ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ಓಯ್ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿಸೊಮ್ಮೆ
ಆಗಲೇ ಚೆನ್ನ
ಇನ್ನೆಂದು ಹೆಣ್ಣೆ ದೂರ ಹೋಗೆ
ಬಿಟ್ಟು ನೀ ನನ್ನ
ಆಆಆ... ಆಆಆ... ಆಆಆ...
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ಓಯ್ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿಸೊಮ್ಮೆ
ಆಗಲೇ ಚೆನ್ನ
ಇನ್ನೆಂದು ಹೆಣ್ಣೆ ದೂರ ಹೋಗೆ
ಬಿಟ್ಟು ನೀ ನನ್ನ||
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ||
ಆಆಆ...
ಮಾನವ ಜನ್ಮ ದೊಡ್ಡದು
(ಹೌದು) ವ್ಯರ್ಥ ಮಾಡಬೇಡ
ಆಆಆ.. ಕಳೆದ ದಿನಗಳು ಬರದು
ಸುಮ್ಮನಿರಬೇಡ.. ಆಆಆ...
ಗಂಡಾದ ಮೇಲೆಂದು ಹೇಡಿಯಾಗಿರಬೇಡ...
ಹೊಯ್ ಹೊಯ್ ಹೊಯ್
ಎಂದೆಂದೂ ಹೆಣ್ಣಿಂದ ದೂರವಾಗಿರಬೇಡ
ಹೇಯ್... ಹ್ಹಾಹಾಯ್
ಹೆಣ್ಣಿಂದ ತಾನೇ ಇಹವು ಪರವು
ಹೆಣ್ಣೇ ನಮಗೆಲ್ಲ
ಈ ಹೆಣ್ಣ ಬೇಡ ಅನ್ನೋರೆಂದು
ಬಾಳಿ ಬದುಕಲ್ಲ ಆಆಆ... ಹ
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಓಯ್ ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ….||
ಆ ಆ ಆ... ಆ..ಆ ಆ ಆ ಆ…..
ಹರನ ಶಿರದಲಿ ಒಂದು
ಪಕ್ಕದಲಿ ಒಂದು (ಭೇಷ್ ಭೇಷ್ )
ಆಆಆ..ಹರಿಯ ಹೃದಯದಿ ಒಂದು
ಜೊತೆಗೆ ಮತ್ತೊಂದು.... (ಇನ್ಷ ಅಲ್ಲ.. )
ಕೃಷ್ಣ ಪರಮಾತ್ಮನಿಗೆ ಜೋಡಿ ಎಷ್ಟೊಂದೂ...
ಹೇಹೇಹೇ...ಹೇಹೇಹೇ...
ಶ್ರೀಮದ್ರಮಹಾರಮಣ ಗೋವಿಂದೋ ಹಾಯ್
ದೇವೇಂದ್ರನಿಗೆ ಹೋದಕಡೆಯೆಲ್ಲ
ಒಂದೊಂದು.... (ಭಲೇ ಭಲೇ ಭಲೇ )
ಹೆಣ್ಣಿಂದ ಯಾರು ದೂರ ಇಲ್ಲ
ಹೆಣ್ಣೇ ಜಗವೆಲ್ಲ..
ಈ ಹೆಣ್ಣ ಕಂಡು ಬೇಡ ಅನ್ನೋ ಭೂಪ ಗಂಡಲ್ಲ
ಲೊಳೊಳೊಳೊಳೊಳಾಯಿ ಹ್ಹಾ
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ಓಯ್ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿಸೊಮ್ಮೆ
ಆಗಲೇ ಚೆನ್ನ
ಇನ್ನೆಂದು ಹೆಣ್ಣೆ ದೂರ ಹೋಗೆ
ಬಿಟ್ಟು ನೀ ನನ್ನ||
||ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ…||
ಎಂಥ ಹೆಣ್ಣು ಎಂಥ ಕಣ್ಣು
ಕಣ್ಣಲಿ ನೋಡು ದ್ರಾಕ್ಷಿ ಹಣ್ಣು
ಕೆನ್ನೆ ನೋಡು ಕಿತ್ತಳೆ ಹಣ್ಣು
ತುಟಿಗಳ ನೋಡು ತೊಂಡೆ ಹಣ್ಣು
ಮುಖವನು ನೋಡು ಮಾವಿನ ಹಣ್ಣು
ಬಣ್ಣವ ನೋಡು ನಿಂಬೆ ಹಣ್ಣು
ಸವಿದರೆ ಒಳ್ಳೆ ಸೇಬಿನ ಹಣ್ಣು
ಹಸಿವನು ಇಂಗಿಸೋ ಹಲಸಿನ ಹಣ್ಣು
ಹೆಣ್ಣು ಹೆಣ್ಣು ಹಣ್ಣೇ ಹಣ್ಣು
ಹೆಣ್ಣೆ ಹಣ್ಣು ಹೆಣ್ಣೆ ಹಣ್ಣು
ಹೆಣ್ಣೆ ಹಣ್ಣು
ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ಓಯ್ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿಸೊಮ್ಮೆ
ಆಗಲೇ ಚೆನ್ನ
ಇನ್ನೆಂದು ಹೆಣ್ಣೆ ದೂರ ಹೋಗೆ
ಬಿಟ್ಟು ನೀ ನನ್ನ
ಆಆಆ... ಆಆಆ... ಆಆಆ...
