Namo Thassa Arive Guruve Lyrics

in Arivu

Video:

LYRIC

ಆಆಆ…ಆಆಆಆ…
 
ನಮೋ ತಸ್ಸ
ಅರಿವೇ ಗುರುವೆ
 
ನಮೋ ತಸ್ಸ
ಅರಿವೇ ಗುರುವೆ
ಗುರುಮಾತೃವೇ
ಗುರು ಪಿತೃವೇ
ಗುರು ಪೂರ್ಣಿಮೆಯ ತನವೇ
 
ನಮೋ ತಸ್ಸ
ಸಚೇತನ ನಿಸರ್ಗವೇ
ಸಚೇತನ ನಿಸರ್ಗವೇ
 
||ನಮೋ ತಸ್ಸ
ಅರಿವೇ ಗುರುವೆ||
 
ಓಓಓಓಂ
ಕತ್ತಲಿಂದ ಬೆಳಕಿನೆಡೆಗೆ
ಸುಳ್ಳಿನಿಂದ ಸತ್ಯದೆಡೆಗೆ
ಮೌಢ್ಯದಿಂದ ಜ್ಞಾನದೆಡೆಗೆ
ಸಾವಿನಿಂದ ಜೀವದೆಡೆಗೆ
 
ನಮ್ಮ ನಡೆಸೋ
ಹೇ ಗುರುವೇ
ನಮ್ಮ ಹರೆಸೋ
ಹೇ ಮಾತೃವೇ
 
ನಮ್ಮ ನಡೆಸೋ
ಹೇ ಗುರುವೇ
ನಮ್ಮ ಹರೆಸೋ
ಹೇ ಮಾತೃವೇ
ವರಿಸು ಜ್ವಲಿಸು
ವರಿಸು ಜ್ವಲಿಸು
ಸಮ್ಮಾಸಂಸರ್ಗವೇ
ಸಮ್ಮಾರ್ಗದ ಆ ವಿನಯವೇ
 
||ನಮೋ ತಸ್ಸ
ಅರಿವೇ  ಗುರುವೆ||
 
ಸ್ವಮತದಿಂದ ಸಮತೆಯೆಡೆಗೆ
ಪ್ರಮತಿಯಿಂದ ಪ್ರಗತಿಯೆಡೆಗೆ….
ಕ್ರೌರ್ಯದಿಂದ ಕರುಣೆಯೆಡೆಗೆ
ಭೋಗದಿಂದ ತ್ಯಾಗದೆಡೆಗೆ
 
ನಮ್ಮ ದುಡಿಸೋ
ಹೇ ಮನವೇ
ಮಾನವತೆಯ
ಹೇ ಧಾತುವೇ
 
ನಮ್ಮ ದುಡಿಸೋ
ಹೇ ಮನವೇ
ಮಾನವತೆಯ
ಹೇ ಧಾತುವೇ
 
ಹುದಿಸು ಸ್ಪುರಿಸು
ಹುದಿಸು ಸ್ಪುರಿಸು
ಸಮ್ಮಾಸಂಪ್ರೇಮವೇ
ಸಂಭೋದಿಯ ಕಾರುಣ್ಯವೇ
 
ನಮೋ ತಸ್ಸ
ಅರಿವೇ ಗುರುವೆ
ಗುರುಮಾತೃವೇ
ಗುರು ಪಿತೃವೇ
ಗುರುಮಾತೃವೇ
ಗುರು ಪಿತೃವೇ
ಗುರು ಪೂರ್ಣಿಮೆಯ
ತನವೇ
ಗುರು ಪೂರ್ಣಿಮೆಯ
ತನವೇ
 

Namo Thassa Arive Guruve song lyrics from Kannada Movie Arivu starring Varun, Mahendra Munoth, Navaneeth, Lyrics penned by Sosale Gangadhar Sung by Anuradha Bhat, Music Composed by Navaneeth, film is Directed by R Ranganath and film is released on 2017