ್ವನಿಯಾದೆ
ಅನುರಾಗದ ಹಾಡಿಗೆ
ಸುಖ ತರುವ ಧ್ವನಿಯಾದೆ
ಲವ್ ಲವ್ ಲವ್ ಲವ್ ಆಆಆ...
|| ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು……||
ಬಿರುಗಾಳಿಯಾಗಿ ಬಾಳಲ್ಲಿ ಬಂದೆ...
ಬಿರುಗಾಳಿಯಾಗಿ ಬಾಳಲ್ಲಿ ಬಂದೆ
ತಂಗಾಳಿಯಂತೆ ಸಂತೋಷ ತಂದೆ
ಅನುರಾಗವೇನೋ ನಿನ್ನಿಂದ ತಂದೆ
ನೀ ಹಾಡಿದೆ ಬಾಳಲಿ ಇಂದು
ಒಲವಿನ ಹೊಸ ಕವನ
ನೀ ಹಾಡಿದೆ ಬಾಳಲಿ ಇಂದು
ಒಲವಿನ ಹೊಸ ಕವನ
(ಹ್ಹ..ಹ್ಹ..ಹ್ಹ...ಹ್ಹಾ ಅ.. ಅ )
|| ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು……||
ಅಹ್ಹಹ್ಹಾ.. ಆಹಾಹಾಹ
ಲಾಲಾಲಲಾ ಲಲಲಾ
ಅಹ್ಹಹ್ಹಾ.. ಆಹಾಹಾಹಾ
ಲಾಲಾಲಲಾ ಲಲಲಾ
(ಹ್ಹ..ಹ್ಹ..ಹ್ಹ..ಹ್ಹ..) ಆ..ಆ..ಆ
ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು
ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು…
ಲವ್ ಲವ್ ಲವ್ ಲವ್ ಆಆಆ...
ಕಣ್ಣಲ್ಲಿ ಸೇರಿ ಮಿಂಚಾಗಿ ಹೋದೆ
ಕಣ್ಣಲ್ಲಿ ಸೇರಿ ಮಿಂಚಾಗಿ ಹೋದೆ
ಎದೆಯಲ್ಲಿ ಸೇರಿ ಉಸಿರಾಗಿ ಹೋದೆ
ಎದೆಯಲ್ಲಿ ಸೇರಿ ಉಸಿರಾಗಿ ಹೋದೆ
ಬಾಳಲ್ಲಿ ಸೇರಿ ಬೆಳಕಾಗಿ ಹೋದೆ
ಬಾಳಲ್ಲಿ ಸೇರಿ ಬೆಳಕಾಗಿ ಹೋದೆ
ಅನುರಾಗದ ಹಾಡಿಗೆ
ಸುಖ ತರುವ ಧ್ವನಿಯಾದೆ
ಅನುರಾಗದ ಹಾಡಿಗೆ
ಸುಖ ತರುವ ಧ್ವನಿಯಾದೆ
ಲವ್ ಲವ್ ಲವ್ ಲವ್ ಆಆಆ...
|| ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು……||
ಬಿರುಗಾಳಿಯಾಗಿ ಬಾಳಲ್ಲಿ ಬಂದೆ...
ಬಿರುಗಾಳಿಯಾಗಿ ಬಾಳಲ್ಲಿ ಬಂದೆ
ತಂಗಾಳಿಯಂತೆ ಸಂತೋಷ ತಂದೆ
ಅನುರಾಗವೇನೋ ನಿನ್ನಿಂದ ತಂದೆ
ನೀ ಹಾಡಿದೆ ಬಾಳಲಿ ಇಂದು
ಒಲವಿನ ಹೊಸ ಕವನ
ನೀ ಹಾಡಿದೆ ಬಾಳಲಿ ಇಂದು
ಒಲವಿನ ಹೊಸ ಕವನ
(ಹ್ಹ..ಹ್ಹ..ಹ್ಹ...ಹ್ಹಾ ಅ.. ಅ )
|| ಕಣ್ಣಲ್ಲಿ ನೀನು ಮನದಲ್ಲಿ ನೀನು
ಎಲ್ಲೆಲ್ಲೂ ತುಂಬಿ ನೀನು
ಬೇರೇನು ಕಾಣೆನು……||
Kannalli Neenu Manadalli song lyrics from Kannada Movie Asadhya Aliya starring Vishnuvardhan, Padmapriya, Manu, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by Bhargava and film is released on 1979