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ಓಯ್ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿಸೊಮ್ಮೆ
ಆಗಲೇ ಚೆನ್ನ
ಇನ್ನೆಂದು ಹೆಣ್ಣೆ ದೂರ ಹೋಗೆ
ಬಿಟ್ಟು ನೀ ನನ್ನ||
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ||
ಆಆಆ...
ಮಾನವ ಜನ್ಮ ದೊಡ್ಡದು
(ಹೌದು) ವ್ಯರ್ಥ ಮಾಡಬೇಡ
ಆಆಆ.. ಕಳೆದ ದಿನಗಳು ಬರದು
ಸುಮ್ಮನಿರಬೇಡ.. ಆಆಆ...
ಗಂಡಾದ ಮೇಲೆಂದು ಹೇಡಿಯಾಗಿರಬೇಡ...
ಹೊಯ್ ಹೊಯ್ ಹೊಯ್
ಎಂದೆಂದೂ ಹೆಣ್ಣಿಂದ ದೂರವಾಗಿರಬೇಡ
ಹೇಯ್... ಹ್ಹಾಹಾಯ್
ಹೆಣ್ಣಿಂದ ತಾನೇ ಇಹವು ಪರವು
ಹೆಣ್ಣೇ ನಮಗೆಲ್ಲ
ಈ ಹೆಣ್ಣ ಬೇಡ ಅನ್ನೋರೆಂದು
ಬಾಳಿ ಬದುಕಲ್ಲ ಆಆಆ... ಹ
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಓಯ್ ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ….||
ಆ ಆ ಆ... ಆ..ಆ ಆ ಆ ಆ…..
ಹರನ ಶಿರದಲಿ ಒಂದು
ಪಕ್ಕದಲಿ ಒಂದು (ಭೇಷ್ ಭೇಷ್ )
ಆಆಆ..ಹರಿಯ ಹೃದಯದಿ ಒಂದು
ಜೊತೆಗೆ ಮತ್ತೊಂದು.... (ಇನ್ಷ ಅಲ್ಲ.. )
ಕೃಷ್ಣ ಪರಮಾತ್ಮನಿಗೆ ಜೋಡಿ ಎಷ್ಟೊಂದೂ...
ಹೇಹೇಹೇ...ಹೇಹೇಹೇ...
ಶ್ರೀಮದ್ರಮಹಾರಮಣ ಗೋವಿಂದೋ ಹಾಯ್
ದೇವೇಂದ್ರನಿಗೆ ಹೋದಕಡೆಯೆಲ್ಲ
ಒಂದೊಂದು.... (ಭಲೇ ಭಲೇ ಭಲೇ )
ಹೆಣ್ಣಿಂದ ಯಾರು ದೂರ ಇಲ್ಲ
ಹೆಣ್ಣೇ ಜಗವೆಲ್ಲ..
ಈ ಹೆಣ್ಣ ಕಂಡು ಬೇಡ ಅನ್ನೋ ಭೂಪ ಗಂಡಲ್ಲ
ಲೊಳೊಳೊಳೊಳೊಳಾಯಿ ಹ್ಹಾ
|| ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ಓಯ್ ನೋಡು ಬಾ ಚಿನ್ನ
ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ
ಈ ಮೈಗೆ ಮೈಯ್ಯಿ ಸೋಕಿಸೊಮ್ಮೆ
ಆಗಲೇ ಚೆನ್ನ
ಇನ್ನೆಂದು ಹೆಣ್ಣೆ ದೂರ ಹೋಗೆ
ಬಿಟ್ಟು ನೀ ನನ್ನ||
||ಕಣ್ಣಲ್ಲಿ ಕಣ್ಣ ಇಟ್ಟು
ನನ್ನ ನೋಡು ಬಾ ಚಿನ್ನ…||
ಎಂಥ ಹೆಣ್ಣು ಎಂಥ ಕಣ್ಣು
ಕಣ್ಣಲಿ ನೋಡು ದ್ರಾಕ್ಷಿ ಹಣ್ಣು
ಕೆನ್ನೆ ನೋಡು ಕಿತ್ತಳೆ ಹಣ್ಣು
ತುಟಿಗಳ ನೋಡು ತೊಂಡೆ ಹಣ್ಣು
ಮುಖವನು ನೋಡು ಮಾವಿನ ಹಣ್ಣು
ಬಣ್ಣವ ನೋಡು ನಿಂಬೆ ಹಣ್ಣು
ಸವಿದರೆ ಒಳ್ಳೆ ಸೇಬಿನ ಹಣ್ಣು
ಹಸಿವನು ಇಂಗಿಸೋ ಹಲಸಿನ ಹಣ್ಣು
ಹೆಣ್ಣು ಹೆಣ್ಣು ಹಣ್ಣೇ ಹಣ್ಣು
ಹೆಣ್ಣೆ ಹಣ್ಣು ಹೆಣ್ಣೆ ಹಣ್ಣು
ಹೆಣ್ಣೆ ಹಣ್ಣು
Kannalli Kanna Ittu song lyrics from Kannada Movie Asadhya Aliya starring Vishnuvardhan, Padmapriya, Manu, Lyrics penned by Chi Udayashankar Sung by P B Srinivas, S P Balasubrahmanyam, Music Composed by G K Venkatesh, film is Directed by Bhargava and film is released on 1979