Video:
VIDEO
ಸಂಗೀತ ವೀಡಿಯೊ:
VIDEO
LYRIC
ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ
ನಿನ್ನ ಪುಟ್ಟ ಕಂಗಳಲ್ಲಿ
ಕಂಬನಿ ತುಂಬಿ ತುಳುಕಿದೆಯೋ
ಬದುಕು ಒಂದು ಹಣತೆ
ಉರಿಯೋ ತನಕ ಬರಿ ಚಿಂತೆ
ನೆಪವೇ ಒಂದು ಕಂತೆ
ತಿಳಿಯೋ ನೀನು ಮಂಕೆ
ಆಆಆ…
||ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ ||
ನೀನು ಇರುವ
ಹಾಗೆ ಬದುಕು
ನೀನೇ ಸೂತ್ರಧಾರಿ
ನೀನೆ ಪಾತ್ರಧಾರಿ
ನೀನೆ ಪಾತ್ರಧಾರಿ
ದಿನದ ಕೊನೆಗೆ ನಿನಗೆ ನೀನೆ
ಮೊದಲ ಪಾಠ ಇದು ನಿನಗೆ
ಬಾಳು ಕೊನೆಯವರೆಗೆ
ಬಾಳು ಕೊನೆಯವರೆಗೆ
ಕಿರಣವೊಂದು ಮೂಡೋವರೆಗು
ಸರಿಯದೆಂದು ಕರಿಯನೆರಳು
ಇದನ್ನು ತಿಳಿಯೋ ನೀನು ಮಗುವೆ
ಓಓಓ
||ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ ||
ನಿನ್ನ ಮೇಲೆ ನೀನೇ ಹೊರೆಯೊ
ಎಲ್ಲಾ ವಿಧಿಯ ಲೀಲೆ
ಬದುಕು ಬಿಳಿಯ ಹಾಳೆ
ಬದುಕು ಬಿಳಿಯ ಹಾಳೆ
ತಣಿಸೊ ಮಳೆಯು
ಬರುವ ವೇಳೆ
ಸಂಜೆ ಸೂರ್ಯ ಮುಳುಗೋ ವೇಳೆ
ನಿನ್ನ ನೀನು ತಿಳಿಯೋ ಇಂದೇ
ನಿನ್ನ ನೀನು ತಿಳಿಯೋ ಇಂದೇ
ಕಿರಣವೊಂದು ಮೂಡೋವರೆಗು
ಸರಿಯದೆಂದು ಕರಿಯನೆರಳು
ಇದನ್ನು ತಿಳಿಯೋ ನೀನು ನಗುವೆ
ಓಓಓ
ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ
ನಿನ್ನ ಪುಟ್ಟ ಕಂಗಳಲ್ಲಿ
ಕಂಬನಿ ತುಂಬಿ ತುಳುಕಿದೆಯೋ
ಕಂಬನಿ ತುಂಬಿ ತುಳುಕಿದೆಯೋ
ಕಂಬನಿ ತುಂಬಿ ತುಳುಕಿದೆಯೋ
Please log in to see the full lyrics of this song.
ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ
ನಿನ್ನ ಪುಟ್ಟ ಕಂಗಳಲ್ಲಿ
ಕಂಬನಿ ತುಂಬಿ ತುಳುಕಿದೆಯೋ
ಬದುಕು ಒಂದು ಹಣತೆ
ಉರಿಯೋ ತನಕ ಬರಿ ಚಿಂತೆ
ನೆಪವೇ ಒಂದು ಕಂತೆ
ತಿಳಿಯೋ ನೀನು ಮಂಕೆ
ಆಆಆ…
||ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ ||
ನೀನು ಇರುವ
ಹಾಗೆ ಬದುಕು
ನೀನೇ ಸೂತ್ರಧಾರಿ
ನೀನೆ ಪಾತ್ರಧಾರಿ
ನೀನೆ ಪಾತ್ರಧಾರಿ
ದಿನದ ಕೊನೆಗೆ ನಿನಗೆ ನೀನೆ
ಮೊದಲ ಪಾಠ ಇದು ನಿನಗೆ
ಬಾಳು ಕೊನೆಯವರೆಗೆ
ಬಾಳು ಕೊನೆಯವರೆಗೆ
ಕಿರಣವೊಂದು ಮೂಡೋವರೆಗು
ಸರಿಯದೆಂದು ಕರಿಯನೆರಳು
ಇದನ್ನು ತಿಳಿಯೋ ನೀನು ಮಗುವೆ
ಓಓಓ
||ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ ||
ನಿನ್ನ ಮೇಲೆ ನೀನೇ ಹೊರೆಯೊ
ಎಲ್ಲಾ ವಿಧಿಯ ಲೀಲೆ
ಬದುಕು ಬಿಳಿಯ ಹಾಳೆ
ಬದುಕು ಬಿಳಿಯ ಹಾಳೆ
ತಣಿಸೊ ಮಳೆಯು
ಬರುವ ವೇಳೆ
ಸಂಜೆ ಸೂರ್ಯ ಮುಳುಗೋ ವೇಳೆ
ನಿನ್ನ ನೀನು ತಿಳಿಯೋ ಇಂದೇ
ನಿನ್ನ ನೀನು ತಿಳಿಯೋ ಇಂದೇ
ಕಿರಣವೊಂದು ಮೂಡೋವರೆಗು
ಸರಿಯದೆಂದು ಕರಿಯನೆರಳು
ಇದನ್ನು ತಿಳಿಯೋ ನೀನು ನಗುವೆ
ಓಓಓ
ಯಾರೋ ಬರೆದ ಹಣೆಬರಹ
ನಿನ್ನ ಹೆಗಲ ಏರಿದೆಯೋ
ನಿನ್ನ ಪುಟ್ಟ ಕಂಗಳಲ್ಲಿ
ಕಂಬನಿ ತುಂಬಿ ತುಳುಕಿದೆಯೋ
ಕಂಬನಿ ತುಂಬಿ ತುಳುಕಿದೆಯೋ
ಕಂಬನಿ ತುಂಬಿ ತುಳುಕಿದೆಯೋ
Yaaro Bareda Hanebaraha song lyrics from Kannada Movie Arivu starring Varun, Mahendra Munoth, Navaneeth, Lyrics penned by Sosale Gangadhar Sung by Fayaz Khan, Music Composed by Navaneeth, film is Directed by R Ranganath and film is released on 2017