Aa Ee Kaliyuva Modalu Lyrics

ಅಆಇಈ  ಕಲಿಯೋ ಮೊದಲು Lyrics

in Arivu

in ಅರಿವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು
 
ಮನೆಯೇ ಮೊದಲ
ಗುರುಕುಲವು
ಹಡೆದವರಿಗೆ ನೀನೆ
ಬಲವು
ಇರಲಿ ನೆನಪಲ್ಲಿ
ಪ್ರತಿಕ್ಷಣವು
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||
 
ನೀನಲ್ಲಿ ಕಲಿ ಈ ನೆಲದಲ್ಲಿ
ಈ  ಪಾಠದ ಆಟಗಳಲ್ಲಿ
ಈ ಕೆರೆಯ ನೀರನ್ನು
ನೀನು ಕೆರೆಗೆ ಚೆಲ್ಲಿ
 
ಈ ತುಂಟಾಟದ ಕೂಟದಲ್ಲಿ
ಗಣಿತ ಕಾಗುಣಿತಗಳ ಕಲಿ
ಎದೆಗೆ ಬಿದ್ದ ಅಕ್ಷರವು
ನೆರಳಾಗೋ ಹೆಮ್ಮರವು
 
ಹುಣ್ಣಿಮೆ ಚಂದ್ರ ನೀ
ಕಲಿತಾಗ
ಸಾರ್ಥಕವಾಗಲಿ
ಕಲಿ ಬೇಗ
ಕಲಿ ಬೇಗ
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||
 
ನೀನಿರುವ ಕರುನಾಡಿನಲ್ಲಿ
ಮೊದಲು ನೀ ಕನ್ನಡ ಕಲಿ
ಈ ಕನ್ನಡನಾಡಿಗೆ
ಹೆಸರಾಗಿ ನೀ ಉಳಿ
 
ದೇಗುಲವಿದು ನಮ್ಮ ಶಾಲೆ
ದೇವತೆ ಸಾವಿತ್ರಿ ಬಾಪುಲೆ
ಅವರಂತೆ ನೀನಾಗು
ಓ ಕನ್ನಡದ ಮಗು
 
ಸ್ವರ ವ್ಯಂಜನ
ವ್ಯಾಕರಣಗಳು
ಆಗಲಿ ನಿಮ್ಮ
ನರನಾಡಿಗಳು
ನಾಡಿಗಳು
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||
 
ಮನೆಯೇ ಮೊದಲ
ಗುರುಕುಲವು
ಹಡೆದವರಿಗೆ ನೀನೆ
ಬಲವು
ಇರಲಿ ನೆನಪಲ್ಲಿ
ಪ್ರತಿಕ್ಷಣವು
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||

ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು
 
ಮನೆಯೇ ಮೊದಲ
ಗುರುಕುಲವು
ಹಡೆದವರಿಗೆ ನೀನೆ
ಬಲವು
ಇರಲಿ ನೆನಪಲ್ಲಿ
ಪ್ರತಿಕ್ಷಣವು
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||
 
ನೀನಲ್ಲಿ ಕಲಿ ಈ ನೆಲದಲ್ಲಿ
ಈ  ಪಾಠದ ಆಟಗಳಲ್ಲಿ
ಈ ಕೆರೆಯ ನೀರನ್ನು
ನೀನು ಕೆರೆಗೆ ಚೆಲ್ಲಿ
 
ಈ ತುಂಟಾಟದ ಕೂಟದಲ್ಲಿ
ಗಣಿತ ಕಾಗುಣಿತಗಳ ಕಲಿ
ಎದೆಗೆ ಬಿದ್ದ ಅಕ್ಷರವು
ನೆರಳಾಗೋ ಹೆಮ್ಮರವು
 
ಹುಣ್ಣಿಮೆ ಚಂದ್ರ ನೀ
ಕಲಿತಾಗ
ಸಾರ್ಥಕವಾಗಲಿ
ಕಲಿ ಬೇಗ
ಕಲಿ ಬೇಗ
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||
 
ನೀನಿರುವ ಕರುನಾಡಿನಲ್ಲಿ
ಮೊದಲು ನೀ ಕನ್ನಡ ಕಲಿ
ಈ ಕನ್ನಡನಾಡಿಗೆ
ಹೆಸರಾಗಿ ನೀ ಉಳಿ
 
ದೇಗುಲವಿದು ನಮ್ಮ ಶಾಲೆ
ದೇವತೆ ಸಾವಿತ್ರಿ ಬಾಪುಲೆ
ಅವರಂತೆ ನೀನಾಗು
ಓ ಕನ್ನಡದ ಮಗು
 
ಸ್ವರ ವ್ಯಂಜನ
ವ್ಯಾಕರಣಗಳು
ಆಗಲಿ ನಿಮ್ಮ
ನರನಾಡಿಗಳು
ನಾಡಿಗಳು
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||
 
ಮನೆಯೇ ಮೊದಲ
ಗುರುಕುಲವು
ಹಡೆದವರಿಗೆ ನೀನೆ
ಬಲವು
ಇರಲಿ ನೆನಪಲ್ಲಿ
ಪ್ರತಿಕ್ಷಣವು
 
||ಅಆಇಈ  ಕಲಿಯೋ ಮೊದಲು
ಅಮ್ಮನ ಹೆಸರೇಳು
ತಿದ್ದಿ ಬುದ್ಧಿ ಕಲಿಸೋ ನಿನ್ನ
ಗುರುವಿನ ಹೆಸರೇಳು||

Aa Ee Kaliyuva Modalu song lyrics from Kannada Movie Arivu starring Varun, Mahendra Munoth, Navaneeth, Lyrics penned by Sosale Gangadhar Sung by Rajesh Krishnan, Music Composed by Navaneeth, film is Directed by R Ranganath and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