ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಬಯಸದೆ ಹೆಣ್ಣ ಬಯಸದೆ ಹೊನ್ನ
ಬಯಸದೆ ಎಂದೂ ಏನು
ಸೇವೆಯ ಮಾಡು….
ಬಯಸದೆ ಹೆಣ್ಣ ಬಯಸದೆ ಹೊನ್ನ
ಬಯಸದೆ ಎಂದೂ ಏನು
ಸೇವೆಯ ಮಾಡು….
ಪ್ರೇಮಕೆ ಒಲಿವ ಬೇಡದೆ ಬರುವ
ಪ್ರೇಮಕೆ ಒಲಿವ ಬೇಡದೆ ಬರುವ
ಮನವನು ಅರಿವ ಎಲ್ಲಾ ಕೊಡುವ
ಮನವನು ಅರಿವ ಎಲ್ಲಾ ಕೊಡುವ
|| ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ…||
ನಟನೆಗೆ ಎಂದೂ ಸೋಲುವರೆಲ್ಲಾ
ನಿಜವನು ಏಕೋ ಏನೋ ಅರಿತವರಿಲ್ಲಾ
ತನ್ನವರಾರೋ ಅನ್ಯರು ಯಾರೋ
ತನ್ನವರಾರೋ ಅನ್ಯರು ಯಾರೋ
ಹಿತವನು ಕೋರಿ ಬರುವರು ಯಾರೋ
ಹಿತವನು ಕೋರಿ ಬರುವರು ಯಾರೋ
|| ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ…||
ಗುರು ದೇವದತ್ತ ಗುರು ದೇವದತ್ತ
ಕರುಣಾಳು ದಾರಿಯ ತೋರುವನು
ಗುರು ದೇವದತ್ತ ಗುರು ದೇವದತ್ತ
ಕರುಣಾಳು ದಾರಿಯ ತೋರುವನು
ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಬಯಸದೆ ಹೆಣ್ಣ ಬಯಸದೆ ಹೊನ್ನ
ಬಯಸದೆ ಎಂದೂ ಏನು
ಸೇವೆಯ ಮಾಡು….
ಬಯಸದೆ ಹೆಣ್ಣ ಬಯಸದೆ ಹೊನ್ನ
ಬಯಸದೆ ಎಂದೂ ಏನು
ಸೇವೆಯ ಮಾಡು….
ಪ್ರೇಮಕೆ ಒಲಿವ ಬೇಡದೆ ಬರುವ
ಪ್ರೇಮಕೆ ಒಲಿವ ಬೇಡದೆ ಬರುವ
ಮನವನು ಅರಿವ ಎಲ್ಲಾ ಕೊಡುವ
ಮನವನು ಅರಿವ ಎಲ್ಲಾ ಕೊಡುವ
|| ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ…||
ನಟನೆಗೆ ಎಂದೂ ಸೋಲುವರೆಲ್ಲಾ
ನಿಜವನು ಏಕೋ ಏನೋ ಅರಿತವರಿಲ್ಲಾ
ತನ್ನವರಾರೋ ಅನ್ಯರು ಯಾರೋ
ತನ್ನವರಾರೋ ಅನ್ಯರು ಯಾರೋ
ಹಿತವನು ಕೋರಿ ಬರುವರು ಯಾರೋ
ಹಿತವನು ಕೋರಿ ಬರುವರು ಯಾರೋ
|| ಗುರು ನೀನೇ ಎಲ್ಲ ಎಂದು
ಶರಣಾಗು ಓ ಜೀವಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ
ಯಾವ ಭಯವು ನಿನಗಿಲ್ಲಾ
ಯಾರು ಎದಿರು ನಿನಗಿಲ್ಲಾ…||
ಗುರು ದೇವದತ್ತ ಗುರು ದೇವದತ್ತ
ಕರುಣಾಳು ದಾರಿಯ ತೋರುವನು
ಗುರು ದೇವದತ್ತ ಗುರು ದೇವದತ್ತ
ಕರುಣಾಳು ದಾರಿಯ ತೋರುವನು
Guru Neene Ella Endu song lyrics from Kannada Movie Asadhya Aliya starring Vishnuvardhan, Padmapriya, Manu, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Bhargava and film is released on 1979